ಆಂಜನೇಯ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯ ತಿಳಿಯೋಣ

ಶ್ರೀ ಆಂಜನೇಯಸ್ವಾಮಿ ಆರಾಧಕರು
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ಉದ್ಯೋಗ ಸ್ಥಳದಲ್ಲಿ ವಿನಾಕಾರಣ ಸಹವರ್ತಿಗಳನ್ನು ದೂರುವುದು ತಪ್ಪಾಗಬಹುದು. ಮಕ್ಕಳ ವಿದ್ಯೆಯಲ್ಲಿನ ಬೆಳವಣಿಗೆಗೆ ನಿಮ್ಮ ಪ್ರೋತ್ಸಾಹ ಅಗತ್ಯವಿದೆ. ಈ ದಿನ ಇಷ್ಟದೇವತಾರಾಧನೆಗೆ ನಿಮ್ಮ ಮನಸ್ಸು ಸೆಳೆಯಲಿದೆ. ಕೆಲಸದಲ್ಲಿ ಹಿನ್ನಡೆಯಾಗುವ ಸಾಧ್ಯತೆಯಿದೆ ಹಾಗೂ ನಿಮ್ಮ ನಿರೀಕ್ಷಿತ ಕಾರ್ಯಗಳಿಗೆ ಜನರಿಂದ ಅಪಹಾಸ್ಯ ಆಗಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆಯಿಂದ ಕಾರ್ಯಪ್ರವೃತ್ತರಾಗವುದು ಒಳಿತು. ಕುಟುಂಬದಲ್ಲಿ ಶಾಂತಿ ಸಮೃದ್ಧಿ ನೆಲೆಸಲು ಪ್ರಯತ್ನಿಸಿ. ನಿಮ್ಮ ಕಾರ್ಯಗಳಲ್ಲಿ ಹೆಚ್ಚಿನ ವಿಳಂಬವಾಗುವ ಸಾಧ್ಯತೆ ಇದೆ. ಆಸ್ತಿ ಹಣಕಾಸಿನ ವ್ಯಾಜ್ಯಗಳು ಸಹೋದರರಿಂದ ಸೃಷ್ಟಿಯಾಗಬಹುದು. ವೈಯಕ್ತಿಕ ವಿಷಯವನ್ನು ಆದಷ್ಟು ಗೋಪ್ಯವಾಗಿ ಇಟ್ಟುಕೊಳ್ಳಿ. ವ್ಯವಹಾರದಲ್ಲಿ ಇನ್ನೊಬ್ಬರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಕಂಡುಬರುತ್ತದೆ ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಾಧನೆಯು ಉತ್ತಮರೀತಿಯಲ್ಲಿ ಸಾಗುತ್ತಿದೆ, ಅನೇಕ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಕ್ರೀಡೆಗಳಲ್ಲಿ ಜಯ ಸಂಪಾದನೆ ಆಗಲಿದೆ. ನಿಮ್ಮ ಕೆಲವು ಮಾತುಗಳು ಪರರನ್ನು ನೋಯಿಸಬಹುದು. ಸಣ್ಣ ಯೋಜನೆಗಳು ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸಿದ್ಧವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ನಿಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ವಿಶ್ವಾಸವನ್ನು ಬೆಳೆಸಿಕೊಳ್ಳಿ. ನಿಮ್ಮ ಅವಶ್ಯಕತೆ ಉದ್ಯೋಗದಲ್ಲಿ ಅನಿವಾರ್ಯವಾಗಲಿದೆ. ನಿಮ್ಮ ಬೇಡಿಕೆಗಳನ್ನು ಪೂರೈಸಲು ಮೇಲಾಧಿಕಾರಿಗಳು ಒಪ್ಪುವರು. ಸಾಲ ಮರುಪಾವತಿ ಆಗದೇ ಸಮಸ್ಯೆಯಲ್ಲಿ ಸಿಲುಕುವ ಸಾಧ್ಯತೆ ಇದೆ. ಕೆಲವು ಯೋಜನೆಗಳನ್ನು ಆದಷ್ಟು ಮುಂದೂಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಮಧ್ಯಾಹ್ನದ ಕಿರು ನಿದ್ರೆಯ ಲಾಭಗಳು - ಡಾ. ಮುರಲೀ ಮೋಹನ ಚೂಂತಾರು

ಸಿಂಹ ರಾಶಿ
ನೀವು ಈ ದಿನ ಮಾನವೀಯತೆಯನ್ನು ಪ್ರದರ್ಶಿಸುವಿರಿ. ಹಲವರ ಕಷ್ಟಕ್ಕೆ ಬೆನ್ನೆಲುಬಾಗಿ ನಿಂತು ಸಹಾಯ ಮಾಡುವ ಮನೋಭಾವ ಎಲ್ಲರೂ ಪ್ರಶಂಸಿಸುತ್ತಾರೆ. ಆರ್ಥಿಕವಾಗಿ ಬಲಿಷ್ಠತೆ ಕಂಡುಬರುತ್ತದೆ. ವಿಶೇಷ ಚಟುವಟಿಕೆಗಳಿಂದ ನಿಮ್ಮ ಕಾರ್ಯಗಳನ್ನು ಹೆಚ್ಚಿನ ಜನಕ್ಕೆ ಪ್ರಸ್ತುತಪಡಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ರಹಿತವಾಗಿ ಆದಷ್ಟು ಕಾರ್ಯಗಳನ್ನು ಮಾಡಿಕೊಳ್ಳಿ. ಉತ್ತಮ ಕಾರ್ಯಗಳಿಂದ ಪ್ರಶಂಸೆ ಗಳಿಸುವಿರಿ. ವಿಷಯದ ಸಂಪೂರ್ಣ ಮಾಹಿತಿಯನ್ನು ಪಡೆದು ದೊಡ್ಡ ಮಟ್ಟದ ಯೋಜನೆಗಳಲ್ಲಿ ಪಾಲ್ಗೊಳ್ಳಿ. ಹಠಮಾರಿತನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಸರ್ವರ ಅಭಿಪ್ರಾಯದಂತೆ ನಡೆದುಕೊಂಡು ಜೀವನದ ಬೆಳವಣಿಗೆ ಕಾಣಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಕೆಲಸದ ವಿಷಯವಾಗಿ ಹಾಗೂ ಮುಂದಿನ ಯೋಜನೆಯ ಬಗ್ಗೆ ಇಂದಿನಿಂದಲೇ ತಯಾರಿ ನಡೆಸುವುದು ಒಳ್ಳೆಯದು. ದೀರ್ಘಾವಧಿ ಹೂಡಿಕೆಗಳಿಂದ ಲಾಭಾಂಶ ಹೆಚ್ಚಳವಾಗಲಿದೆ ಆದರೆ ನಿಮ್ಮ ದುಂದುವೆಚ್ಚ ಮಾರಕವಾಗಬಹುದಾದ ಸಾಧ್ಯತೆ ಇದೆ. ವ್ಯವಹಾರದಲ್ಲಿ ಬೇಡ ಸಡಿಲತನ ಬೇಡ ಹಾಗೂ ಸಾಲದ ವ್ಯಾಪಾರ ನಿಷೇಧಿಸುವುದು ಸೂಕ್ತ. ಈ ದಿನ ನೀವು ಮಕ್ಕಳ ಜೊತೆಗೆ ಹೆಚ್ಚಿನ ಕಾಲ ಕಳೆಯುವಿರಿ ಹಾಗೂ ಅವರ ಬೇಡಿಕೆಗಳನ್ನು ಪೂರೈಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸದಲ್ಲಿ ಕೆಲವರು ನಿಮ್ಮ ಒಳ್ಳೆಯತನವನ್ನು ದುರುಪಯೋಗಪಡಿಸಿಕೊಳ್ಳ ಬಹುದು ಎಚ್ಚರವಾಗಿರಿ. ಈ ದಿನ ಆತ್ಮೀಯ ವ್ಯಕ್ತಿಗಳು ನಿಮ್ಮನ್ನು ಭೇಟಿಯಾಗಲು ಬರಬಹುದು. ಈ ದಿನ ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಕಂಡು ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಸಂಗಾತಿಯ ಮನಃ ಸೆಳೆಯಿರಿ ಹಾಗೂ ದಿನ ಭವಿಷ್ಯ ನೋಡಿ.

ಧನಸ್ಸು ರಾಶಿ
ಸಣ್ಣ ವಿಷಯಕ್ಕೂ ಮಾನಸಿಕ ತೆಗೆದುಕೊಳ್ಳುವ ನಿಮ್ಮ ಗುಣ ಸ್ವಭಾವವನ್ನು ಆದಷ್ಟು ತೆಗೆದುಹಾಕಿ. ನಿಮ್ಮ ಆರ್ಥಿಕ ವ್ಯವಹಾರಗಳು ನಿರೀಕ್ಷಿತವಾಗಿ ನಡೆಯಲಿದ್ದು ಹೊಸ ಗ್ರಾಹಕರ ಪರಿಚಯ ಈ ದಿನ ಆಗಲಿದೆ. ಕುಟುಂಬದ ಸಹಕಾರ ನಿಮಗೆ ಬಲ ಬಂದಂತೆ ಆಗಲಿದೆ. ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕಲ್ಪನೆಯಲ್ಲಿ ಮನೆ ಮಾಡುವುದು ಬಹು ಸುಲಭ ಆದರೆ ವಾಸ್ತವದಲ್ಲಿ ಅದರ ಕಠಿಣತೆ ಅರಿವಾಗುತ್ತದೆ. ಮನೆ ಕಟ್ಟುವ ವಿಷಯದಲ್ಲಿ ಬಹಳ ಗೊಂದಲದಲ್ಲಿ ಇರುವಿರಿ ಯೋಗ್ಯರ ಸಲಹೆ ಪಡೆದು ಮುಂದುವರೆಯಿರಿ. ಆರ್ಥಿಕವಾಗಿ ಚೈತನ್ಯ ಕಂಡುಬರುತ್ತದೆ. ಕೆಲವು ಜನಗಳೊಂದಿಗೆ ವಿನಾಕಾರಣ ವಾದ-ವಿವಾದಗಳು ಉದ್ಭವವಾಗಬಹುದು, ನಿಮ್ಮ ವ್ಯವಸ್ಥೆಯಲ್ಲಿ ನೀವು ನಡೆಯುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲವು ಪ್ರಶ್ನೆಗಳು ಕೆಲಸದಲ್ಲಿ ನಿಮ್ಮ ಮನಸ್ಸಿಗೆ ಅತಿರೇಕ ಎನಿಸಬಹುದು ಸೂಕ್ತ ಉತ್ತರದಿಂದ ಎಲ್ಲರ ವಿಶ್ವಾಸ ಗಳಿಸಿಕೊಳ್ಳಿ. ಹಟ ಸ್ವಭಾವವನ್ನು ಆದಷ್ಟು ನಿಯಂತ್ರಿಸಿ. ಪತ್ನಿಯನ್ನು ಕಡೆಗಣಿಸುವುದು ನಿಮ್ಮ ವ್ಯಕ್ತಿತ್ವಕ್ಕೆ ಸರಿ ಕಾಣುವುದಿಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಋಣಾತ್ಮಕ ಯೋಚನೆಗಳನ್ನು ಆದಷ್ಟು ತೆಗೆದುಹಾಕಿ ಮುನ್ನಡೆಯಿರಿ. ಕೆಲವೊಂದು ವಿಷಯಗಳು ನಿಮ್ಮ ಮನಸ್ಸಿಗೆ ಬೇಸರ ತರಬಹುದು ಅದರಲ್ಲಿಯೇ ನೀವು ಕೊರಗುವುದು ಸರಿಯಲ್ಲ. ಪ್ರಾಪಂಚಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಿ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಯೋಜನೆ ರೂಪಿಸಿ. ಕೆಲವರನ್ನು ಸ್ಪೂರ್ತಿಯಾಗಿ ಪಡೆದು ಬಲಿಷ್ಟ ಆರ್ಥಿಕ ಚಿಂತನೆ ನಡೆಸುವುದು ಕಂಡುಬರುತ್ತದೆ. ನಿಮ್ಮಲ್ಲಿ ಮೂಡುವ ಆಲೋಚನೆಗಳು ವಿಶಿಷ್ಟ ರೀತಿಯಾಗಿದ್ದು ಅವುಗಳು ನಿಖರ ಲೆಕ್ಕಾಚಾರದಿಂದ ಕೂಡಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top