ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ಹಣಕಾಸಿನ ಹರಿವು ಉತ್ತಮವಾಗಿದೆ, ಅಪಾತ್ರರಿಗೆ ದಾನ ಮಾಡುವುದು ಒಳ್ಳೆಯದಲ್ಲ. ಹೊಗಳು ಭಟ್ಟರಿಂದ ದೂರವಿರುವುದು ಲೇಸು. ಬಹುನಿರೀಕ್ಷಿತ ಯೋಜನೆಗಳು ಕೈ ಸೇರಬಹುದು ಆದಷ್ಟು ಆಲಸ್ಯತನ ವನ್ನು ತೆಗೆದು ಹಾಕಿ. ಮಡದಿಯ ಸೌಂದರ್ಯಕ್ಕೆ ನೀವು ಆಕರ್ಷಿತರಾಗುವಿರಿ ಅವರ ಮಾತುಗಳನ್ನು ನಿಮ್ಮ ಯೋಜನೆಗಳಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ನಿರೀಕ್ಷೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲವರು ನಿಮ್ಮನ್ನು ವಿವಾದಾಸ್ಪದ ವಿಷಯಗಳಲ್ಲಿ ತೊಡಗುವಂತೆ ಹುರಿದುಂಬಿಸುತ್ತಾರೆ ಆದಷ್ಟು ಅಂತಹವರ ಅಂತರ ಕಾಯ್ದುಕೊಳ್ಳಿ. ಸಹನೆ ನಿಮ್ಮ ಗೆಲುವಿನ ಮೆಟ್ಟಿಲು ಅದನ್ನು ಜಾಗರೂಕತೆಯಿಂದ ಬಳಸಿಕೊಳ್ಳಿ. ಕೋಪದ ಕೈಗೆ ಬುದ್ಧಿ ನೀಡಬೇಡಿ. ಅಪ್ರಯೋಜಕ ಕೆಲಸಗಳು ಅಥವಾ ನಿಮ್ಮಿಂದ ಆಗದ ಕೆಲಸಗಳನ್ನು ಒಪ್ಪಿಕೊಳ್ಳುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಯಾವುದೇ ವ್ಯವಹಾರ ವಿರಲಿ ಲಾಭಾಂಶದ ಲೆಕ್ಕಾಚಾರ ನಿಖರವಾಗಿ ಇರಲಿ. ಸಾಲ ಕೇಳುವ ಜನರನ್ನು ನಯವಾದ ಮಾತುಗಳಿಂದ ದೂರವಿಡಿ. ಹಣದ ತೋರಿಕೆ ಮುಳುವಾಗಬಹುದು ಎಚ್ಚರಿಕೆ ಇರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಪ್ರಚಾರ ತೆಗೆದುಕೊಳ್ಳುವ ಉದ್ದೇಶದಿಂದ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪಾಗುತ್ತದೆ, ಮಾತಿನಲ್ಲಿ ನಿಗಾ ಇರಲಿ. ಶತ್ರುಗಳು ನಿಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುವ ಕುತಂತ್ರ ನಡೆಸಬಹುದು ಎಚ್ಚರಿಕೆಯ ನಡೆ ಅಗತ್ಯ. ಇಂದು ಹೆಚ್ಚುವರಿ ಕೆಲಸ ನಿಮಗೆ ಒತ್ತಡ ನೀಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರ್ಥಿಕ ವ್ಯವಹಾರಗಳು ಸುಗಮವಾಗಿ ಮತ್ತು ಲಾಭದಿಂದ ನಡೆಯುತ್ತದೆ. ಹೂಡಿಕೆಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ಕುಟುಂಬಸ್ಥರೊಡನೇ ಚುಟುಕು ಪ್ರವಾಸದ ಯೋಜನೆ ಮಾಡುವಿರಿ. ಪಿತ್ರಾರ್ಜಿತ ಆಸ್ತಿಗಳ ಬಗ್ಗೆ ಕುಟುಂಬದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಭೂಮಿ ಸಂಬಂಧಿತ ವ್ಯವಹಾರಗಳಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ. ಪಶು ಸಂಗೋಪನೆ ಕೃಷಿಕರಿಗೆ ಉತ್ತಮ ಆದಾಯ ನಿರೀಕ್ಷಿಸಬಹುದು. ಖರೀದಿ ಪ್ರಕ್ರಿಯೆಗಳಲ್ಲಿ ಆಸಕ್ತಿ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ. ಉನ್ನತ ವಿದ್ಯೆ ಆಕಾಂಕ್ಷಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮವಾದ ದಿನವಿದು. ಅವಕಾಶಗಳು ವಿಫಲವಾಗಿದ್ದರು ನಿಮ್ಮ ಆಲಸ್ಯತನ ಬಂದಂತಹ ಭಾಗ್ಯವನ್ನು ಪಡೆದುಕೊಳ್ಳದೆ ನಿರಾಶರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ಅಗತ್ಯವಾಗಿದೆ. ನಿಮ್ಮ ಕಾರ್ಯಕಲಾಪಗಳಿಗೆ ಸುಧಾರಣೆ ಅಗತ್ಯ. ಪ್ರತಿಯೊಂದು ವ್ಯವಹಾರವನ್ನು ಸಹ ಮಾಡುವಾಗ ಅದರ ಸಂಪೂರ್ಣ ಮಾಹಿತಿ ಪಡೆಯುವುದು ಸೂಕ್ತ. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಲು ಪ್ರಯತ್ನಪಡಿ, ಇನ್ನೊಬ್ಬರ ಒತ್ತಾಯದ ಮೇರೆಗೆ ಬಾಳುವುದು ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದೆ. ಹೆಚ್ಚಿನ ಅವಕಾಶಗಳು ನಿಮ್ಮ ಕೆಲಸದಲ್ಲಿ ಕಾಣಬಹುದು. ಮಕ್ಕಳ ಬೆಳವಣಿಗೆಗಾಗಿ ವಿಶೇಷ ಚಟುವಟಿಕೆಗಳನ್ನು ಸಿದ್ಧಪಡಿಸುತ್ತಿರಿ. ಅನಿರೀಕ್ಷಿತ ಪ್ರಯಾಣಗಳು ಈದಿನ ಕಂಡುಬರುತ್ತದೆ. ಕುಟುಂಬದಲ್ಲಿನ ಸಮಸ್ಯೆಗಳಿಗೆ ಕುಳಿತುಕೊಂಡು ಪರಿಹಾರವನ್ನು ಹುಡುಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕರಗುತ್ತಿರುವ ಹಣಕಾಸಿನ ವ್ಯವಸ್ಥೆಯನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕಾದ ಅನಿವಾರ್ಯತೆ ಇದೆ. ಹೆಚ್ಚಿನ ಚೈತನ್ಯದಾಯಕವಾಗಿ ಈ ದಿನ ನಡೆಯಲಿದೆ. ನಿಮ್ಮ ಯೋಚನಾಲಹರಿಯಿಂದ ಕಾರ್ಯಗಳಲ್ಲಿ ಯಶಸ್ಸು ಸಾಧಿಸುತ್ತಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆರ್ಥಿಕ ಮುಗ್ಗಟ್ಟಿಗೆ ನಿಮ್ಮ ಕಡೆಯಿಂದ ವಿಶೇಷ ಪ್ರಯತ್ನ ನಡೆಯಲಿದೆ. ಕುಟುಂಬಸ್ಥರ ಜೊತೆ ಖರೀದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಿರಿ. ಬಾಕಿ ಇರುವ ಕೆಲಸವನ್ನು ಈ ದಿನ ಪೂರ್ಣಗೊಳಿಸಲಿದ್ದೀರಿ. ನೆಂಟರಿಷ್ಟರ ಆಗಮನದಿಂದ ನಿಮ್ಮ ಜೇಬು ಖಾಲಿಯಾಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಇಂದು ವಿಶೇಷ ಖಾದ್ಯ ಆಹಾರ ಸೇವನೆ ಕಾಣಬಹುದು. ಹೊಸ ವಿಷಯಗಳನ್ನು ಕಲಿಕೆಗೆ ನೀವು ಇಷ್ಟಪಡುವಿರಿ. ಸಂಗಾತಿಯೊಂದಿಗೆ ಸಂಜೆಯ ವಾತಾವರಣ ಸುಂದರವಾಗಿ ಕಳೆಯಲು ಪ್ರಯತ್ನಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ದೈಹಿಕ ಕಸರತ್ತು ತೋರ್ಪಡಿಕೆಗಲ್ಲ, ಶ್ರಮದ ಕೆಲಸಕ್ಕೆ ಮಾತ್ರ ವಿನಿಯೋಗಿಸಿ. ಕಷ್ಟದ ಕಾರ್ಯಗಳನ್ನು ಈ ದಿನ ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಕೋಪಿಷ್ಟ ಸ್ವಭಾವವನ್ನು ಪ್ರದರ್ಶನ ಮಾಡುವುದು ಬೇಡ. ಬೇಡದ ವಿಚಾರಗಳಿಗೆ ಮಾನಸಿಕ ಚಿಂತೆ ತೆಗೆದುಕೊಳ್ಳುವುದು ಸಮಂಜಸ ಕಾಣುವದಿಲ್ಲ. ಸಂಗಾತಿಯಿಂದ ನಿಮ್ಮ ಯೋಜನೆಗಳಿಗೆ ಅಗತ್ಯ ನೆರವು ದೊರೆಯುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!

Join the Group

Join WhatsApp Group