ದಿನ ಭವಿಷ್ಯ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ಕೆಲಸದಲ್ಲಿ ನೀವು ಉನ್ನತವಾದುದನ್ನು ಸಾಧಿಸುವ ಹಂಬಲ ಇರಲಿದೆ. ಮೇಲಾಧಿಕಾರಿ ವರ್ಗದಿಂದ ಪ್ರಶಂಸೆಗಳು ಸಿಗುವುದು ನಿಶ್ಚಿತ. ಸ್ಥಳ ಬದಲಾವಣೆಯ ಚಿಂತನೆಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಉದ್ಯೋಗದಲ್ಲಿ ಮುಂಭಡ್ತಿ ಆಗುವ ಸಾಧ್ಯತೆಗಳು ಕಾಣಬಹುದು. ತಡೆಹಿಡಿದಿರುವ ಆರ್ಥಿಕ ಮೂಲಗಳು ಇಂದು ನಿಮ್ಮ ಕೈ ಸೇರುವ ಸಾಧ್ಯತೆ ಕಾಣಬಹುದು. ಬಹು ಕಷ್ಟದ ಕೆಲಸಗಳಿಂದ ಈ ದಿನ ಬಿಡುಗಡೆಯಾಗುವ ಸಾಧ್ಯತೆ ಕಾಣಬಹುದು. ಮನಸಿಗೆ ಸಂತೋಷ ನೀಡುವ ವಾತಾವರಣ ಹಾಗೂ ಶುಭ ಸುದ್ದಿಗಳು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಹವರ್ತಿಗಳು ಮತ್ಸರದ ಭಾವನೆ ಹೊಂದಿರುವರು ಆದಷ್ಟು ಎಚ್ಚರಿಕೆ ಇರಲಿ. ಹಣಕಾಸಿನ ವಿಷಯದಲ್ಲಿ ಉತ್ತಮ ರೀತಿಯ ವ್ಯವಹಾರಗಳು ಈ ದಿನ ಕಂಡುಬರಲಿದೆ. ಸಂಗಾತಿಯ ಕೋಪವನ್ನು ಶಮನ ಮಾಡುವ ಪ್ರಯತ್ನ ಮಾಡುವಿರಿ. ಯೋಜಿತ ಕಾರ್ಯಗಳು ತೀವ್ರತರನಾದ ನಿರಾಶೆ ಸ್ಥಿತಿ ತಲುಪಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮಲ್ಲಿನ ಆತ್ಮಬಲ, ಕೆಲಸದ ಹುಮ್ಮಸ್ಸು ಯಾವತ್ತಿಗೂ ಮರೆಯಬೇಡಿ, ನಿಮ್ಮ ಇಷ್ಟಾರ್ಥಗಳ ಗೆಲುವಿಗೆ ಇವುಗಳು ಪ್ರಮುಖ ಪಾತ್ರ ವಹಿಸುತ್ತದೆ. ಆತ್ಮೀಯ ವ್ಯಕ್ತಿಗಳ ಜೊತೆಗೆ ನಿಮ್ಮ ಸಮಸ್ಯೆಗಳನ್ನು ಪ್ರಸ್ತಾಪ ಪಡಿಸುವಿರಿ ಇದರಿಂದ ಉತ್ತಮವಾದ ಸಲಹೆಗಳು ಕೇಳಬಹುದಾಗಿದೆ. ನಿಮ್ಮ ಕೆಲವು ಮಾತುಗಳು ವಿವಾದ ಸೃಷ್ಟಿಸಬಹುದಾಗಿದೆ ಆದಷ್ಟು ಎಚ್ಚರಿಕೆಯಿಂದ ಮಾತನಾಡುವುದು ಕ್ಷೇಮ. ಕಾರ್ಯಕ್ಷಮತೆ ಕುಂದದೇ ಇರುವ ಹಾಗೆ ನೋಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಆರ್ಥಿಕ ವಿಚಾರವನ್ನು ಆದಷ್ಟು ಕೂಲಂಕುಶವಾಗಿ ಪರಿಶೀಲಿಸಿ ಮುಂದುವರೆಯುವುದು ಸೂಕ್ತ. ಈ ದಿನ ವಿಶೇಷವಾದ ಚರ್ಚೆಗಳು ವ್ಯವಹಾರದ ಸಂಬಂಧಪಟ್ಟಹಾಗೆ ನಡೆಯಲಿದ್ದು ಕೆಲವು ಅಂಶಗಳು ನಿಮ್ಮ ವಿರುದ್ಧವಾಗಿ ಕಂಡುಬರುತ್ತದೆ. ಹೆಚ್ಚಿನ ಶ್ರಮದ ಓಡಾಡುವಿಕೆ ಕಾಣಬಹುದಾಗಿದೆ. ಆರ್ಥಿಕ ವ್ಯವಹಾರಗಳು ನಿರೀಕ್ಷಿತ ಮಟ್ಟದಲ್ಲಿ ಕೈಗೊಡದಿರುವುದು ಬೇಸರ ತರಿಸುತ್ತದೆ. ವ್ಯವಹಾರದ ನಿಮಿತ್ತ ಪ್ರಯಾಣ ಮಾಡುವ ಸಂಭವವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಬಗೆಹರಿಯದ ಆರೋಗ್ಯ ಸಮಸ್ಯೆಯೇ? ಹೀಗೆ ಮಾಡಿ

ಸಿಂಹ ರಾಶಿ
ಒತ್ತಡಭರಿತ ಜೀವನಶೈಲಿಯಿಂದ ಮಾನಸಿಕ ಅಸಮತೋಲನ ಉಂಟಾಗಬಹುದು. ಕೆಲಸದಲ್ಲಿ ಪ್ರಾರಂಭಿಕ ಉತ್ಸಾಹವನ್ನು ಅಂತ್ಯದವರೆಗೂ ಸಹ ಕಾಪಾಡಿಕೊಳ್ಳಿ. ನಿಮ್ಮ ಸಂಗಾತಿಯಿಂದ ಉತ್ತಮ ಆರೈಕೆ ಸಿಗಲಿದೆ. ಮಕ್ಕಳು ನಿಮ್ಮ ಕೆಲಸಕ್ಕೆ ಸಹಕಾರ ನೀಡಲಿದ್ದಾರೆ. ಸಣ್ಣ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳುವ ನಿಮ್ಮ ಸ್ವಭಾವವನ್ನು ಆದಷ್ಟು ಸರಿಪಡಿಸಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಸ್ವಂತ ನಿಲುವಿನಿಂದ ಈ ದಿನ ಕೆಲಸದಲ್ಲಿ ಪಾಲ್ಗೊಳ್ಳುತ್ತೀರಿ. ಮನಸ್ಸಿನ ಇಷ್ಟಾರ್ಥಗಳು ಈಡೇರುವ ಸಾಧ್ಯತೆಗಳು ಕಂಡು ಬರುತ್ತದೆ. ನಿಮ್ಮ ಯೋಗ್ಯವಾದ ಮಾತುಗಳಿಗೆ ಕುಟುಂಬದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಬೆಲೆ ಸಿಗುವುದು ನಿಶ್ಚಿತ. ಸಂಘ ಸಂಸ್ಥೆ ಹಾಗೂ ಉತ್ತಮ ವ್ಯಕ್ತಿಗಳ ಜೊತೆಗೆ ಒಡನಾಟ ಹೆಚ್ಚಾಗಲಿದೆ. ಆರ್ಥಿಕ ವ್ಯವಹಾರಗಳು ವಿಳಂಬದಿಂದ ಕೂಡಿರಲಿದೆ. ಬರುವ ಹಣಕಾಸಿನಲ್ಲಿ ಅಡೆತಡೆ ಕಂಡುಬರುವ ಸಾಧ್ಯತೆ ಕಾಣಬಹುದು. ಕುಟುಂಬದಲ್ಲಿರುವ ಸಂಘರ್ಷದ ವಾತಾವರಣವನ್ನು ತಿಳಿಗೊಳಿಸುವ ಪ್ರಯತ್ನ ನಿಮ್ಮಿಂದ ಆಗಬೇಕಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಂಬಿಕಸ್ಥರಿಂದ ದ್ರೋಹಗಳು ಆಗುವ ಸಾಧ್ಯತೆ ಕಂಡುಬರುವುದು. ಹೂಡಿಕೆಗಳಲ್ಲಿ ನಿಮ್ಮ ಅಗತ್ಯ ವಿವೇಚನೆಯನ್ನು ಬಳಸುವುದು ಕ್ಷೇಮ. ಅಂದುಕೊಂಡ ಕಾರ್ಯಗಳು ನಿರೀಕ್ಷಿಸಿದ ಹಾಗೆ ನಡೆಯದೇ ಇರಬಹುದು. ಕೆಲಸದ ವಿಚಾರವಾಗಿ ಹಿಂದೆ ಸರಿಯುವುದು ಬೇಡ. ಆತ್ಮೀಯರು ಸ್ನೇಹಿತರು ನಿಮ್ಮ ಸಂಕಷ್ಟಕ್ಕೆ ಬೆಂಗಾವಲಾಗಿ ನಿಲ್ಲುವರು. ನಿಮ್ಮ ಮಾತುಗಳ ಮೇಲೆ ಆದಷ್ಟು ಎಚ್ಚರಿಕೆ ಇರಲಿ ವಿನಾಕಾರಣ ವಿವಾದಕ್ಕೆ ಈಡಾಗಬಹುದು. ಹಣಕಾಸಿನ ವ್ಯವಹಾರವನ್ನು ವಿವೇಚನೆಯಿಂದ ಮಾಡುವುದು ಒಳಿತು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ತಪ್ಪಾಗದಂತೆ ಕೆಲಸದಲ್ಲಿ ಎಚ್ಚರಿಕೆವಹಿಸಿ. ನಿಮ್ಮ ಆತುರದ ನಿರ್ಧಾರಗಳು ಸಮಸ್ಯೆ ತಂದೊಡ್ಡಬಹುದು. ಮನೆಗೆ ನೆಂಟರಿಷ್ಟರ ಆಗಮನ ಆಗುವ ಸಾಧ್ಯತೆ ಇದೆ. ಮೋಜು ಮಸ್ತಿಗಳಲ್ಲಿ ಹೆಚ್ಚಿನ ಕಾಲಹರಣ ಮಾಡುವುದು ಬೇಡ. ಮಕ್ಕಳಿಗೆ ಶಿಕ್ಷಣಕ್ಕೆ ಸಂಬಂಧಪಟ್ಟ ಪೂರಕವಾದ ವ್ಯವಸ್ಥೆ ಮಾಡಿಕೊಡುವುದು ಒಳಿತು. ಬೃಹತ್ ಯೋಜನೆಯನ್ನು ಅನಾಯಾಸವಾಗಿ ನಿಮ್ಮ ತೆಕ್ಕೆಗೆ ತೆಗೆದುಕೊಳ್ಳಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮತ್ತು ಸಂಕ್ರಾಂತಿ ಹಬ್ಬದ ಶುಭಾಶಯಗಳು

ಧನಸ್ಸು ರಾಶಿ
ಕೆಲಸದಲ್ಲಿ ಉತ್ತಮ ಗೆಲುವು ಸಂಪಾದನೆ ಪಡೆಯಲಿದ್ದೀರಿ. ನಿಮ್ಮ ಸಾಧನೆಗಳು ಕೆಲವರಿಗೆ ಹೊಟ್ಟೆ ಉರಿ ತರಿಸಬಹುದು ಅಂತಹವರನ್ನು ಅಲಕ್ಷಿಸಿ. ಪ್ರವಾಸದ ಯೋಜನೆ ಮೂರ್ತಸ್ವರೂಪ ದೊರೆಯಲಿದೆ. ಕೆಲಸದ ಮೆಚ್ಚುಗೆಯಿಂದ ಅಧಿಕಾರಿ ವರ್ಗದವರು ಹೆಚ್ಚಿನ ಜವಾಬ್ದಾರಿ ನೀಡಲಿದ್ದಾರೆ. ನೀವು ಆದಷ್ಟು ಸಮಯದ ಗತಿಯಲ್ಲಿ ಸಾಗುವುದು ಒಳಿತು. ನಿಮ್ಮ ವ್ಯವಸ್ಥೆ ಹಾಗೂ ಕಾರ್ಯ ಶೈಲಿ ಕಂಡು ಹಲವರು ಅಭಿಮಾನಿಗಳು ಸೃಷ್ಟಿಯಾಗಬಹುದು. ನಿಮ್ಮೆಲ್ಲಾ ವಿಚಾರಗಳಿಂದ ಹೆಚ್ಚಿನ ಸಂತೋಷಪಡುವರು ನಿಮ್ಮ ಪತ್ನಿ ಆದಕಾರಣ ಅವರ ಜೊತೆಗೆ ತಾವು ಪ್ರೇಮದಿಂದ ವರ್ತಿಸಿದರೆ ಅದು ಅವರಿಗೆ ಸಂತೋಷ ನೀಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವಿರೋದಸ್ಥರು ಉಪಟಳ ನೀಡಬಹುದು. ಯೋಜನೆಗಳಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಿ. ಪಾಲುದಾರಿಕೆ ವ್ಯವಹಾರಗಳು ನಷ್ಟ ತರಬಹುದಾದ ಸಾಧ್ಯತೆ ಇದೆ. ಕೆಲವರು ನಿಮ್ಮನ್ನು ಅಪಮಾನಿಸಲು ಅನಗತ್ಯವಾಗಿ ಕೆದಕುವ ಸಾಧ್ಯತೆ ಕಂಡುಬರುತ್ತದೆ. ಕೌಟುಂಬಿಕ ಜೀವನದಲ್ಲಿ ಸಂತಸದ ಕ್ಷಣಗಳು ಪ್ರಾಪ್ತಿಯಾಗಲಿದೆ. ಹಿರಿಯರ ಮಾರ್ಗದರ್ಶನದಿಂದ ಭವಿಷ್ಯವನ್ನು ರೂಡಿಸಿಕೊಳ್ಳಿ, ಆದಷ್ಟು ಆರೋಗ್ಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ. ನೆನಗುದಿಗೆ ಬಿದ್ದಿರುವ ಕಾರ್ಯಕ್ರಮಗಳು ಚಾಲನೆ ದೊರೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನೀವು ಸ್ವಂತಿಕೆಯ ಜೀವನವನ್ನು ಆಸ್ವಾಧಿಸುತ್ತೀರಿ. ನಿಮ್ಮ ಮನೋ ಬಯಕೆಗಳನ್ನು ಈಡೇರಿಸಿಕೊಳ್ಳಲು ಪ್ರಯತ್ನ ಸಾಗಲಿದೆ. ನಿಮ್ಮ ಪ್ರತಿಯೊಂದು ಮಾತುಗಳು ಗೌರವ ತರಲಿದೆ. ಈ ದಿನ ಸಾಮಾಜಿಕ ಕ್ಷೇತ್ರದಲ್ಲಿ ಮಿಂಚುವ ಸಾಧ್ಯತೆ ಕಾಣಬಹುದು. ಹಣಕಾಸಿನಲ್ಲಿ ಹಿನ್ನಡೆಯಾಗುವ ಸಾಧ್ಯತೆಗಳು ಕಂಡುಬರುತ್ತದೆ. ಯೋಜಿತ ಮೂಲಗಳಿಂದ ಕಾರ್ಯಗಳು ತಡೆ ಯಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಲು ಪ್ರಯತ್ನಿಸಿ. ಹೂಡಿಕೆಗಳಲ್ಲಿ ಅಗತ್ಯ ಜಾಗ್ರತೆ ವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆರ್ಥಿಕವಾಗಿ ಬಹಳ ಕಷ್ಟ ಪಡಬೇಕಾದ ಸಂದರ್ಭಗಳು ಬರಲಿದೆ. ನಿಮ್ಮ ವ್ಯವಹಾರಗಳಲ್ಲಿ ಅಸಮತೋಲನ ಕಂಡುಬರುತ್ತದೆ ಇದರಿಂದ ವ್ಯವಸ್ಥಿತ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗಬಹುದು. ಮಾಡುವ ಕೆಲಸದಲ್ಲಿ ಆಲಸ್ಯತನ ಹೆಚ್ಚಾಗಲಿದೆ. ನಿಮ್ಮ ಮಾತುಗಳು ಇನ್ನೊಬ್ಬರನ್ನು ಭಿನ್ನಾಭಿಪ್ರಾಯ ತರಿಸಬಹುದು ಆದಷ್ಟು ಎಚ್ಚರಿಕೆಯಿಂದ ಮಾತನಾಡಿ. ಕೆಲವರು ನಿಮ್ಮ ಅಭಿಪ್ರಾಯವನ್ನು ಸಾರಸಗಟಾಗಿ ತಳ್ಳಿಹಾಕುವರು ಇದು ನಿಮ್ಮಲ್ಲಿ ಸಿಟ್ಟು ತರಿಸುತ್ತದೆ. ಈ ದಿನ ಹೆಚ್ಚಿನ ತಾಳ್ಮೆ ವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಹಣಕಾಸಿನ ವ್ಯವಹಾರ ನಿಮ್ಮಂತೆಯೇ ಆಗಬೇಕು ಸಾಲದ ಸಮಸ್ಯೆಗಳು ನಿವಾರಣೆಯಾಗಬೇಕು ಕಷ್ಟಗಳು ಪರಿಹಾರ ಆಗಬೇಕೆಂದರೆ ಈ ನಿಯಮವನ್ನು ಪಾಲಿಸಿ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top