ಶೀಘ್ರ ವಿವಾಹದ ವಿಶೇಷ ಪರಿಹಾರ

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಗಿರಿಧರ ಭಟ್
9945410150

ವಧು ವರರ ಅನ್ವೇಷಣೆಯಲ್ಲಿ ವಿಫಲರಾಗುತ್ತಿರುವುದು. ಸೂಕ್ತ ಸಂಗಾತಿ ಸಿಗದಿರುವ ಹತಾಶೆ ಕಾಡಬಹುದು. ಉದ್ದೇಶಿತ ಗುರಿಸಾಧನೆಗಾಗಿ ಸಮಯವನ್ನು ಕಳೆದು ಈಗ ಮೂವತ್ತೈದು – ನಲವತ್ತರ ಪ್ರಾಯ ದಾಟಿರಬಹುದು, ಇಂತಹ ಸಂದರ್ಭ ದಲ್ಲಿ ಸೂಕ್ತ ಸಂಗಾತಿ ಸಿಗಲು ನೀವು ಬಹಳಷ್ಟು ಕಷ್ಟಪಡುತ್ತಿರುವ ಸಾಧ್ಯತೆ ಕಂಡುಬರುತ್ತದೆ. ಹಾಗೆಯೇ ಹುಡುಗ ಹುಡುಗಿ ಮದುವೆಗೆ ಮನೆಯವರ ಮಾತನ್ನು ಕೇಳುತ್ತಿಲ್ಲದಿದ್ದರೆ ಇದು ಪೋಷಕರಿಗೆ ಬಹಳಷ್ಟು ಆತಂಕ ಹಾಗೂ ದುಃಖ ತರಿಸುತ್ತದೆ. ಇದರ ಪರಿಹಾರವಾಗಿ ಜ್ಯೋತಿಷ್ಯಶಾಸ್ತ್ರದಲ್ಲಿ ಪರಿಹಾರ ಕಾಣಬಹುದು.

ಗಿರಿಜಾ ಕಲ್ಯಾಣ ಪಾರಾಯಣ ಮಾಡಿ.
ಇಂದ್ರಾಣಿ ದೇವಿ ಹಾಗೂ ಕಾತ್ಯಾಯಿನಿ ಪೂಜೆ ನಡೆಸಿ.
ಶ್ರೀ ಸ್ವಯಂವರ ಪಾರ್ವತಿ ಮಂತ್ರವನ್ನು ನಲವತ್ತೆಂಟು ದಿವಸ ನೂರಎಂಟು ಬಾರಿ ಪಠಿಸಿ.

Also Read  ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ನೆನೆಯುತ್ತ ಈ ದಿನದ ರಾಶಿ ಫಲ ನೋಡೋಣ

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಮನ ಇಚ್ಛೆಗಳು ಕಾರ್ಯಗತವಾಗಲು, ಧನವಶ, ಜನವಶ, ಮನವಶ ದಂತಹ ಕ್ರಿಯೆಗಳು ಕೈಗೂಡಲು. ಹಾಗೂ ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಪಾರಾಗಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಸೂಚಿಸುವರು.
ಇಂದೇ ಕರೆ ಮಾಡಿ
9945410150

error: Content is protected !!
Scroll to Top