ಮಹಾಕಾಲ ಭೈರವ ಅನುಗ್ರಹದಿಂದ ದಿನಭವಿಷ್ಯ ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ರವರಿಂದ.

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ
ಶ್ರೀ ಶಕ್ತಿ ಆಂಜನೇಯಸ್ವಾಮಿ ಆರಾಧಕರು
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ನಿಮ್ಮ ಆತ್ಮೀಯರು ನಿಮ್ಮ ಬುದ್ಧಿಶಕ್ತಿಯನ್ನು ಕಂಡು ಅವಕಾಶಗಳನ್ನು ದಯಪಾಲಿಸುವರು, ನೀವು ತಡಮಾಡದೆ ಕಾರ್ಯಾರಂಭ ಮಾಡಿ ವಿಶ್ವಾಸ ಉಳಿಸಿಕೊಳ್ಳಿ. ಜಂಟಿ ವ್ಯವಹಾರಗಳಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಹೂಡಿಕೆಗಳು ನಿಮಗಾಗಿ ಲಾಭಾಂಶ ತಂದುಕೊಡಲಿವೆ. ಮಕ್ಕಳ ಶೈಕ್ಷಣಿಕ ಸಾಧನೆಗೆ ನಿಮ್ಮ ನೆರವು ಅಗತ್ಯ ಬೀಳುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕುಟುಂಬದಲ್ಲಿ ವಿನಾಕಾರಣ ಖರ್ಚುಗಳು ಹೆಚ್ಚಾಗಬಹುದು. ನಿಮ್ಮ ಹಣಕಾಸಿನ ವ್ಯವಹಾರವನ್ನು ಮತ್ತಷ್ಟು ಪ್ರಬಲರಾಗಿಸಿ ಕೊಳ್ಳುವ ಯೋಚನೆ ಮಾಡಿ. ಮಕ್ಕಳು ಕೆಲಸದಲ್ಲಿ ಅಭಿವೃದ್ಧಿ ಕಾಣಲಿದ್ದಾರೆ,ಅವರ ದುಡಿಮೆ ಉತ್ತಮವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕುಟುಂಬದಲ್ಲಿ ಸಂತೋಷದ ಕ್ಷಣಗಳು ನಿಮಗೆ ಸಿಗಲಿವೆ. ಕೊಟ್ಟಿರುವ ಕೆಲಸವನ್ನು ವಿಳಂಬ ಮಾಡುವುದಾಗಿ ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಬರಬಹುದು. ಆರ್ಥಿಕ ವ್ಯವಹಾರದಲ್ಲಿ ಇರಿಸುಮುರಿಸು ಆಗುವ ಸಾಧ್ಯತೆಯಿದೆ ಎಚ್ಚರವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ಕಾರ್ಯಗಳಲ್ಲಿ ಉತ್ತಮವಾದ ಕುಶಲತೆಗಳನ್ನು ಪಡೆಯುವಿರಿ. ಕೆಲಸದಲ್ಲಿ ಲಾಭದಾಯಕ ಚಿಂತನೆ ಹೆಚ್ಚಾಗಲಿದೆ. ಇಂದು ವಿಶ್ರಾಂತಿಗೆ ಸಮಯ ಅವಕಾಶ ಸಿಗದಿರಬಹುದು ಹೆಚ್ಚಿನ ಒತ್ತಡ ಕೆಲಸದಲ್ಲಿ ಕಂಡುಬರುತ್ತದೆ. ಮಡದಿಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ನಿಮ್ಮ ಆತ್ಮೀಯ ವರ್ಗದವರು ನಿಮ್ಮ ಕೆಲವು ಯೋಜನೆಗಳಿಗೆ ಅಪಸ್ವರ ತೆಗೆಯುವ ಸಾಧ್ಯತೆ ಇದೆ. ಆರ್ಥಿಕ ವ್ಯವಸ್ಥೆಯಲ್ಲಿ ನಿಮ್ಮ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಕಂಡುಬರುತ್ತದೆ. ಕೆಲವರು ನಿಮ್ಮಿಂದ ಲಾಭ ಪಡೆಯುವ ಹುನ್ನಾರ ನಡೆಸಿರಬಹುದು ಆದಷ್ಟು ಅಂತಹವರನ್ನು ದೂರದಲ್ಲಿಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಶ್ರೀ ಆಂಜನೇಯಸ್ವಾಮಿ ನೆನೆಯುತ್ತ ಇಂದಿನ ದಿನ ಭವಿಷ್ಯವನ್ನು ನೋಡಿ

ಸಿಂಹ ರಾಶಿ
ಮಕ್ಕಳೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಉದ್ಯೋಗಕ್ಕಾಗಿ ಇನ್ನು ಹೆಚ್ಚಿನ ಪರಿಶ್ರಮ ಬೇಕಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧಿಸುವ ತವಕ ನಿಮ್ಮಲ್ಲಿ ಹೆಚ್ಚಾಗಿ ಕಾಣಸಿಗುವುದು. ನಿಮ್ಮ ಬೆಂಬಲಕ್ಕೆ ಹಿತೈಷಿಗಳು ನಿಲ್ಲುವರು. ಪ್ರೇಮ ಪ್ರಸ್ತಾಪ ಮಾಡುವ ವಿಷಯದಲ್ಲಿ ಇಂದು ಅನಿರೀಕ್ಷಿತ ತಿರುವು ಎದುರಾಗಬಹುದು ಆದಕಾರಣ ನಿಮ್ಮ ಮನದ ಬಯಕೆಯನ್ನು ತಡೆಹಿಡಿಯುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲಸದ ಬದ್ಧತೆಗೆ ನಿಮ್ಮ ವರ್ಚಸ್ಸು ಹೆಚ್ಚು ಮಾಡಲಿದೆ. ಮುಖ್ಯ ಕೆಲಸಗಳಲ್ಲಿ ದಾಖಲಾತಿಗಳನ್ನು ಮರೆಯುವ ಸಾಧ್ಯತೆಯಿದೆ ಎಚ್ಚರವಹಿಸಿ. ಕುಟುಂಬದ ಸಮಸ್ಯೆಗಳನ್ನು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಲು ಮುಂದಾಗಿ. ಯಾವುದೇ ಗಾಳಿಸುದ್ದಿಯನ್ನು ನಂಬುವುದು ಬೇಡ. ನಿಮ್ಮ ವಿಷಯವೇ ಅಂತಿಮವಾದದ್ದು ಎಂಬ ತೀರ್ಮಾನ ಇನ್ನೊಬ್ಬರ ಮೇಲೆ ಹೇರಿಕೆ ಮಾಡುವುದು ತಪ್ಪಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸರ್ವರ ಒಮ್ಮತದ ನಿಲುವುಗಳನ್ನು ಪ್ರತಿಪಾದಿಸಿ. ಆರ್ಥಿಕ ವಿಷಯದಲ್ಲಿ ಮಂದಗತಿಯ ಬೆಳವಣಿಗೆ ಈ ದಿನ ಕಾಣಬಹುದು. ಯೋಜನೆಗಳಲ್ಲಿ ನಿಮ್ಮ ಮನ ಇಚ್ಛೆಯಂತೆ ನಡೆದುಕೊಳ್ಳಿ, ಹಾಗೂ ಅದರಲ್ಲಿ ಶ್ರದ್ಧೆ ಅವಶ್ಯಕತೆ ಇರುವುದು ಮುಖ್ಯ. ಕುಟುಂಬದ ಹಿರಿಯರು ತಮ್ಮ ಬೇಡಿಕೆಗಳನ್ನು ನಿಮ್ಮ ಮುಂದೆ ಪ್ರಸ್ತಾಪಿಸಬಹುದು ಆದಷ್ಟು ನಿರಾಕರಿಸಿದೆ ಕಾರ್ಯೋನ್ಮುಖರಾಗಿ. ಮನೆಯ ಕೆಲವು ಕಾರ್ಯಕ್ರಮಗಳು ನಿರೀಕ್ಷೆಯಂತೆ ನಡೆಯಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸದ ಒತ್ತಡದ ನಡುವೆಯೂ ನಿಮ್ಮ ಆರೋಗ್ಯವೂ ಉತ್ತಮ ದಿಂದ ಕೂಡಿರುತ್ತದೆ. ನಿಮ್ಮ ಇಂದಿನ ದಿನಚರಿಯಲ್ಲಿ ರೋಮಾಂಚನಗೊಳ್ಳುವ ಕೆಲವು ಅಂಶಗಳನ್ನು ಕಾಣಲಿದ್ದೀರಿ. ಆರ್ಥಿಕವಾಗಿ ಸದೃಢ ಗೊಳ್ಳುವ ಸಮಯವಿದು. ಮಕ್ಕಳು ನಿಮ್ಮ ಕಾರ್ಯಗಳಲ್ಲಿ ಸಹಾಯ ಮಾಡುತ್ತಾರೆ ಮತ್ತು ನಿಮ್ಮನ್ನು ಸಂತೋಷಗೊಳಿಸಲು ಪ್ರಯತ್ನಿಸುವರು. ಸಂಗಾತಿಯು ನಿಮ್ಮ ಬಗ್ಗೆ ಹೆಚ್ಚು ಮುತುವರ್ಜಿಯನ್ನು ವಹಿಸುತ್ತಾರೆ. ಕೆಲವು ಹೂಡಿಕೆಗಳು, ತೆರಿಗೆಗಳು ಅಥವಾ ಯೋಜನೆಗಳಲ್ಲಿ ಗಮನವಹಿಸುವ ಸಮಯ ನೀಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದುರಂತ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಧನಸ್ಸು ರಾಶಿ
ಕುಟುಂಬದವರು ನಿಮ್ಮಿಷ್ಟದ ಕಾರ್ಯಗಳನ್ನು ಮಾಡಿ ಇಂದು ಸಂತೋಷಪಡಿಸುತ್ತಾರೆ. ದೀರ್ಘ ಪ್ರಯಾಣವನ್ನು ಮಾಡುವುದರಿಂದ ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಕೆಲಸದಲ್ಲಿ ಬುದ್ಧಿವಂತಿಕೆ ಹಾಗೂ ತಂತ್ರಗಾರಿಕೆಯನ್ನು ಬೆಳೆಸಿಕೊಳ್ಳಿ ಇದರಿಂದ ನಿಮ್ಮ ಆರ್ಥಿಕ ಸ್ವರೂಪ ಬಲಿಷ್ಠವಾಗಲಿದೆ. ಪ್ರೇಮಾಂಕುರವಾಗುವ ಎಲ್ಲಾ ಲಕ್ಷಣಗಳು ಇಂದು ಗೋಚರವಾಗಬಹುದು. ಕೆಲವು ವಿಷಯಗಳ ಗೊಂದಲದಿಂದ ಅಚಾತುರ್ಯ ನಡೆಯಬಹುದಾದ ಸಾಧ್ಯತೆ ಇದೆ ಎಚ್ಚರ ವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಆಸ್ತಿ ಹಣಕಾಸಿನ ವ್ಯಾಜ್ಯಗಳನ್ನು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಲು ಮುಂದಾಗಿ. ನಿಮ್ಮ ಉತ್ತಮ ರೀತಿಯ ಆಲೋಚನೆಗಳನ್ನು ಅಳವಡಿಸಿಕೊಂಡು ನಕಾರಾತ್ಮಕ ಭಾವನೆಯನ್ನು ತೆಗೆದುಹಾಕಿ. ಕೆಲವು ಆಸೆಆಕಾಂಕ್ಷೆಗಳು ವಿರುದ್ಧತೆ ಗಳಿಂದ ಕೂಡಿರುತ್ತದೆ, ಆದಷ್ಟು ಆಗುವ ಕೆಲಸದ ಬಗ್ಗೆ ಯೋಚಿಸಿ. ಕೆಲಸದಲ್ಲಿ ಉತ್ತಮ ಅಂಶಗಳನ್ನು ರೂಢಿಸಿಕೊಳ್ಳಿ. ಈ ದಿನ ಆರ್ಥಿಕ ಲಾಭಗಳು ನೀವು ನಿರೀಕ್ಷೆಯಂತೆ ಆಗಲಿದೆ. ಕಲಾತ್ಮಕ ಚಟುವಟಿಕೆಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಯಾವಾಗಲೂ ಕಲ್ಪನಾಲೋಕದಲ್ಲಿ ಕಾಲಕಳೆಯುವುದು ಅದೇ ನಿಜವಾದ ಭಾವನೆ ಆವರಿಸಬಹುದು, ವಾಸ್ತವಾಂಶ ಪರಿಗಣನೆ ಮಾಡುವುದು ಜೀವನದ ಬೆಳವಣಿಗೆ ಸಹಕಾರ ಆಗಲಿದೆ. ಹೊಸ ಸಂಶೋಧನೆ ಅಥವಾ ಕುತೂಹಲಕಾರಿ ವಿಷಯಗಳು ಅಧ್ಯಯನ ಮಾಡುವ ದೃಷ್ಟಿಕೋನ ತುಂಬಾ ಉತ್ತಮವಾಗಿ ಮೂಡಿ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಯಾರೋ ಹೇಳಿದ್ದು ವಿಷಯವನ್ನು ನಂಬಿ ಕೂರಬೇಡಿ ಅದರ ಸತ್ಯಾಸತ್ಯತೆ ಪರಾಮರ್ಶಿಸಿ. ಮಕ್ಕಳ ದುರ್ವರ್ತನೆಯನ್ನು ಸರಿಪಡಿಸುವ ಜವಾಬ್ದಾರಿ ತೆಗೆದುಕೊಳ್ಳಿ. ನಿಮ್ಮ ಕಾರ್ಯಗಳಲ್ಲಿ ಉತ್ತಮ ಪ್ರಶಂಸೆ ಹಾಗೂ ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಈ ದಿನ ಕಾಣಬಹುದು. ನಿಮ್ಮ ಬಹು ಒತ್ತಡದ ಕೆಲಸ ಕುಟುಂಬದ ಅಪೇಕ್ಷೆಗೆ ಸ್ಪಂದಿಸದೆ ಇರುವಹಾಗೆ ಮಾಡಲಿದೆ, ಇದರಿಂದ ಕೌಟುಂಬಿಕ ವಾತಾವರಣವನ್ನು ಹಾಗೂ ಅದರ ಸಂತೋಷವನ್ನು ಕಳೆದುಕೊಳ್ಳುವಿರಿ ಆದಷ್ಟು ಸ್ವಲ್ಪ ಸಮಯ ಕುಟುಂಬದವರೊಡನೆ ಸಮಯ ವಿನಿಯೋಗಿಸಲು ಮುಂದಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಗಿರಿಧರ ಭಟ್ ರವರಿಂದ ಈ ದಿನದ ರಾಶಿ ಫಲ ತಿಳಿಯೋಣ

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top