ಪ್ರತಿಭಾಕಾರಂಜಿ ಸ್ಪರ್ಧೆ ► ಸಾಂತೋಮ್ ವಿಧ್ಯಾನಿಕೇತನ ವಿಧ್ಯಾರ್ಥಿಗಳ ಸಾಧನೆ

(ನ್ಯೂಸ್ ಕಡಬ) newskadaba.com ಕಡಬ,ಸೆ.02, ದ.ಕ.ಜಿ.ಪ.ಹಿ.ಪ್ರಾ.ಶಾಲೆ ನೂಜಿ ಬಾಳ್ತಿಲದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯ ವಿವಿಧ ಸ್ಪರ್ಧೆಯಲ್ಲಿ ರೆಂಜಿಲಾಡಿಯ ಸಾಂತೋಮ್ ವಿಧ್ಯಾನಿಕೇತನ ವಿಧ್ಯಾರ್ಥಿಗಳು ಜಯ ಗಳಿಸಿರುತ್ತಾರೆ.

ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಶಾಲೆಯ ವಿದ್ಯಾರ್ಥಿಗಳು 10 ಪ್ರಥಮ, 6 ದ್ವಿತೀಯ , 11 ತೃತೀಯ ಬಹುಮಾನಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿರುತ್ತಾರೆ.

error: Content is protected !!

Join the Group

Join WhatsApp Group