ಅಂಗನವಾಡಿ ಕಾರ್ಯಕರ್ತೆ/ಸಹಾಯಕ ಹುದ್ದೆ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.21    ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹುದ್ದೆಯ ವಿವರ ಇಂತಿವೆ:- ಉಳ್ಳಾಲ ನಗರಸಭೆ ವಾರ್ಡ್ ನಂ.20 ರ ಸೇವಂತಿಗುಡ್ಡೆ ಅಂಗನವಾಡಿ ಕೇಂದ್ರ (ಸಾಮಾನ್ಯ) , ನೀರು ಮಾರ್ಗ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾರಿಗುಡ್ಡೆ ಅಂಗನವಾಡಿ ಕೇಂದ್ರ (ಸಾಮಾನ್ಯ), ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಗಳಾಂತಿ – 1 ಅಂಗನವಾಡಿ ಕೇಂದ್ರ (ಸಾಮಾನ್ಯ), ಮೂಡಬಿದ್ರೆ ಪುರಸಭೆ ವಾ.ನಂ.8 ರ ಜ್ಯೋತಿ ನಗರ ಅಂಗನವಾಡಿ ಕೇಂದ್ರ  (ಸಾಮಾನ್ಯ), ಮೂಡಬಿದ್ರೆ ಪುರಸಭೆ ವಾ.ನಂ.9 ರ ಜೈನ್ ಪೇಟೆ ಅಂಗನವಾಡಿ ಕೇಂದ್ರ (ಸಾಮಾನ್ಯ), ಉಳ್ಳಾಲ ನಗರಸಭೆ ವಾ.ನಂ.8 ರ ಅಳೇಕಳ ಅಂಗನವಾಡಿ ಕೇಂದ್ರ (ಸಾಮಾನ್ಯ) ಗಳಿಗೆ  ಅರ್ಜಿ ಆಹ್ವಾನಿಸಲಾಗಿದೆ.

ಅಂಗನವಾಡಿ ಸಹಾಯಕ ಹುದ್ದೆಯ ವಿವರ ಇಂತಿವೆ:- ಕೋಟೆಕಾರ್ ಪಟ್ಟಣ ಪಂಚಾಯತ್ ವಾ.ನಂ 2, ಬಗಂಬಿಲ ಅಂಗನವಾಡಿ ಕೇಂದ್ರ (ಸಾಮಾನ್ಯ), ಕೋಟೆಗಾರ್ ಪಟ್ಟಣ ಪಂಚಾಯತ್ ವಾ.ನಂ 5, ಪಾನೀರು ಅಂಗನವಾಡಿ ಕೇಂದ್ರ (ಸಾಮಾನ್ಯ), ಮೂಡಬಿದ್ರೆ ಪುರಸಭೆ ವಾ.ನಂ 15, ತಾಕೊಡೆ ಅಂಗನವಾಡಿ ಕೇಂದ್ರ (ಸಾಮಾನ್ಯ), ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, ಕಲ್ಲಮುಂಡ್ಕೂರು ಅಂಗನವಾಡಿ ಕೇಂದ್ರ (ಸಾಮಾನ್ಯ), ಮುಲ್ಕಿ ನಗರ ಪಂಚಾಯತ್, ವಾ.ನಂ. 18 ಚಿತ್ರಾಪು ಅಂಗನವಾಡಿ ಕೇಂದ್ರ (ಸಾಮಾನ್ಯ), ಉಳ್ಳಾಲ ನಗರಸಭೆ ವಾ.ನಂ.16 ಭಟ್ನಗರ ಅಂಗನವಾಡಿ ಕೇಂದ್ರ (ಸಾಮಾನ್ಯ), ಬೋಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮದಕ ಅಂಗನವಾಡಿ ಕೇಂದ್ರ (ಸಾಮಾನ್ಯ), ಬೋಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೀರೊಲ್ಪೆ ಅಂಗನವಾಡಿ ಕೇಂದ್ರ (ಸಾಮಾನ್ಯ), ಕಟೀಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲಿಗೆಯಂಗಡಿ ಅಂಗನವಾಡಿ ಕೇಂದ್ರ (ಸಾಮಾನ್ಯ), ಮುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿತೀರ್ಥ ಅಂಗನವಾಡಿ ಕೇಂದ್ರ (ಸಾಮಾನ್ಯ), ಮುಲ್ಕಿ ನಗರ ಪಂಚಾಯತ್ ವಾ.ನಂ. 10 ರ ಲಿಂಗಫ್ಪಯ್ಯ ಕಾಡು -3 ಅಂಗನವಾಡಿ ಕೇಂದ್ರ (ಸಾಮಾನ್ಯ), ಮುಲ್ಕಿ ನಗರ ಪಂಚಾಯತ್ ವಾ.ನಂ. 14 ರ ಲಿಂಗಫ್ಪಯ್ಯ ಕಾಡು -4 ಅಂಗನವಾಡಿ ಕೇಂದ್ರ (ಸಾಮಾನ್ಯ), ಮೂಡಬಿದ್ರೆ ಪುರಸಭೆ ವಾ.ನಂ 12 ರ ನೀರಳಿಕೆ ಅಂಗನವಾಡಿ ಕೇಂದ್ರ (ಸಾಮಾನ್ಯ), ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉರುಮಣೆ -1 ಅಂಗನವಾಡಿ ಕೇಂದ್ರ (ಸಾಮಾನ್ಯ), ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉರುಮಣೆ -2 ಅಂಗನವಾಡಿ ಕೇಂದ್ರ (ಸಾಮಾನ್ಯ), ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುಪುರಪೇಟೆ ಅಂಗನವಾಡಿ ಕೇಂದ್ರ (ಸಾಮಾನ್ಯ), ಗಂಜಿಮಠ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಿಲ ಅಂಗನವಾಡಿ ಕೇಂದ್ರ (ಸಾಮಾನ್ಯ), ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೆರೆ ಅಂಗನವಾಡಿ ಕೇಂದ್ರ (ಸಾಮಾನ್ಯ), ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹುಣ್ಸೆದಡಿ ಅಂಗನವಾಡಿ ಕೇಂದ್ರ (ಸಾಮಾನ್ಯ), ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕದಿಕೆ ಅಂಗನವಾಡಿ ಕೇಂದ್ರ (ಸಾಮಾನ್ಯ), ಮೂಡಬಿದ್ರೆ ಪುರಸಭೆ ವಾ.ನಂ -10 ರ ಜ್ಯೋತಿ ನಗರ ಅಂಗನವಾಡಿ ಕೇಂದ್ರ (ಸಾಮಾನ್ಯ), ಮೂಡಬಿದ್ರೆ ಪುರಸಭೆ ವಾ.ನಂ -9 ರ ಜೈನ್ ಪೇಟೆ ಅಂಗನವಾಡಿ ಕೇಂದ್ರಗಳಿಗೆ (ಸಾಮಾನ್ಯ), ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ, ಸ್ವೀಕಾರ ಕೇಂದ್ರ ಕಟ್ಟಡ, ವಾಮಂಜೂರು – 575028, ದೂರವಾಣಿ ಸಂಖ್ಯೆ ; 0824 – 2263199 ನ್ನು ಸಂಪರ್ಕಿಸುಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ಇವರ ಪ್ರಕಟಣೆ ತಿಳಿಸಿದೆ.

Also Read  ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅಭಿವೃದ್ದಿ ಸಮಿತಿ ಆಯ್ಕೆ

Nk Kukke

error: Content is protected !!
Scroll to Top