ಈ ಬರುವ ಹುಣ್ಣಿಮೆಯ ದಿನದಂದು ನಿಮ್ಮ ಪ್ರೇಮ ಸಿದ್ದಿಸಲು ಈ ತಂತ್ರ ಬಹು ಉಪಯುಕ್ತವಾಗಿದೆ. ಪ್ರೇಮದಲ್ಲಿ ವೈಫಲ್ಯ ಅಥವಾ ಪ್ರೇಮದಲ್ಲಿ ಸಫಲವಾಗಬೇಕೆಂಬ ಬಯಕೆ ನಿಮ್ಮಲ್ಲಿ ಇರುತ್ತದೆ.
ನಿಮ್ಮ ಪ್ರೇಮಿಯೂ ನಿಮ್ಮನ್ನು ಅಲಕ್ಷಿಸಿ ನಡೆಯುತ್ತಿರಬಹುದು ಅಥವಾ ಇನ್ಯಾವುದೋ ಆಕರ್ಷಣೆಯಲ್ಲಿ ಅವರ ಮನಸ್ಸು ಜಾರಿರಬಹುದು. ಇದನ್ನು ಸರಿಪಡಿಸಿ ನಿಮ್ಮ ಪ್ರೇಮದಲ್ಲಿ ಜಯ ಸಂಪಾದನೆ ಆಗಲು ಹೀಗೆ ಮಾಡಿ.
ಹುಣ್ಣಿಮೆಯ ದಿನ ನಿಂಬೆಹಣ್ಣಿನ ದೀಪವನ್ನು ಬೆಳಗಿಸಿ ಈ ಮಂತ್ರವನ್ನು 21 ಬಾರಿ ಹೇಳಿ ಶ್ರೀಂ ಶ್ರೀಂ ಯಕ್ಷಿಣಿ ಹಂ ಹಂ ಸ್ವಾಹ!