ಕುಕ್ಕೆ ಸುಬ್ರಹ್ಮಣ್ಯ; ಮಾಸ್ಟರ್ ಪ್ಲಾನ್ ಯೋಜನೆಯ ಕಾಮಗಾರಿ ಉದ್ಘಾಟನೆ ದಿನಾಂಕ ಫಿಕ್ಸ್

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ,ಜೂ.27:  ಕುಕ್ಕೆ ಸುಬ್ರಹ್ಮಣ್ಯದಲ್ಲಿ 29 ರ ಸೋಮವಾರ ದಂದು ಪೂರ್ವಾಹ್ನ 11 ಗಂಟೆಗೆ  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮಾಸ್ಟರ್ ಪ್ಲಾನ್ ಯೋಜನೆಯಡಿಯ ಕಾಮಗಾರಿ

 

 ಶ್ರೀ ದೇವಳದ ನೂತನ ಗೋಶಾಲೆ, ಆದಿ ಸುಬ್ರಹ್ಮಣ್ಯ ಬಳಿ ಇರುವ ನೂತನ ವಸತಿಗೃಹ , ಆದಿ ಸುಬ್ರಹ್ಮಣ್ಯ ಬಳಿಯ ಪುರುಷ ಹಾಗೂ ಮಹಿಳೆಯರ ಶೌಚಾಲಯ ಕಟ್ಟಡ ಮತ್ತು ಸವಾರಿ ಮಂಟಪ ಬಳಿಯ ಶೌಚಾಲಯ ಕಟ್ಟಡವನ್ನು ಶ್ರೀ ಯಸ್ ಅಂಗಾರ. ಮಾನ್ಯ ಶಾಸಕರು. ಸುಳ್ಯ ವಿಧಾನಸಭಾ ಕ್ಷೇತ್ರ ಇವರ ಅಧ್ಯಕ್ಷೆಯಲ್ಲಿ ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಶ ಪೂಜಾರಿ. ಸಚಿವರು, ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಇಲಾಖೆ ಹಾಗೂ ಬಂದರು. ಒಳನಾಡು ಜಲಸಾರಿಗೆ, ಕರ್ನಾಟಕ ಸರಕಾರ ಹಾಗೂ ಉಸ್ತುವರಿ ಸಚಿವರು. ದ.ಕ ಜಿಲ್ಲೆ ಇವರು ಉದ್ಘಾಟಿಸಲಿದ್ದಾರೆ.

Also Read  ಮಂಗಳೂರು: ಶ್ರೀನಿವಾಸ ವಿಶ್ವವಿದ್ಯಾನಿಲಯದ ಬಿ.ಬಿ.ಎ. ವಿದ್ಯಾರ್ಥಿಗಳ ರ್ಯಾಂಕ್ ಪ್ರಕಟ

 

error: Content is protected !!
Scroll to Top