ವಶೀಕರಣ ತಂತ್ರ ಮತ್ತು ದಿನ ಭವಿಷ್ಯ

ವಶೀಕರಣ ದಂತಹ ಪ್ರಕ್ರಿಯೆಯನ್ನು ಕಾಮಕ್ಯ ತಂತ್ರ, ಯೋಗಿನಿ ತಂತ್ರ, ನಿರುತ್ತರ ತಂತ್ರ ಇವು ಕಾಳಿ ತಂತ್ರವಾಗಿದ್ದು ಇದರ ಮೂಲಕ ಮಾಡಬಹುದಾಗಿದೆ.

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಸಮಗ್ರ ದೃಷ್ಟಿಕೋನದಿಂದ ಬಂಡವಾಳ ಹೂಡುವುದು ಸೂಕ್ತ. ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಜಯ ಸಂಪಾದನೆ ಆಗಲಿದೆ. ಸೌಂದರ್ಯ ಆರಾಧನೆ ಪ್ರಕೃತಿಯ ಒಡನಾಟ ನಿಮ್ಮಲ್ಲಿ ಹೊಸ ಉತ್ಸಾಹ ತರಲಿದೆ. ಗೊಂದಲಗಳನ್ನು ನಿವಾರಿಸಿಕೊಳ್ಳಲು ಈ ದಿನ ಪ್ರಯತ್ನ ಪಡುವಿರಿ. ಸ್ನೇಹಿತರ ಆಗಮನದಿಂದ ನಿಮ್ಮ ಒತ್ತಡಗಳು ಮಾಯವಾಗಲಿದೆ. ಉದ್ಯೋಗದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗುತ್ತದೆ. ಸ್ಥಳ ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ಕಾರ್ಯಗಳು ಕೈಗೂಡುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆಕಸ್ಮಿಕ ಧನ ಪ್ರಾಪ್ತಿಯಾಗುವ ಯೋಗಗಳು ಕಂಡುಬರಲಿದೆ. ಸಹೋದರ ವರ್ಗದಿಂದ ವ್ಯಾಜ್ಯಗಳು ಸೃಷ್ಟಿಯಾಗಬಹುದು ಆದಷ್ಟು ತಾಳ್ಮೆಯಿಂದ ವರ್ತಿಸುವುದು ಸೂಕ್ತ. ಸಂಗಾತಿಯೊಡನೆ ವಿಹಾರಕ್ಕೆ ಅಥವಾ ಚುಟುಕು ಪ್ರವಾಸಕ್ಕೆ ಹೊರಡುವ ಯೋಜನೆಯನ್ನು ರೂಪಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಭವಿಷ್ಯದ ಕಲ್ಪನೆಗಳನ್ನು ಸಾಕಾರಗೊಳಿಸಲು ಶ್ರಮ ಅಗತ್ಯವಿದೆ. ಕೆಲಸದಲ್ಲಿನ ಬದ್ಧತೆ ಉತ್ತಮವಾಗಿರುತ್ತದೆ. ಯೋಜನೆಗಳಲ್ಲಿನ ಅಸ್ಥಿರತೆಯನ್ನು ಸರಿಪಡಿಸಲು ಮುಂದಾಗಿ. ಲೇವಾದೇವಿ ವ್ಯವಹಾರಗಳಿಂದ ನಷ್ಟ ಸಾಧ್ಯವಿದೆ. ಹೆಚ್ಚಿನ ಜವಾಬ್ದಾರಿಗಳು ಮತ್ತು ಒತ್ತಡದ ಕೆಲಸಗಳಿಂದ ದೈಹಿಕ ಆಯಾಸ ಆಗಬಹುದು. ಈ ದಿನ ಮನೆಗೆ ಅತಿಥಿಗಳು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ಉತ್ತಮ ಭೋಜನ ವ್ಯವಸ್ಥೆ ಸಂತೋಷ ನೀಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಗರಸಭೆಯ ಹೊರಗುತ್ತಿಗೆ ನೌಕರ ಚಾಲಕನಿಗೆ ಕೊರೋನಾ ದೃಢ

ಕರ್ಕಾಟಕ ರಾಶಿ
ನಿಮ್ಮ ಬಹು ಆಕಾಂಕ್ಷೆ ಇರುವ ಕೆಲಸವನ್ನು ಮಾಡಲು ಈ ದಿನ ಪಣತೊಡವಿರಿ. ಸಾಧನೆ ಮಾಡಲು ಹಲವಾರು ಅವಕಾಶ ಸಿಗಲಿದೆ ಆದರೆ ಸಾಧಿಸುವ ಬಯಕೆ ಸದೃಢ ವಾಗಬೇಕಿದೆ. ನಿಮ್ಮ ಕೆಲವು ವಿಷಯಗಳಿಗೆ ವಿರೋಧಿ ಜನಗಳಿಂದ ಉಪಟಳ ಹೆಚ್ಚಾಗುವ ಸಾಧ್ಯತೆ ಇದೆ, ಆದಷ್ಟು ನಿಮ್ಮ ಬುದ್ಧಿಶಕ್ತಿಗೆ ಆದ್ಯತೆ ನೀಡಿ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಿದೆ ಇರಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮಾತುಗಳು ಮತ್ತು ವ್ಯವಹಾರದ ಶೈಲಿಯು ನೇರವಾಗಿರಲಿ. ನಿಮ್ಮಲ್ಲಿ ಮೂಡಿರುವ ಸೋಮಾರಿತನವನ್ನು ಆದಷ್ಟು ತ್ಯಜಿಸುವುದು ಸೂಕ್ತ. ಸಂಗಾತಿ ಮತ್ತು ಕುಟುಂಬದವರು ನಿಮಗೆ ಉತ್ಸಾಹ ತರಲಿದ್ದಾರೆ. ನಿರ್ದಿಷ್ಟ ಗುರಿಯನ್ನು ತಲುಪಲು ನಿಮ್ಮ ಪರಿಶ್ರಮ ಇನ್ನಷ್ಟು ಬೇಕಾಗಿದೆ. ದೈವ ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡು ಬರಲಿದೆ. ಇಂದು ಸಮಾರಂಭಗಳಿಗೆ ಅಥವಾ ಗೋಷ್ಠಿಗಳಿಗೆ ನೀವು ಪಾಲ್ಗೊಳ್ಳಲು ಸಿದ್ದರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಧ್ಯಮ ಗತಿಯ ಆರ್ಥಿಕ ವ್ಯವಹಾರ ನಡೆಯಲಿದೆ. ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಈ ದಿನ ಒಂದು ಹಂತದಲ್ಲಿ ಪುನರಾರಂಭ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ಇಬ್ಬರ ಜಗಳದಲ್ಲಿ ನೀವು ಮೂರನೇ ವ್ಯಕ್ತಿಯಾಗಿ ಪ್ರವೇಶಿಸ ಬೇಡಿ ತಟಸ್ಥವಾಗಿರುವುದು ಕ್ಷೇಮ. ಸ್ವಂತ ಉದ್ಯೋಗದ ಯೋಜನೆ ಸಕಾರಾತ್ಮಕ ಗೊಳ್ಳುವ ಸುಸಂದರ್ಭ ಒದಗಿಬಂದಿದೆ. ಮಕ್ಕಳೊಡನೆ ಚುಟುಕು ಪ್ರವಾಸ ಅಥವಾ ಪ್ರದರ್ಶನ ಕಲೆಗಳಿಗೆ ಭೇಟಿ ನೀಡುವ ಸಾಧ್ಯತೆ ಈ ದಿನ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಅತಿ ಮೆಚ್ಚುಗೆ ಹಾಗೂ ನಂಬಿಕೆ ಉಳ್ಳಂತಹ ವ್ಯಕ್ತಿಗಳಿಂದ ಮೋಸ ಹೋಗುವ ಪರಿಸ್ಥಿತಿ ಬರಬಹುದು. ಕೆಲವು ವ್ಯಕ್ತಿಗಳು ಮೋಸದ ಹೂಡಿಕೆಗಳಿಗೆ ಪ್ರೇರಣೆ ನೀಡಬಹುದು ಎಚ್ಚರ ವಹಿಸಿ. ಆರ್ಥಿಕ ಅಸಮತೋಲನದಿಂದ ಚಿಂತೆ ಕಾಡುತ್ತದೆ. ಗುರುಹಿರಿಯರ ಅನುಗ್ರಹದಿಂದ ಉದ್ಯೋಗ ಬದಲಾವಣೆ ಸಾಧ್ಯತೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ - ದಿನ ಭವಿಷ್ಯ

ವೃಶ್ಚಿಕ ರಾಶಿ
ಕೃಷಿಯಾಧಾರಿತ ವಲಯ ಹಾಗೂ ವ್ಯಾಪಾರಸ್ಥರಿಗೆ ಹಣ ಗಳಿಕೆ ಕಾಣಬಹುದು. ಕೆಲವು ಮರುಳಾಗುವ ಜಾಹೀರಾತುಗಳಿಂದ ದೂರವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಮನೆಯಲ್ಲಿ ಮಕ್ಕಳೊಡನೆ ಹಾಗೂ ಸಂಗಾತಿಯೊಡನೆ ಕಾಲ ಕಳೆಯಲು ಪ್ರಯತ್ನಿಸಿ. ನಿಮ್ಮ ಬುದ್ಧಿ ಬೇರೆಯವರ ಪಾಲಾಗದಿರಲಿ. ಹೇಳಿಕೆಯ ಮಾತುಗಳನ್ನು ಅಲಕ್ಷಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಊರ ದಾರಿ ದೂರವಾದರೇನು ನಿಮ್ಮ ಗುರಿಯನ್ನು ಮರೆಯದಿರಿ. ನಿಮ್ಮ ನಿಶ್ಚಿತ ಯೋಜನೆಗಳು ಪೂರ್ಣಗೊಳ್ಳುವ ಸಂದರ್ಭವಿದು, ಅದಕ್ಕಾಗಿ ಉದಾಸೀನತೆ ಬೇಡ, ಯಾವುದೇ ಕಾರಣಕ್ಕೂ ನಿರ್ಲಕ್ಷಿಸದರಿ. ಮನೆಯಲ್ಲಿನ ಆರೋಗ್ಯಕ್ಕೆ ಸೂಕ್ತ ಪರಿಹಾರ ಹುಡುಕಿ. ಕೆಲಸದಲ್ಲಿ ಏಕಾಗ್ರತೆ ಬಹು ಅವಶ್ಯಕ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಇಲ್ಲಸಲ್ಲದ ಆರೋಪಕ್ಕೆ ಗುರಿಯಾಗಿರುವ ಸಾಧ್ಯತೆ, ನಿಮ್ಮ ಸತ್ಯ, ಧರ್ಮ ನಿಮ್ಮನ್ನು ಕಾಪಾಡುತ್ತದೆ. ನಿಮ್ಮ ಸಂಗಾತಿಯನ್ನು ಉಡುಗೊರೆಗಳಿಂದ, ಪ್ರೀತಿಯ ಮಾತುಗಳಿಂದ ಓಲೈಸಿ ಕೊಳ್ಳಿ, ಇಲ್ಲದಿದ್ದಲ್ಲಿ ಸಮಸ್ಯೆ ನಿಶ್ಚಿತ. ಹಣಕಾಸಿನಲ್ಲಿ ಅಸಮಾಧಾನ. ಒತ್ತಡದ ಕೆಲಸದಿಂದ ಆಯಾಸ ಹೆಚ್ಚು. ದಾಖಲೆಗಳನ್ನು ಜಾಗ್ರತೆಯಿಂದ ಕಾಪಾಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಆರ್ಥಿಕ ಸ್ಥಿತಿಯಲ್ಲಿ ಚೇತನ್ಯ. ಸ್ನೇಹಿತರು ಬಂಧು ಮಿತ್ರರ ಭೇಟಿಯಿಂದ ಹಣಕಾಸಿನಲ್ಲಿ ವ್ಯತ್ಯಾಸ ಕಾಣುತ್ತದೆ. ಕೆಲವು ಸಂಗತಿಗಳಲ್ಲಿ ನಿಮ್ಮ ನಿರ್ಧಾರವನ್ನು ಬಂಧುಗಳಿಂದ ಟೀಕೆ ಟಿಪ್ಪಣಿ ಗುರಿ ಆಗಬೇಕಾಗುತ್ತದೆ. ಮನೆಯಲ್ಲಿ ವಿವಾಹ ಕಾರ್ಯದ ಬಗ್ಗೆ ಚರ್ಚೆ. ಹಣ ಉಳಿತಾಯ ಯೋಜನೆಗೆ ದೀರ್ಘಾವಧಿ ಹೂಡಿಕೆ ಗಳಿಂದ ಲಾಭ ನಿರೀಕ್ಷಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಯೋಜನೆಗಳು ಉತ್ಸಾಹ ಹಾಗೂ ಅವಕಾಶ ತರಲಿದೆ. ಕೆಲಸದಲ್ಲಿನ ಸಣ್ಣ ಅಜಾಗರೂಕತೆಯು ದೊಡ್ಡ ನಷ್ಟವನ್ನು ನೀಡುತ್ತದೆ ಜಾಗ್ರತೆ ವಹಿಸಿ. ನಿಮ್ಮ ಯೋಚನೆ ಸದೃಢ ಹಾಗೂ ವ್ಯವಸ್ಥಿತ ಲಾಭಾಂಶ ವಾಗಿರಲಿ. ಯಾವುದೇ ಕಾರಣಕ್ಕೂ ನಿರ್ಲಕ್ಷತೆ ಬೇಡ. ಕೆಲಸವು ಸಂಪೂರ್ಣ ಮುಗಿದ ಮೇಲೆ ವಿಶ್ರಾಮ ತೆಗೆದುಕೊಳ್ಳಿ. ಶ್ರದ್ಧೆಯೇ ನಿಮ್ಮ ಶ್ರೇಯಸ್ಸು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರೀತಿ ನಿಮ್ಮ ವಶದಲ್ಲಿ ನೋಡಿ ದಿನ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top