ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ.

Astrology

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ
ಶ್ರೀ ಶಕ್ತಿ ಆಂಜನೇಯಸ್ವಾಮಿ ಆರಾಧಕರು
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ಸಂತೋಷವನ್ನು ಆಸ್ವಾದಿಸಲು ಸಿದ್ದರಾಗಿ ಇದರಿಂದ ತಾನಾಗಿಯೇ ಸಂತೋಷ ನಿಮ್ಮ ಹತ್ತಿರ ಬರುತ್ತದೆ. ಕಾಲಹರಣ ಮಾಡುವುದಕ್ಕಿಂತ ಕೆಲಸದಲ್ಲಿ ಆಸಕ್ತಿ ತೆಗೆದುಕೊಳ್ಳಿ. ಇಂದು ಆದಾಯವು ಹೆಚ್ಚಳವಾಗುವ ಲಕ್ಷಣಗಳು ಗೋಚರವಾಗುತ್ತಿದೆ. ಮನೆಗೆ ನೆಂಟರ ಆಗಮನದಿಂದ ಸಂತೋಷದ ವಾತಾವರಣ ಕೂಡಿರುತ್ತದೆ. ಸಂಗಾತಿಯು ನಿಮ್ಮ ಬಗ್ಗೆ ಅಪಸ್ವರ ತೆಗೆಯಬಹುದಾದ ಸಾಧ್ಯತೆ ಈ ದಿನ ದಟ್ಟವಾಗಿ ಕಾಣಿಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಕೆಲಸ ನೀವು ಮಾಡಲು ಪ್ರಯತ್ನಿಸಿ ಇತರರ ನಂಬಿ ಮೋಸ ಹೋಗುವುದು ಬೇಡ. ಕುಟುಂಬದಿಂದ ಶುಭಸುದ್ದಿ ಆಲಿಸುವಂತಹ ಸನ್ನಿವೇಶ ಬರಲಿದೆ. ಗೃಹಪಯೋಗಿ ವಸ್ತುಗಳ ಖರೀದಿಗೆ ಆಸಕ್ತಿ ಪಡಿಸುವಿರಿ. ನಿಮ್ಮ ಪತ್ನಿಯ ಮೇಲೆ ಇಂದು ನೀವೇ ಮುನಿಸಿ ಕೊಳ್ಳಬಹುದಾದ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಸಮಸ್ಯೆಯನ್ನು ಪತ್ನಿಯ ಜೊತೆಗೆ ಹಂಚಿಕೊಳ್ಳುವುದರಿಂದ ಪರಿಹಾರದ ಮಾರ್ಗಗಳು ದೊರೆಯಲಿದೆ. ಮಾತಿನಲ್ಲಿ ನೈಜತೆ ಇರಲಿ ಇದರಿಂದ ಅವಕಾಶಗಳು ನಿಮ್ಮ ಖಾತೆಗೆ ಸೇರಲಿದೆ. ನಿಮ್ಮ ಹಾಸ್ಯ ಸ್ವಭಾವದಿಂದ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವಿರಿ. ಕುಟುಂಬದ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷವಾದ ಯೋಜನೆಗಳನ್ನು ರೂಪಿಸುವ ಸಾಧ್ಯತೆಯಿದೆ. ನಿಮ್ಮ ವೃತ್ತಿರಂಗದಲ್ಲಿ ಉತ್ತಮ ಹಂತದ ಬೆಳವಣಿಗೆ ಕಾಣಲಿದ್ದೀರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಕರ್ಕಟಾಕ ರಾಶಿ
ಯೋಜನೆಯನ್ನು ಹೊಸ ಸಂಪರ್ಕ ಹಾಗೂ ವಿಸ್ತರಣೆಯಿಂದ ಬಲಗೊಳಿಸುವ ಸಾಧ್ಯತೆ ಇದೆ. ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಸುಂದರ ಪ್ರದೇಶದ ತಾಣಗಳಿಗೆ ಭೇಟಿ ನೀಡಲು ಪ್ರಯತ್ನಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಕಂಡುಬರುತ್ತದೆ. ಆಧ್ಯಾತ್ಮಿಕ ವಿಚಾರಗಳಲ್ಲಿ ನಿಮ್ಮ ಮನಸ್ಸು ವಾಲ ಬಹುದಾದ ದಿನವಿದು. ಭವಿಷ್ಯದ ಭದ್ರತೆಗಾಗಿ ಉತ್ತಮವಾದ ಯೋಜನೆಗಳನ್ನು ತಯಾರಿ ಮಾಡುವಿರಿ. ಹಣಕಾಸಿನ ಸ್ಥಿತಿ ಸಮಾಧಾನಕರವಾಗಿ ನಡೆಯುವಂಥದ್ದು ಕಾಣಬಹುದು. ಆತ್ಮೀಯ ವ್ಯಕ್ತಿಗಳೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ. ನಿಮ್ಮಲ್ಲಿನ ಅಲಕ್ಷತನವನ್ನು ತೆಗೆದುಹಾಕಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಯೋಜನೆಯ ಪೂರ್ಣ ಪ್ರಮಾಣದ ಲಾಭವನ್ನು ಪಡೆಯಲು ಉತ್ಸಾಹದಿಂದ ಕೆಲಸದಲ್ಲಿ ಪಾಲ್ಗೊಳ್ಳಿ. ಉತ್ತಮ ಜೀವನ ನಡೆಸಲು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ಇಂದು ನಿಮ್ಮಲ್ಲಿನ ಬಂಡವಾಳದ ಸಮಸ್ಯೆಗೆ ಪರಿಹಾರ ದೊರಕಲಿದೆ. ಬಾಕಿ ಇರುವ ಸಾಲದ ಮೊತ್ತಗಳನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗುವಿರಿ. ಹೊಸ ಯೋಜನೆಗಳಿಗೆ ಅವಕಾಶ ಸಿಗುವ ಸಾಧ್ಯತೆ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸಂಗಾತಿಯನ್ನು ನಿರ್ಲಕ್ಷಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ನಿಮ್ಮ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಕುಟುಂಬದ ಜೊತೆಗೆ ಕಾಲ ಕಳೆಯುವುದು ಒಳ್ಳೆಯದು. ಉದ್ಯೋಗದಲ್ಲಿ ಸಹೋದ್ಯೋಗಿಗಳು ನಿಮ್ಮ ಕೆಲಸಕ್ಕೆ ಸಹಕಾರ ನೀಡದಿರಬಹುದು ಏಕಾಂಗಿ ಹೋರಾಟ ಮಾಡುವ ಅನಿವಾರ್ಯ ಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೀರಿ, ಇದರಿಂದ ನಿಮ್ಮ ಮನಸ್ಸು ಪ್ರಬಲವಾಗಲಿದೆ. ಜಂಟಿ ವ್ಯವಹಾರಗಳಲ್ಲಿ ಅನುಮಾನದ ವಾತಾವರಣ ಕಂಡುಬರುತ್ತದೆ. ಕುಟುಂಬದ ವೈಯಕ್ತಿಕ ವಿಷಯಗಳನ್ನು ಆದಷ್ಟು ಗೌಪ್ಯತೆ ಯಿಂದ ಕಾಯ್ದುಕೊಳ್ಳುವುದು ಒಳ್ಳೆಯದು. ನಿಮ್ಮ ಕೆಲಸದ ತಂತ್ರಗಾರಿಕೆ ಹಾಗೂ ಕುಶಲತೆಯನ್ನು ಕಂಡು ಹೆಚ್ಚಿನ ಅವಕಾಶಗಳು ನೀಡಲಿದ್ದಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  “ಎಲ್ಲೆಡೆ ಸಲ್ಲುವ ಸಲಹುವ ನಮ್ಮ ಗಣಪ”- ಡಾ. ಮುರಲೀ ಮೋಹನ ಚಂತಾರು

ಧನಸ್ಸು ರಾಶಿ
ಬಹು ಆಕಾಂಕ್ಷಿತ ಕಾರ್ಯವು ಕೈಗೂಡಲು ಸನ್ನಿಹಿತವಾಗಿದೆ. ನಿಮ್ಮ ಯೋಚನಾಲಹರಿ ಹೊಸ ಆಯಾಮದಿಂದ ಕೂಡಿದ್ದು ನವೀನ ಕಾರ್ಯಗಳಿಗೆ ಪ್ರೇರಣೆ ನೀಡಲಿದೆ. ಆರ್ಥಿಕ ಬಂಡವಾಳದ ವಿಷಯವಾಗಿ ಸಮಸ್ಯೆಗಳು ಬರಬಹುದು. ಕುಟುಂಬದವರ ಬಳಿ ನಿಮ್ಮ ಯೋಜನೆ ಪ್ರಸ್ತಾಪಿಸುವುದರಿಂದ ಸಕಾರಾತ್ಮಕ ಫಲಿತಾಂಶ ದೊರೆಯುತ್ತದೆ. ನಿಂತಿರುವ ಕಾರ್ಯಗಳು ಪುನಶ್ಚೇತನ ಗೊಳ್ಳಲಿದೆ. ಆತ್ಮೀಯರಿಂದ ನಂಬಿಕೆದ್ರೋಹ ವಾಗುವ ಸಾಧ್ಯತೆ ಕಾಣಬಹುದು, ಆದಷ್ಟು ನಿಮ್ಮ ಯೋಜನೆಗಳನ್ನು ಗೌಪ್ಯವಾಗಿ ಕಾಪಾಡಿಕೊಳ್ಳಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮಕ್ಕಳ ವಿಷಯವಾಗಿ ನಿಮ್ಮಲ್ಲಿ ಬೇಸರ ಮೂಡಬಹುದು. ಸಂಗಾತಿಯ ಕಠೋರ ಮಾತುಗಳು ನಿಮ್ಮ ಮನಸ್ಸಶಾಂತಿಯನ್ನು ಕದಡ ಬಹುದಾಗಿದೆ, ಆದಷ್ಟು ನಿಮ್ಮ ಈ ದಿನದ ಕಾರ್ಯ ಕಲಾಪಗಳಲ್ಲಿ ತಾಳ್ಮೆ ಅವಶ್ಯಕವಾಗಿದೆ. ಆಕರ್ಷಕವಾಗಿ ಕಾಣುವ ಹೂಡಿಕೆಗಳನ್ನು ಆದಷ್ಟು ಆಳವಾಗಿ ಅಧ್ಯಯನ ನಡೆಸಿ ಮುಂದುವರೆಯುವುದು ಉತ್ತಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವ್ಯಾಪಾರದ ಉದ್ದೇಶದಿಂದ ಪ್ರಯಾಣ ಕೈಗೊಳ್ಳುವ ಸಾಧ್ಯತೆಯಿದೆ, ಇದು ಲಾಭಾಂಶ ತಂದುಕೊಡಲಿದೆ. ಮೇಲಾಧಿಕಾರಿಗಳಿಂದ ಕೆಲಸದಲ್ಲಿ ಪ್ರಶಂಸೆ ಸಿಗಲಿದೆ. ನಿಮ್ಮೊಡನೆ ಕೆಲಸ ಮಾಡುವ ಅಥವಾ ನಿಮ್ಮ ಕೈಕೆಳಗಿನವರ ಭಾವನೆಗಳನ್ನು ನೀವು ಅರ್ಥಮಾಡಿಕೊಳ್ಳಬೇಕಾದ ಸಂದರ್ಭವಿದು. ಸಂತೋಷಭರಿತ ಪ್ರಣಯದ ಆಸಕ್ತಿ ಮೂಡಲಿದೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರುವಂತಹ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಕೆಲಸದ ಒತ್ತಡ ಹೆಚ್ಚಾಗಲಿದೆ. ಸಂಗಾತಿಯಿಂದ ಉತ್ತಮ ಆರೈಕೆ ನಿರೀಕ್ಷಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಬಂದು ವರ್ಗದೊಡನೆ ಕದನ ಕಲಹಕ್ಕೆ ಅಳಿಯಾಗ ಬೇಡಿ, ಆದಷ್ಟು ತಾಳ್ಮೆ ಇರಲಿ. ಆರ್ಥಿಕವಾಗಿ ಉತ್ತಮ ಸಂಪಾದನೆ ಕಂಡುಬರಲಿದೆ. ಮೇಲಾಧಿಕಾರಿಗಳಿಂದ ಉದ್ಯೋಗದಲ್ಲಿ ಬೆಂಬಲ ದೊರಕಲಿದೆ. ಉನ್ನತ ಸ್ಥಾನಕ್ಕಾಗಿ ಕೆಲವು ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಪ್ರಾಣದೇವರ ಕೃಪೆಯಿಂದ ಈ ದಿನದ ರಾಶಿ ಫಲವನ್ನು ನೋಡೋಣ

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top