ದಂಪತಿಗಳಲ್ಲಿ ಮನಸ್ತಾಪವವೇ? ಹೀಗೆ ಮಾಡಿ

Astrology

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಸಮಸ್ಯೆ ನಿಮ್ಮದುಪರಿಹಾರ ನಮ್ಮದು.
9945410150

ದಂಪತಿಗಳಲ್ಲಿ ಉದ್ಭವಿಸುವ ಕೆಲವು ಅನಿರೀಕ್ಷಿತವಾದ ಬೆಳವಣಿಗೆ ಮಾನಸಿಕ ಅಥವಾ ದೈಹಿಕವಾಗಿ ದೂರ ತಳ್ಳುವ ಸಾಧ್ಯತೆ ಇರುತ್ತದೆ.

ಜೊತೆಯಲ್ಲೇ ವಾಸಿಸುವ ದಂಪತಿಗಳು ಮನಸ್ತಾಪ ಮಾಡಿಕೊಂಡಿರುತ್ತಾರೆ ಅಥವಾ ದೂರದೂರವಾಗಿ ನೆಲೆಸಿರುತ್ತಾರೆ.

ಇಬ್ಬರಲ್ಲು ಪ್ರೀತಿ ಇದ್ದರೂ ಸಹ ವ್ಯಕ್ತಪಡಿಸುವ ಭಾವನೆ ಗೊತ್ತಿಲ್ಲದಿರಬಹುದು. ಕೆಲವು ಹೇಳಿಕೆಯ ಮಾತುಗಳನ್ನು ಕೇಳಿ ಹಾಳಾಗುವುದು, ಅನಗತ್ಯ ಹಸ್ತಕ್ಷೇಪಗಳು ದಾಂಪತ್ಯ ಜೀವನಕ್ಕೆ ಸಮಸ್ಯೆ ತಂದೊಡ್ಡುತ್ತದೆ.

ಇಂತಹ ದಂಪತಿಗಳಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಲು ಈ ತಂತ್ರ ಉಪಯೋಗ ಹಾಗೂ ಫಲಿತಾಂಶ ನೀಡಲಿದೆ.

Also Read  ಎಳನೀರು ಕಳ್ಳತನ - ವಾಹನದ ನಂಬರ್ ಪ್ಲೇಟ್ ಗೆ ಮಸಿ ಬಳಿದು ಕೃತ್ಯವೆಸಗಿದ ಕಿಡಿಗೇಡಿಗಳು

ಭೂರ್ಜ ಮರದ ಎಲೆಯಲ್ಲಿ ಪತಿ-ಪತ್ನಿ ಹೆಸರು ಬರೆದು ಅದಕ್ಕೆ ಶುದ್ಧ ನೀರಿನಿಂದ ಪ್ರೋಕ್ಷಣೆ ಮಾಡಿ ನಂತರ ಮನೆಯ ಆವರಣದಲ್ಲಿರುವ ತುಳಸಿ ಗಿಡದ ಮಣ್ಣಿನಲ್ಲಿ ಮುಚ್ಚಿಡಿ ಈ ಪ್ರಯೋಗದಿಂದ ದಾಂಪತ್ಯ ಜೀವನ ಸರಿಹೋಗುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆ ಗಳಿಗೆ ಶಾಶ್ವತ ಪರಿಹಾರ ಶತಸಿದ್ದ. ಇಂದೇ ಕರೆ ಮಾಡಿ.
9945410150

error: Content is protected !!
Scroll to Top