ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ಬಹುನಿರೀಕ್ಷಿತ ದೊಡ್ಡ ಯೋಜನೆ ಖಂಡಿತವಾಗಿ ನಿಮ್ಮ ಪಾಲಾಗುತ್ತದೆ. ಬ್ಯಾಂಕ್ ಅಥವಾ ಹಣಕಾಸಿನ ಕಾರ್ಯಗಳಲ್ಲಿ ಜಯ ಸಾಧನೆಯಾಗುತ್ತದೆ. ಮನಸ್ಸು ಮರ್ಕಟ ಎಂಬಂತೆ ನಿಮ್ಮಲ್ಲಿ ಚಂಚಲತೆಯ ಎಂಬುದು ಆವರಿಸಿ ಕೊಳ್ಳಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಬೇಡದ ಹಲವು ಕುತೂಹಲಕಾರಿ ಅಂಶಗಳನ್ನು ನೋಡುವ ಅಥವಾ ಕೇಳುವ ತವಕ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಉದಾಸೀನತೆಯಿಂದ ಹಲವು ರೀತಿಯ ತೊಂದರೆಗೆ ಸಿಲುಕಬಹುದು. ವಿದ್ಯಾರ್ಥಿಗಳಿಗೆ ಉತ್ತಮವಾದ ಫಲಿತಾಂಶ ಸಿಗಲಿದೆ. ಅಪರೂಪದ ಸ್ನೇಹಿತರು ನಿಮ್ಮನ್ನು ಹುಡುಕಿಕೊಂಡು ಬರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಹಣಕಾಸಿನ ವ್ಯವಹಾರದಲ್ಲಿ ನಿರೀಕ್ಷಿತ ಫಲಿತಾಂಶವು ಸಿಗುವುದಿಲ್ಲ. ನೀವು ಏಕಾಗ್ರತೆಯನ್ನು ರೂಢಿಸಿಕೊಳ್ಳಿ ಹಾಗೂ ಕಾರ್ಯಕ್ಷೇತ್ರದಲ್ಲಿ ಲವಲವಿಕೆಯಿಂದ ಕೆಲಸ ವಹಿಸಿ. ಕುಟುಂಬದವರ ಆರೋಗ್ಯದ ಕಡೆ ಗಮನವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಇಂದು ನಿಮ್ಮ ಶ್ರಮಕ್ಕೆ ತಕ್ಕ ಹಾಗೆ ಪ್ರತಿಫಲ ದೊರೆಯುತ್ತದೆ. ಚಿಂತೆಗಳಿಂದ ಹಾಗೂ ಕನಸು ಕಾಣುವುದರಿಂದ ಸಾಧನೆ ಮಾಡಲು ಸಾಧ್ಯವಿಲ್ಲ ಕಾರ್ಯರೂಪಕ್ಕೆ ಬನ್ನಿ. ಮದುವೆಗೆ ಯೋಗ್ಯವಾದ ವಧು ಅಥವಾ ವರ ಸಿಗುವ ಲಕ್ಷಣವಿದೆ. ಅನಿರೀಕ್ಷಿತವಾಗಿ ನಿಮಗೆ ಕುಟುಂಬದ ಕಡೆಯಿಂದ ಶುಭ ಸುದ್ದಿ ಬರುವುದು ಇದರಿಂದ ನಿಮಗೆ ಅಧಿಕ ಸಂತೋಷ ವ್ಯಕ್ತವಾಗುತ್ತದೆ. ಪತ್ನಿ ಆರೋಗ್ಯದಲ್ಲಿ ತುಸು ಏರುಪೇರು ಆಗುವ ಸಾಧ್ಯತೆ ಇದೆ ಎಚ್ಚರ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರೇಮದಲ್ಲಿ ಜಯ ಸಾಧಿಸಿ ಮತ್ತು ದಿನಭವಿಷ್ಯ ನೋಡಿ

ಸಿಂಹ ರಾಶಿ
ನಿಮ್ಮಲ್ಲಿ ಎಷ್ಟೇ ಹಣ ಕಾಸು ಸಂಪತ್ತು ಇದ್ದರೂ ಸಹ ಊಟ ಮಾಡಲು ಮನಸ್ಸು ಬರುವುದಿಲ್ಲ, ಮಾನಸಿಕ ಒತ್ತಡಗಳು ನಿಮಗೆ ಬಲು ಕಷ್ಟ ತಂದು ಕೊಡಬಹುದು ಹಾಗೆಯೇ ಆರೋಗ್ಯ ವಿಚಾರವಾಗಿ ಭಾದೆಗಳು ಕೂಡ ಕಾಣಿಸುತ್ತದೆ. ಅನಿರೀಕ್ಷಿತವಾಗಿ ಬರುವಂತಹ ಸುದ್ದಿಗಳು ನಿಮ್ಮನ್ನು ವಿಚಲಿತರನ್ನಾಗಿ ಮಾಡುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಎಲ್ಲವೂ ನನಗೆ ತಿಳಿದಿದೆ ಎಂಬ ನಿಮ್ಮ ನಡೆ ಕೆಲವು ವಿಷಯಗಳಲ್ಲಿ ನಿರಾಶರಾದಗ ನೀವು ಅಪಹಾಸ್ಯಕ್ಕೆ ಈಡಾಗಬಹುದು ಆದಷ್ಟು ನಿಮ್ಮ ವರ್ತನೆ ವಿವೇಚನಾಯುತವಾಗಿರಲಿ. ವಾಹನ ಚಲಾಯಿಸುವಾಗ ಎಚ್ಚರಿಕೆ ಇರಲಿ ಮೋಜಿನ ಚಾಲನೆ ನಿಮಗೆ ಆಪತ್ತು ತಂದುಕೊಡಬಹುದು. ಅಂತೆ ಕಂತೆಗಳ ಮಾತಿಗೆ ನೀವು ಮನ್ನಣೆ ನೀಡಿದರೆ ಖಂಡಿತವಾಗಿಯೂ ಮನೆಯಲ್ಲಿ ಸಮಸ್ಯೆಗಳು ಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಬ್ಬರ ವ್ಯಕ್ತಿಗಳ ಜಗಳದಲ್ಲಿ ನಿಮ್ಮ ಹೆಸರು ತಳುಕು ಹಾಕಿಕೊಂಡು ಬಲಿಪಶುವಾಗುವ ಸ್ಥಿತಿ ಉದ್ಭವವಾಗುತ್ತದೆ. ಸಭೆ ಸಮಾರಂಭಗಳಲ್ಲಿ ನಿಮಗೆ ಅಗೌರವವನ್ನು ಸೂಚಿಸುವ ಕೆಲಸಗಳು ನಡೆಯಬಹುದಾಗಿದೆ. ಇಂದು ಆದಷ್ಟು ಮಧ್ಯಸ್ಥಿಕೆ ವಹಿಸುವುದನ್ನು ತಡೆಗಟ್ಟುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆರ್ಥಿಕ ರಂಗದಲ್ಲಿ ಬಹು ಚೈತನ್ಯದಿಂದ ಸಂಪಾದನೆ ಮಾಡುವಿರಿ. ಬಂದಂತ ಹಣಕಾಸು ನೀರಿನಂತೆ ಖರ್ಚಾಗುತ್ತಿದೆ ಆದಷ್ಟು ಉಳಿತಾಯ ಯೋಜನೆಗಳನ್ನು ರೂಪಿಸುವುದು ಒಳಿತು. ಬ್ಯಾಂಕಿಂಗ್ ಕೆಲಸಗಳಲ್ಲಿ ಉತ್ತಮವಾದ ಅವಕಾಶಗಳು ಹಾಗೂ ಹೊಸ ಬಗೆಯ ಆದಾಯಗಳು ನಿಮಗೆ ದೊರಕಲಿದೆ. ಪತ್ನಿಯ ಬಂಧು ವರ್ಗದಿಂದ ಆಡುವ ಮಾತುಗಳು ನಿಮಗೆ ಕೋಪ ತರಿಸಬಹುದು, ಯಾವುದೇ ಕಾರಣಕ್ಕೂ ಈ ವಿಚಾರವಾಗಿ ಮನೆಯಲ್ಲಿ ಕದನ ಕಲಹಕ್ಕೆ ಇಳಿಯಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಇಂದಿನ (ಸೆ.27) ದಿನ ಭವಿಷ್ಯ

ಧನಸ್ಸು ರಾಶಿ
ನಿಮ್ಮ ವಿರುದ್ದವಾಗಿ ಮಾತನಾಡಿದ ಜನರು ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳುವರು. ಚಿಂತಿಸದಿರಿ ಸಂಜೆಯೊಳಗೆ ಎಲ್ಲವೂ ಸರಿ ಹೋಗಿ ನೆಮ್ಮದಿ ಮತ್ತು ಶಾಂತಿ ನಿಮ್ಮಲ್ಲಿ ಮೂಡಲಿದೆ. ನಿಮ್ಮ ವಿಶ್ವಾಸ ಮತ್ತು ಆತ್ಮಶಕ್ತಿಯಿಂದ ಅಂದುಕೊಂಡ ಯೋಜನೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಮಾಡಿ ಮುಗಿಸುತ್ತೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಿಮ್ಮಲ್ಲಿನ ಧನಾತ್ಮಕ ಶಕ್ತಿ ಯಿಂದ ನಿಮ್ಮ ವೃತ್ತಿಯಲ್ಲಿ ಬಲಿಷ್ಠರಾಗಿ ಇರುವಿರಿ. ಆರ್ಥಿಕತೆಯು ಉತ್ತಮವಾಗಿದ್ದು ಹೆಚ್ಚಿನ ಲಾಭ ಗಳಿಕೆ. ವಿವಾಹ ಯೋಗ ಕೂಡಿ ಬರಲಿದೆ ಶುಭ ಸುದ್ದಿ ಕೇಳುವಿರಿ. ಬಯಸದೆ ಬರುವಂತಹ ಉನ್ನತ ಸ್ಥಾನ ಗಳು ನಿಮಗೆ ಮತ್ತಷ್ಟು ಸಂತೋಷ ನೀಡುತ್ತದೆ. ವಿರೋಧಿಗಳು ನಿಮ್ಮ ಕಾರ್ಯದಲ್ಲಿ ತಡೆಯಾಗಿ ನಿಂತರು ಜಯ ನಿಮಗೆ ಆಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವಿಶ್ವಾಸವಿಲ್ಲದ ಜನಗಳಲ್ಲಿ ವ್ಯವಹಾರವನ್ನು ಆದಷ್ಟು ನಿಯಂತ್ರಿಸಿ. ನಿಮ್ಮಿಂದ ನಯವಾಗಿ ಬಣ್ಣಬಣ್ಣದ ಮಾತುಗಳನ್ನಾಡಿ ಆರ್ಥಿಕ ವ್ಯವಹಾರದಲ್ಲಿ ಮೋಸಗೊಳಿಸಬಹುದಾಗಿದೆ ಅಂತಹವರಿಂದ ಜಾಗೃತರಾಗಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಹೋದರ ವರ್ಗದಲ್ಲಿ ಆಂತರಿಕವಾಗಿ ಕಲಹಗಳು ಏರ್ಪಡಬಹುದು. ಇಂದು ಕೆಲವು ನಿರ್ಧಾರಗಳು ತೆಗೆದುಕೊಳ್ಳುವಾಗ ಮನೆಯವರ ಸಹಕಾರವನ್ನು ಪಡೆಯುವುದು ಒಳಿತು. ವ್ಯವಹಾರದಲ್ಲಿ ಉನ್ನತ ಮಟ್ಟದ ಕಾರ್ಯಯೋಜನೆಗೆ ತೊಡಗಿಸಿಕೊಳ್ಳುವ ನಿಮ್ಮ ಬಯಕೆಗೆ ಬಂಡವಾಳದ ಕೊರತೆ ಆಗಬಹುದಾಗಿದೆ. ಆರ್ಥಿಕತೆಯ ದೃಷ್ಟಿಯಿಂದ ಸಮಗ್ರ ಅಧ್ಯಯನಗಳನ್ನು ಮಾಡಿಕೊಂಡು ಕೈ ಹಾಕುವುದು ಉತ್ತಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಇಷ್ಟಪಟ್ಟಿದ್ದು ಪಡೆಯಿರಿ ಈ ತಂತ್ರದಿಂದ ಮತ್ತು ದಿನ ಭವಿಷ್ಯ

ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top