ರೆಂಜಿಲಾಡಿ: ಸತ್ಯಶಾಂತ ಪ್ರತಿಷ್ಠಾನದ ವತಿಯಿಂದ ಧನಸಹಾಯ

(ನ್ಯೂಸ್ ಕಡಬ) newskadaba.com, ಕಡಬ, ಫೆ.6. ಸತ್ಯ ಶಾಂತಿ ಪ್ರತಿಷ್ಠಾನದ ವತಿಯಿಂದ ರೆಂಜಿಲಾಡಿ ಸಾಂತೋಮ್ ಶಾಲೆಯ ವಿದ್ಯಾರ್ಥಿ ತನು ಅವರಿಗೆ ಕಲಿಕಾ ಸಹಯಾರ್ಥವಾಗಿ ಧನಸಹಾಯ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸತ್ಯಶಾಂತ ಪ್ರತಿಷ್ಠಾನದ  ಅಧ್ಯಕ್ಷೆ ಪ್ರಶಸ್ತ ಕಯತ್ರಿ ಶಾಂತ ಕುಂಟಿನಿ, ಅವರ ತಂದೆ ಡಿ.ಕೃಷ್ಣ ಭಟ್,  ಸತ್ಯಾತ್ಮ ಕುಂಟಿನಿ, ಶಿಕ್ಷಕಿಯರಾದ ಜ್ಯೋತಿ, ರೆಹಮತ್, ಪ್ರಿಯಾ, ಶಿಲ್ಪಾ, ಯುವ ಸಾಹಿತಿ ದಿಲೀಪ್ ವೇದಿಕ್ ಕಡಬ ಉಪಸ್ಥಿತರಿದ್ದರು.

error: Content is protected !!
Scroll to Top