ಈ ರಾಶಿಯವರಿಗೆ ಶನಿಯ ಪ್ರಭಾವ ಹೆಚ್ಚಾಗಿ ಕಂಡುಬರುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಗಿರಿಧರ್ ಭಟ್
9945410150

ಮಿಥುನ ರಾಶಿ
ಶನಿಯು ಅಷ್ಟಮ ಸ್ಥಾನದಲ್ಲಿದ್ದು ಆರೋಗ್ಯದ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತದೆ. ವಾಹನ ಸವಾರಿಯಲ್ಲಿ ಎಚ್ಚರಿಕೆ ಅಗತ್ಯವಿದೆ. ಆದಷ್ಟು ತಾಳ್ಮೆಯಿಂದ ಯೋಚಿಸಿ ಕಾರ್ಯಗಳನ್ನು ನಿರ್ವಹಿಸಿ.

ಕನ್ಯಾ ರಾಶಿ
ಅಹಂಕಾರದ ವರ್ತನೆ ಬೇಡ, ಇದು ನಿಮ್ಮ ಅದಃಪತನಕ್ಕೆ ಕಾರಣವಾಗಬಹುದು. ಲೇವಾದೇವಿ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯವಿದೆ. ದುಷ್ಟಚಟಗಳಿಂದ ಆದಷ್ಟು ದೂರವಿರುವುದು ಒಳಿತು. ಬಂಡವಾಳ ಹೂಡುವಾಗ ಆದಷ್ಟು ಎಚ್ಚರಿಕೆ ಇರಲಿ.

ಧನಸ್ಸು ರಾಶಿ
ಸಾಡೇಸಾತಿ ಶನಿಯಲ್ಲಿ ಈಗ ನೀವು ಐದು ವರ್ಷ ಕಳೆದಿದ್ದು ಇನ್ನೂ ಎರಡುವರೆ ವರ್ಷ ಬಾಕಿ ಇರುತ್ತದೆ. ಬಂಧುಗಳೊಡನೆ ಮನಸ್ತಾಪ. ಕೆಲಸದ ನಿಮಿತ್ತ ಸಂಚಾರ ಹೆಚ್ಚಾಗುವ ನಿರೀಕ್ಷೆ. ಕಾರ್ಯಗಳಲ್ಲಿ ವಿಳಂಬವಾಗಬಹುದು. ಶುಭ ಕಾರ್ಯಗಳು ಹಿನ್ನಡೆಯಾಗುತ್ತದೆ.

Also Read  ಪತಿಯ ಪರ ಸ್ತ್ರೀ ಸಹವಾಸ ಬಿಡಿಸುವ ಮಾರ್ಗ

ಮಕರ ರಾಶಿ
ಜನ್ಮಸ್ಥಾನದಲ್ಲಿ ಶನಿ ಸಂಚಾರ ವಾಗಲಿದ್ದು ನೀವು ಈಗಾಗಲೇ ಎರಡುವರೆ ವರ್ಷ ಕಳೆದಿರುವೆ. ಹೆಚ್ಚಿನ ಶ್ರಮ ಕಡಿಮೆ ಲಾಭ ಕಂಡುಬರುತ್ತದೆ. ನಿಮ್ಮ ನಿಲುವುಗಳನ್ನು ಆದಷ್ಟು ಪೂರ್ವಾಪರ ವಿಚಾರ ಮಾಡಿ ತಿಳಿಸುವುದು ಸೂಕ್ತ. ಖರೀದಿ ಪ್ರಕ್ರಿಯೆಗಳಲ್ಲಿ ಎಚ್ಚರವಿರಲಿ.

ಕುಂಭ ರಾಶಿ
ಸಾಡೇಸಾತಿ ಶನಿ ಆರಂಭವಾಗಲಿದ್ದು ಕಷ್ಟದ ಸನ್ನಿವೇಶಗಳು ಎದುರಾಗುತ್ತದೆ. ದಾಂಪತ್ಯದಲ್ಲಿ ಬಿನ್ನಾಭಿಪ್ರಾಯಗಳು ಹೆಚ್ಚಾಗಿ ಮೂಡಬಹುದು. ಖರ್ಚುಗಳು ವಿಪರೀತವಾಗಿ ಸಾಲದ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಕಂಡುಬರುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ್ ಭಟ್
ನಿಮ್ಮ ಪ್ರತಿಯೊಂದು ಸಮಸ್ಯೆಗಳ ಪರಿಹಾರ ಫೋನಿನ ಮೂಲಕ ಅಥವಾ ನೇರವಾಗಿ ತಿಳಿಯಬಹುದು. ಶಾಸ್ತ್ರಾಧಾರಿತ ಅಂತಿಮ ಪರಿಹಾರ ಶತಸಿದ್ಧ.
ಇಂದೇ ಕರೆಮಾಡಿ.
9945410150

error: Content is protected !!
Scroll to Top