ಪುರುಷ ಪ್ರೇಮ ವಶ ಸಿದ್ದಿ ತಂತ್ರ ಮತ್ತು ದಿನ ಭವಿಷ್ಯ.

ನಿಮ್ಮನ್ನು ಆತ್ಮೀಯತೆಯಿಂದ ಪ್ರೀತಿಸಿ ಕಾಲಾನಂತರ ದೂರ ಹೋಗುತ್ತಿರುವ ಪುರುಷನನ್ನು ನೀವು ಮರಳಿ ಪಡೆಯುವ ಪ್ರಯತ್ನ ನಡೆಸುತ್ತಿದ್ದರೆ ಚಿಂತೆ ಬೇಡ ಈ ಪರಿಹಾರ ಆಚರಿಸಿ.
ನವಧಾನ್ಯ, ತುಳಸಿ, ಬಿಲ್ವಪತ್ರೆ ಇವುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅಂಜೂರ ವೃಕ್ಷಕ್ಕೆ ಪೂಜೆ ಮಾಡಿ ಕಟ್ಟಬೇಕು ಇದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ.
ಇದು ಪುರುಷ ಪ್ರೇಮಕ್ಕಾಗಿ ಮಾತ್ರ ಬಳಸತಕ್ಕದ್ದು.

ಶ್ರೀ ರುದ್ರಾಣಿ ಭಗವತಿ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಖ್ಯಾತ ಜ್ಯೋತಿಷ್ಯರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಮಾತಿನ ಭರದಲ್ಲಿ ಏನಾದರೂ ಹೇಳಿ ಸಿಲುಕಬೇಡಿ, ಎಚ್ಚರಿಕೆಯಿಂದ ಮಾತನಾಡಿ. ಈ ದಿನ ಕೆಲವು ಮನಸ್ಸಿಗೆ ಬೇಸರವಾಗುವ ಸಂಗತಿಗಳು ನಡೆಯಬಹುದು. ನಿಮ್ಮ ಬುದ್ಧಿ ಸ್ಥಿಮಿತತೆ ಯಲ್ಲಿ ಇಟ್ಟು ಕೆಲಸ ನಿರ್ವಹಿಸಿ. ನಿಮ್ಮ ಕೆಲಸದ ಬಗ್ಗೆ ಆದಷ್ಟು ಜಾಗ್ರತೆ ಇರಲಿ. ದೃಢ ವಿಶ್ವಾಸದಿಂದ ಬೆಳವಣಿಗೆ ಸಾಧ್ಯವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಶ್ರಮದಾಯಕ ಕಾರ್ಯಗಳು ನಿಮ್ಮ ಜೀವನದ ಪ್ರತಿಯೊಂದು ಕನಸುಗಳನ್ನು ನನಸಾಗಿಸುವುದು. ಕೆಲವರು ಕುಹಕದ ಮಾತಿಗೆ ಉತ್ತರ ಕೊಡುವುದು ಬೇಡ ಕೃತಿಯಿಂದ ಅವರನ್ನು ಗೆಲ್ಲಿ. ಕುಟುಂಬದಿಂದ ಸಂತೋಷ ಹಾಗೂ ಸವಲತ್ತು ದೊರೆಯಲಿದೆ. ಹಣಕಾಸಿನ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯಲಿದ್ದು ಸುಮ್ಮನೆ ಖರ್ಚು ಮಾಡುವ ಪ್ರವೃತ್ತಿಯನ್ನು ಬಿಟ್ಟು ಬಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸ್ವಂತ ಉದ್ಯೋಗದಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಕಾರ್ಯಗಳಲ್ಲಿ ಆದಷ್ಟು ನಂಬಿಕೆ ವಿಶ್ವಾಸ ತುಂಬಿಕೊಳ್ಳಿ. ಯೋಜನೆಗಳಲ್ಲಿ ಸಂಪೂರ್ಣ ಮಾಹಿತಿ ಪಡೆದು ಮುಂದೆ ಸಾಗುವುದು ಒಳಿತು. ಮನೆದೇವರ ಆರಾಧನೆ ಮಾಡುವುದರಿಂದ ಸರಾಗವಾಗಿ ನಿಮ್ಮ ಕಾರ್ಯಗಳು ನಡೆಯಲಿದೆ. ಇನ್ನೊಬ್ಬರ ವಿಚಾರಗಳಲ್ಲಿ ಮಧ್ಯ ಪ್ರವೇಶಿಸುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಆಕರ್ಷಣ ತಂತ್ರ ಮತ್ತು ದಿನ ಭವಿಷ್ಯ

ಕರ್ಕಾಟಕ ರಾಶಿ
ಜವಾಬ್ದಾರಿಯುತ ಕಾರ್ಯಗಳು ನಿಮ್ಮಿಂದ ನಡೆಯಲಿದೆ. ನಿಮ್ಮ ಕೆಲಸವನ್ನು ಎಲ್ಲರೂ ಮೆಚ್ಚುವರು. ಆಸ್ತಿ ಹಣಕಾಸಿನ ಸಂಬಂಧ ವ್ಯಾಜ್ಯಗಳು ಉದ್ಭವವಾಗಬಹುದು. ಹೊಸ ಕಾರ್ಯಗಳನ್ನು ಪ್ರಾರಂಭಿಸುವ ತವಕ ನಿಮ್ಮಲ್ಲಿ ಕಂಡುಬರುತ್ತದೆ. ಉತ್ತಮವಾದ ಅವಕಾಶಗಳನ್ನು ವಿಳಂಬಮಾಡದೆ ಪಡೆದುಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲಸದಲ್ಲಿ ನಿರ್ಲಕ್ಷದ ಭಾವನೆ ಬೇಡ. ನಿಮ್ಮ ಕನಸು ನನಸಾಗುವ ಸಂದರ್ಭ ಬರಲಿದೆ. ಜೀವನದ ಉತ್ತಮವಾದ ಪ್ರಗತಿಗೆ ಪೂರಕ ವಾತಾವರಣ ದೊರೆಯುತ್ತದೆ. ಕೆಲವರು ನಿಮ್ಮ ಬೆಳವಣಿಗೆ ಕಂಡು ದ್ವೇಷ ಸಾಧಿಸಬಹುದು ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸಾಲಬಾಧೆ ನಿಮ್ಮನ್ನು ಹೆಚ್ಚಾಗಿ ಕಾಡಬಹುದು, ಅದನ್ನು ತೀರಿಸುವ ಪ್ರಯತ್ನ ಮಾಡಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಕುಟುಂಬದೊಂದಿಗೆ ಧಾರ್ಮಿಕ ಕಾರ್ಯಗಳನ್ನು ಮಾಡಲು ಬಯಸುವಿರಿ. ನಿಮ್ಮ ಕೆಲಸಗಳಿಗೆ ಬಂಡವಾಳದ ಸಮಸ್ಯೆಯನ್ನು ಆತ್ಮೀಯರು ಸರಿ ಪಡಿಸಲಿದ್ದಾರೆ. ಬಂದಿರುವ ಕೆಲಸವನ್ನು ಆದಷ್ಟು ಕೊಟ್ಟಿರುವ ಸಮಯದಲ್ಲಿ ಮುಗಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ವಿಚಾರಗಳಲ್ಲಿ ಮನೆಮಾಡಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕಿ. ಸಣ್ಣ ವಿಷಯಕ್ಕೆ ಮಾನಸಿಕ ತೆಗೆದುಕೊಳ್ಳುವುದು ಸರಿಯಲ್ಲ. ಉತ್ತಮವಾದ ನಿರ್ಧಾರಗಳು ತೆಗೆದುಕೊಳ್ಳುವ ಸಮಯವಿದು. ಹೊಸ ಹೂಡಿಕೆಗಳನ್ನು ಆದಷ್ಟು ಮಾಡದಿರುವುದು ಒಳ್ಳೆಯದು. ಹಣಕಾಸಿನ ವ್ಯವಹಾರದಲ್ಲಿ ಮೋಸದ ಜಾಲ ಇರಬಹುದು ಎಚ್ಚರವಿರಲಿ. ಸಂಗಾತಿಯಿಂದ ಉತ್ತಮವಾದ ಪ್ರೋತ್ಸಾಹ ಹಾಗೂ ಸಲಹೆ ಸಿಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಚಿಕ ರಾಶಿ
ಕೀಳರಿಮೆಯ ಭಾವನೆಯನ್ನು ಬಿಟ್ಟು ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಕೌಟುಂಬಿಕ ಸಮಸ್ಯೆಗಳು ಹೆಚ್ಚಾಗಲಿದೆ. ಒತ್ತಡ ರಹಿತವಾಗಿ ಜೀವನ ಸಾಗಿಸಲು ಪ್ರಯತ್ನಿಸಬೇಕು. ಕೆಲಸದಲ್ಲಿ ಲವಲವಿಕೆ ತುಂಬಿಕೊಳ್ಳಿ. ಮಕ್ಕಳು ನಿಮ್ಮ ಕಾರ್ಯಗಳಿಗೆ ಸಹಾಯ ಮಾಡಲಿದ್ದಾರೆ. ವ್ಯವಹಾರಗಳು ಕೈಗೂಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆ ತೋರುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಾಟದಿಂದ ರಕ್ಷಣೆ ಮಾಡುತ್ತದೆ ಕಾಳಿ ಮಂತ್ರ ದಿನಭವಿಷ್ಯ ನೋಡಿ

ಧನಸ್ಸು ರಾಶಿ
ನಿಮ್ಮ ದಾರಿಗೆ ಅನೇಕ ಅಡ್ಡಿ ಆತಂಕಗಳು ಬರಬಹುದು ಅವುಗಳನ್ನೆಲ್ಲ ಎದುರಿಸಿ ಗುರಿ ಮುಟ್ಟುವಿರಿ. ಯೋಜನೆಗಳಿಗೆ ಆದಷ್ಟು ಉತ್ತಮ ವ್ಯಕ್ತಿಗಳ ಸಂಪರ್ಕವನ್ನು ಪಡೆಯುವುದು ಒಳ್ಳೆಯದು. ನಿಮ್ಮ ಲಾಭಾಂಶದ ಲೆಕ್ಕಾಚಾರ ಉತ್ತಮವಾಗಿದೆ. ಉತ್ತಮವಾದ ಮಾತು ಹಾಗೂ ಕೆಲಸದ ಶೈಲಿಯಿಂದ ಆಕರ್ಷಿತ ವ್ಯಕ್ತಿಯಾಗಿ ಹೊರಹೊಮ್ಮುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಮುಂದುವರಿಯುವುದು ಕ್ಷೇಮ. ಅನಗತ್ಯವಾಗಿ ಹೆಚ್ಚಿನ ಹೊರೆ ನೀವು ತೆಗೆದುಕೊಳ್ಳಬಹುದು ಆದಷ್ಟು ಎಚ್ಚರವಿರಲಿ. ಕೆಲವು ತರ್ಕಗಳು ನಿಮ್ಮ ಜೀವನಕ್ಕೆ ಅಮೂಲ್ಯ ವಾಗಬಹುದು. ತಾಂತ್ರಿಕ ವರ್ಗದವರಿಗೆ ಉತ್ತಮ ದಿನವಿದು. ಹಲವು ದಿನದ ಬಯಕೆಗೆ ಈ ದಿನ ಉತ್ತಮ ವೇದಿಕೆ ಸಿಗಲಿದೆ. ಹಣಕಾಸಿನ ನೆರವು ಆತ್ಮೀಯರಿಂದ ಸಿಗುವುದು ನಿಶ್ಚಿತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಮಾತುಗಳನ್ನು ಕೇಳುವವರು ನಿಮ್ಮ ಅಭಿಮಾನಿಗಳಾಗಬಹುದು. ಸಹಾಯ ಬೇಡಿ ಬರುವ ಜನಗಳಿಗೆ ಉತ್ತಮ ರೀತಿಯಾದ ಮಾರ್ಗದರ್ಶನ ತೋರುವಿರಿ. ಮಕ್ಕಳ ವರ್ತನೆ ನಿಮ್ಮಲ್ಲಿ ನೋವು ತರಬಹುದಾಗಿದೆ. ಸಾಲ ವಸೂಲಾತಿಯನ್ನು ಮಾಡಲು ಮುಂದಾಗುವುದು ಒಳಿತು. ಸಂಗಾತಿಯೊಂದಿಗೆ ವಾದ ವಿವಾದಗಳು ಬೇಡ, ಆದಷ್ಟು ಪ್ರೇಮದಿಂದ ವರ್ತಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಕೆಲಸವನ್ನು ಹಾಗೂ ಜೀವನ ಶೈಲಿಯನ್ನು ಅಪಹಾಸ್ಯ ಮಾಡಬಹುದು ಅವರಿಗೆ ತಕ್ಕ ಉತ್ತರ ನೀಡಲು ಬೆಳವಣಿಗೆ ಎಂಬ ಒಂದೇ ಅಸ್ತ್ರ ಎಂಬುದನ್ನು ಮನಗಾಣಿರಿ. ಈ ದಿನ ಉತ್ತಮವಾದ ಯೋಜನೆಗಳು ಹಾಗೂ ಅವಕಾಶಗಳು ಕಂಡುಬರುತ್ತದೆ. ಅಸಾಧ್ಯವಾದ ಕೆಲಸಗಳನ್ನು ಮಾಡಿ ತೋರಿಸುವ ಇರಾದೆ ನಿಮ್ಮಲ್ಲಿ ಇದೆ. ಖಂಡಿತ ಗೆಲುವಿನ ದಾರಿ ಸಿಗಲಿದೆ. ಹಣಕಾಸಿನ ವ್ಯವಹಾರಗಳು ನಿಶ್ಚಿತ ರೂಪದಲ್ಲಿ ನಡೆಯಲಿದೆ. ಈ ದಿನ ಲಾಭದಾಯಕವಾಗಿ ಪರಿವರ್ತನೆಗೊಳ್ಳುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಇಚಿಲಂಪಾಡಿ: ಅಪಘಾತಕ್ಕೆ ಕಾರಣವಾಗುತ್ತಿದ್ದ ವಿದ್ಯುತ್ ಕಂಬ, ಮರ ತೆರವು ► ಇಚಿಲಂಪಾಡಿಯ 'ನೀತಿ' ತಂಡದಿಂದ ಸಮಾಜಮುಖಿ ಸೇವೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945410150

error: Content is protected !!
Scroll to Top