ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ನಿಮ್ಮ ಸಂಕೋಚದ ಸ್ವಭಾವವನ್ನು ತೆಗೆದುಹಾಕಿ ಜನಗಳೊಂದಿಗೆ ಬೆರೆಯಲು ಪ್ರಯತ್ನಿಸಿ. ಶಕ್ತಿ ದೇವಸ್ಥಾನಗಳ ಭೇಟಿನೀಡುವ ಸಾಧ್ಯತೆ ಈ ದಿನ ಕಾಣಬಹುದು. ದೈಹಿಕ ಕ್ಷಮತೆಗೆ ನೀವು ವಿಶೇಷ ಕಾಳಜಿ ವಹಿಸುವಿರಿ. ಕೆಲವು ನಿಮ್ಮಲ್ಲಿ ರೂಢಿಯಾಗಿರುವ ಚಟಗಳಿಂದ ಹೊರಬರಲು ಪ್ರಯತ್ನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮಲ್ಲಿ ಕಾಡುವ ಸೋಮಾರಿತನವನ್ನು ಬದಿಗೊತ್ತಿ ಉತ್ತಮ ಕಾರ್ಯಗಳಲ್ಲಿ ಒಗ್ಗಿ ಕೊಳ್ಳಿ. ವಾಹನ ವಿಷಯವಾಗಿ ಜಾಗ್ರತೆ ಆವಶ್ಯಕವಾಗಿ ಇರಲಿ. ನೀವು ತೆಗೆದುಕೊಂಡಿರುವ ಸಾಲಗಳನ್ನು ತೀರಿಸುವ ಹೊಣೆಯನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ಆರೋಗ್ಯದ ಬಗ್ಗೆ ಅಸಡ್ಡೆ ಮಾಡುವುದು ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಬರೀ ಮಾತುಗಳು ನಿಮ್ಮ ಹೊಟ್ಟೆಯನ್ನು ತುಂಬಿಸುವುದಿಲ್ಲ ಅನಗತ್ಯ ಕಾಲವ್ಯಯ ಮಾಡುವುದು ಒಳ್ಳೆಯದಲ್ಲ. ಕೆಲಸದಲ್ಲಿ ಪಾಲ್ಗೊಂಡು ನಿಮ್ಮ ಕಾರ್ಯಗಳನ್ನು ವಿಸ್ತರಣೆ ಮಾಡಲು ಪ್ರಯತ್ನಿಸಿ. ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಕಾಣಬಹುದು. ನಿಮ್ಮ ಸಂಗಾತಿಯ ನಡುವೆ ಇರುವ ಭಿನ್ನಾಭಿಪ್ರಾಯವನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಆರ್ಥಿಕ ಸ್ಥಿತಿಯಲ್ಲಿ ನಿರೀಕ್ಷಿತ ಫಲ ಕಾಣದಿರುವುದು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ಹಲವು ದಿನದ ಬಯಕೆಗಳಿಗೆ ಮೂರ್ತಸ್ವರೂಪ ದೊರೆಯಲಿದೆ. ಉದ್ಯೋಗದಲ್ಲಿ ಪ್ರಗತಿ ಕಾಣಬಹುದಾಗಿದೆ. ಯೋಜನೆಯ ನಿಮಿತ್ತ ದೂರದೂರಿನ ಪ್ರಯಾಣ ಮಾಡುವ ಸಾಧ್ಯತೆ ಇದೆ. ಆರ್ಥಿಕವಾಗಿ ನಿಮ್ಮ ಕಾರ್ಯ ಶೈಲಿಯು ಉತ್ತಮವಾಗಿ ಮೂಡಲಿದೆ. ವ್ಯವಸ್ಥಿತ ಪಿತೂರಿ ಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಒಳ್ಳೆಯದು. ಕುಟುಂಬದಲ್ಲಿ ನೆಮ್ಮದಿ ಶಾಂತಿ ನೆಲೆಸುತ್ತದೆ. ಸಂಗಾತಿಯೊಡನೆ ಕಾಲಕಳೆಯುವುದು ನಿಮಗೆ ಹಿತ ಎನಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಇಬ್ಬರು ಬಾಲಕಿಯರನ್ನು ಕೊಲೆಗೈದ ಮಲತಂದೆ ಆರೆಸ್ಟ್

ಸಿಂಹ ರಾಶಿ
ಭವಿಷ್ಯದ ದೃಷ್ಟಿಕೋನದಿಂದ ಉತ್ತಮವಾದ ಹೂಡಿಕೆಗಳನ್ನು ಆಯ್ದುಕೊಳ್ಳುವಿರಿ. ಇಂದು ಮನೆಯ ಕೆಲಸಗಳಿಗೆ ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಸ್ವಾದಿಷ್ಟಕರ ಭೋಜನ ವ್ಯವಸ್ಥೆ ಈ ದಿನ ನಿಮಗೆ ಸಂತೋಷ ತರಲಿದೆ. ಆರ್ಥಿಕ ವಿಷಯವಾಗಿ ಅಲೆದಾಟ ಹೆಚ್ಚಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮೇಲಾಧಿಕಾರಿಗಳಿಂದ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಸಮಯದ ಪರಿಧಿಯಲ್ಲಿ ನಿಮಗೆ ಹೆಚ್ಚುವರಿ ಜವಾಬ್ದಾರಿ ನೀಡುವ ಸಾಧ್ಯತೆ ಇದೆ. ನಿಮ್ಮ ಮನಸ್ಸಿನಲ್ಲಿ ಹೊಳೆಯುವ ಆಲೋಚನೆ ದೊಡ್ಡಮಟ್ಟದ ಯೋಜನೆಗೆ ಸಹಕಾರಿಯಾಗಲಿದೆ. ಇಂದು ಹಳೆಯ ಮಿತ್ರರು ಆಕಸ್ಮಿಕವಾಗಿ ಭೇಟಿಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗದ ಕಲ್ಪನೆ ಸಕಾರ ವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ದುಂದುವೆಚ್ಚ ಮಾಡುವುದನ್ನು ಆದಷ್ಟು ನಿಲ್ಲಿಸಿ. ಉಳಿತಾಯದತ್ತ ಗಮನ ನೀಡಿ. ಪ್ರೀತಿಪಾತ್ರರನ್ನು ಉಡುಗೊರೆ ಮೂಲಕ ಅವರನ್ನು ಇನ್ನು ಹತ್ತಿರ ಆಗುವುದು ಈ ದಿನ ಕಾಣಬಹುದು. ನಿಮ್ಮ ಕಲ್ಪನೆಯಿಂದ ಮೂಡುವ ಯೋಜನೆಯು ಸಕಾರಾತ್ಮಕವಾಗಿ ಕಾರ್ಯಗತವಾಗಲು ಸ್ವಲ್ಪ ನೀವು ಕಾಯ ಬೇಕಾಗಿದೆ. ಆರ್ಥಿಕವಾಗಿ ಸದೃಢತೆ ಸಾಧಿಸಲು ಹಲವು ರೀತಿಯ ಯೋಜನೆಗಳನ್ನು ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಇಂದಿನ ಕಾರ್ಯವು ಭವಿಷ್ಯದ ಯೋಜನೆಗೆ ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಶಾಂತ ಸ್ವಭಾವದಿಂದ ವರ್ತಿಸಿ ಎಲ್ಲರ ಮನವನ್ನು ಗೆಲ್ಲುವುದು ಒಳ್ಳೆಯದು. ಸಂಗಾತಿಯ ಬೇಡಿಕೆಗಳನ್ನು ಪೂರೈಸಲು ನೀವು ಹೆಚ್ಚು ಶ್ರಮಪಡಬೇಕಾದ ಅನಿವಾರ್ಯತೆ ಈದಿನ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂದರ್ಭನುಸಾರ ಮಾತನಾಡುವುದು ಒಳ್ಳೆಯದು. ನಿಮ್ಮ ಕೆಲವು ಮಾತುಗಳು ತೀಕ್ಷ್ಣ ವಾಗಿದ್ದು ಗೊಂದಲ ಅಥವಾ ಅಪಾರ್ಥ ಮೂಡಿಸುತ್ತದೆ ಎಚ್ಚರವಿರಲಿ. ಕೆಲಸದಲ್ಲಿ ಅಥವಾ ಪ್ರಯಾಣದಲ್ಲಿ ಸಿಡುಕಿನ ವ್ಯಕ್ತಿಗಳು ನಿಮ್ಮ ವಿರುದ್ಧ ಹರಿಹಾಯಬಹುದು ನಿಮ್ಮ ಒಂದು ನಗುವಿನಿಂದ ವಾತಾವರಣವನ್ನು ತಿಳಿಗೊಳಿಸಲು ಪ್ರಯತ್ನಿಸಿ. ಪ್ರಕೃತಿಯೊಡನೆ ಕಾಲಕಳೆಯುವ ಮನಸ್ಸು ಮೂಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ತ್ರಿಪುರ ಭೈರವಿ ಕೃಪೆಯಿಂದ ಈ ದಿನದ ಶುಭ ಫಲಗಳನ್ನು ತಿಳಿಯೋಣ.

ಮಕರ ರಾಶಿ
ಕುಲ ದೇವತಾರಾಧನೆ ನೀವು ಸಂಕಲ್ಪಗಳನ್ನು ಮಾಡುವಿರಿ. ವಿವಾಹಕ್ಕೆ ಶುಭ ಫಲಗಳು ಯಾವುದೇ ಅಡ್ಡಿ ಆತಂಕವಿಲ್ಲದೆ ನಡೆಯಲಿದೆ. ಸ್ನೇಹಿತರ ಆಗಮನದಿಂದ ನಿಮ್ಮಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ. ಈ ದಿನ ನಿಮಗೆ ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರವಾಗಲಿದೆ. ವಿಳಂಬ ಪಾವತಿ ಗಳಿಂದ ನಿಮ್ಮಲ್ಲಿ ಮಾನಸಿಕ ಅಸ್ಥಿರತೆ ಉಂಟಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಸಮಾಜಮುಖಿ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸಂಕಷ್ಟದಲ್ಲಿರುವ ಆತ್ಮೀಯರಿಗೆ ಸಹಾಯಮಾಡುವ ನಿಮ್ಮ ಗುಣ ಪ್ರಶಂಸೆ ಪಡೆಯುತ್ತದೆ. ವ್ಯವಹಾರದಲ್ಲಿ ವೈಮನಸ್ಸು ಬರುವ ಲಕ್ಷಣಗಳು ಗೋಚರಿಸುತ್ತದೆ. ಯೋಜನೆಗಳನ್ನು ಪಡೆಯುವ ಅವಕಾಶ ನಿಮ್ಮದಾಗಿದೆ ಆದರೆ ತೀವ್ರತರನಾದ ಪೈಪೋಟಿ ಗಳನ್ನು ಎದುರಿಸಬೇಕಾದ ಸಂದರ್ಭ ಬರಲಿದೆ. ನಿಮ್ಮ ಗ್ರಾಹಕರ ಬದ್ಧತೆಯನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿ ನಿಮ್ಮ ಚತುರತೆ ಅತ್ಯಗತ್ಯ ಕಾರ್ಯವನ್ನು ನಿರ್ವಹಿಸುತ್ತದೆ, ಬುದ್ಧಿಗೆ ಬಲ ನೀಡಿ. ಜಂಟಿ ವ್ಯವಹಾರಗಳು ಅನುಮಾನಸ್ಪದ ದಿಂದ ಕೂಡಿರುತ್ತದೆ ಆದಷ್ಟು ಸ್ವಂತಿಕೆಯ ಕೆಲಸಗಳನ್ನು ನಿರ್ವಹಿಸಲು ಶಕ್ತರಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆದಾಯದ ಮೂಲಗಳು ನಿರೀಕ್ಷಿತವಾಗಿ ಕೈ ಹಿಡಿಯುತ್ತದೆ. ಆತುರದ ವರ್ತನೆ ವಿಫಲ ಫಲಿತಾಂಶ ನೀಡಬಹುದು ಎಚ್ಚರವಿರಲಿ. ನಿರ್ದಿಷ್ಟ ಸಮಯದ ಪರಿಪಾಲನೆ ಬಹು ಅಗತ್ಯವಾಗಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ವ್ಯವಹಾರಗಳಲ್ಲಿ ಮಾಡುತ್ತೀರಿ. ಹೂಡಿಕೆಗಳಿಂದ ಲಾಭಾಂಶಗಳು ಹೆಚ್ಚಳವಾಗಲಿದೆ. ನಿಮ್ಮ ಯೋಜನೆಯನ್ನು ಇನ್ನೊಬ್ಬರು ನಕಲು ಮಾಡುವ ಸಾಧ್ಯತೆ ಕಂಡುಬರುತ್ತದೆ. ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳಿ. ಸಹೋದರ ವರ್ಗದಿಂದ ವ್ಯಾಜ್ಯಗಳು ಉದ್ಭವವಾಗಬಹುದು. ನಿಮ್ಮಲ್ಲಿ ತಾಳ್ಮೆ ಅತ್ಯವಶ್ಯಕ ಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ರಾಮನಾಮ ಜಪಿಸುತ್ತ ದಿನಭವಿಷ್ಯ ನೋಡೋಣ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top