ಕಡಬ: ರಸ್ತೆಯಲ್ಲಿಯೇ ಹರಿದ ಕೆಸರುಮಯ ಮಳೆನೀರು

(ನ್ಯೂಸ್ ಕಡಬ) newskadaba.comಕಡಬ,ಜೂ.22:  ಕರಾವಳಿಯಲ್ಲಿ ಮಳೆರಾಯನ ಅಬ್ಬರ ಆರಂಭವಾಗಿ ಅಲ್ಲಲ್ಲಿ ಸಣ್ಣ ಪುಟ್ಟ ಹಾನಿಗಳು ಉಂಟಗಿದೆ, ಇದರ ಜೊತೆಗೆ ಕಡಬ ಪರಿಸರದಲ್ಲಿ ಮಳೆಯ ಅಬ್ಬರಕ್ಕೆ ಕಾಂಕ್ರೀಟ್ ರಸ್ತೆಗಳು, ಮಣ್ಣಿನ ತಸ್ತೆಗಳು ಗದ್ದೆಗಳಾಂತಗಿದೆ. ಕಡಬದ ಕಾಲೇಜು ರಸ್ತೆ ಅಡ್ಡಗದ್ದೆ ಪ್ರದೇಶದಲ್ಲಿ ರವಿವಾರ ಸಂಜೆ ಸುರಿದ ಭಾರೀ ಮಳೆಗೆ, ಮಳೆನೀರು ಸಂಪೂರ್ಣವಾಗಿ ರಸ್ತೆಯಲ್ಲಿಯೇ ಹರಿದು ಸ್ಥಳೀಯರ ಓಡಾಟಕ್ಕೆ ತೊಂದರೆವುಂಟಾಗಿದೆ.

 

ಸರಿಯಾದ ಕ್ರಮದಲ್ಲಿ ಚರಂಡಿ ನಿರ್ವಹಣೆ ಮಾಡದ ಕಾರಣ ಮಳೆನೀರು ಹರಿದು ಹೋಗಲು ತಡೆಯುಂಟಾಗಿ, ಕೆಲವು ಕಡೆ ರಸ್ತೆ ಪಕ್ಕ್ದ ಮಳೆಗಳ ಅಂಗಳಕ್ಕೆ ಮಳೆ ನೀರು ನುಗ್ಗಿದೆ. ಇನ್ನೂ, ಇದೇ ಸಮಸ್ಯೆ ಪ್ರತಿ ಭಾರಿಯು ಸ್ಥಳಿಯರಯ ಎದುರಿಸುತ್ತಿದ್ದಾರೆ. ಕೆಲವು ಮಂದಿ ತಮ್ಮ ಮನೆಯ ಮುಂದೆ, ಚರಂಡಿ ದುರಸ್ತಿಗೆ ಅಡ್ಡ ಪಡಿಸುತ್ತಿದ್ದಾರೆ. ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದರೊಂದಿಗೆ, ಚರಂಡಿ ದುರಸ್ತಿಗೆ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಅಗ್ರಹಿಸಿದಾರೆ.

Also Read  ಕುವೈತ್‌ನಿಂದ ಮಂಗಳೂರಿಗೆ ಮೊಟ್ಟಮೊದಲ ಚಾರ್ಟರ್ಡ್ ವಿಮಾನ ಆಗಮನ

 

error: Content is protected !!
Scroll to Top