ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ.

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ
ಶ್ರೀ ಶಕ್ತಿ ಆಂಜನೇಯಸ್ವಾಮಿ ಆರಾಧಕರು
ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಕ್ಕಳ ವಿದ್ಯಾಭ್ಯಾಸದಲ್ಲಿ ತೊಂದರೆ, ಆರೋಗ್ಯದ ಸಮಸ್ಯೆ, ವ್ಯವಹಾರದಲ್ಲಿನ ನಷ್ಟ, ಪ್ರೇಮ ವಿಷಯದಲ್ಲಿ ಸೋಲು, ಪತಿ-ಪತ್ನಿ ಮನಸ್ತಾಪ, ಸಂತಾನದಲ್ಲಿನ ಸಮಸ್ಯೆ, ಹಿತಶತ್ರುಗಳ ಕೈವಾಡ ದೋಷ, ಹಣಕಾಸಿನಲ್ಲಿ ಸಮಸ್ಯೆ, ಜನವಶ, ಮನವಶ, ಧನವಶ ಯಾವುದೇ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ದ.
ಪೂಜ, ಹೋಮ ಹವನಗಳಿಗೆ ಸಂಪರ್ಕಿಸಿ.
9945410150

ಮೇಷ ರಾಶಿ
ಆರ್ಥಿಕ ಉತ್ತೇಜನಕ್ಕೆ ಸ್ಪಷ್ಟವಾದ ಯೋಜನೆಯನ್ನು ರೂಪಿಸಿಕೊಂಡು ಮುಂದೆ ಸಾಗುವುದು ಒಳ್ಳೆಯದು. ನಿಮ್ಮ ಶಿಸ್ತು ಹಾಗೂ ಕಾರ್ಯದಲ್ಲಿನ ಸಂಯಮ ನಿಮಗೆ ಗೆಲುವಿನ ದಡ ಸೇರಿಸಲಿದೆ. ನಿಯಮಗಳನ್ನು ಪಾಲಿಸುವುದು ಉತ್ತಮ ವ್ಯಕ್ತಿಯ ಕರ್ತವ್ಯ ಅದರಂತೆ ನೀವು ವಾಮಮಾರ್ಗದಲ್ಲಿ ಸಾಗದೆ ನೈತಿಕವಾಗಿ ಗೆಲುವಿನ ಹಾದಿಯನ್ನು ಹಿಡಿಯಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಅನಿರೀಕ್ಷಿತವಾಗಿ ಶುಭ ಸುದ್ದಿಯೂ ನಿಮಗೆ ಇಂದು ಬರಲಿದೆ. ಕುಟುಂಬದಲ್ಲಿ ಸಹಬಾಳ್ವೆ ಹಾಗೂ ಸಹಕಾರ ಕಾಣಬಹುದಾಗಿದೆ. ಮಕ್ಕಳಲ್ಲಿ ವಿದ್ಯೆಯ ಪ್ರಗತಿ ಕಾಣಬಹುದಾಗಿದೆ. ವ್ಯವಹಾರದಲ್ಲಿ ನೀವೇ ಮುಂದಾಳತ್ವ ವಹಿಸುವುದು ಸೂಕ್ತ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಆಂತರಿಕ ದುಗುಡತೆಯನ್ನು ಆತ್ಮೀಯರಲ್ಲಿ ಹೇಳಿಕೊಂಡು ಮನಸ್ಸು ನಿರಾಳ ಮಾಡಿಕೊಳ್ಳಿ. ನೆಮ್ಮದಿ ಅಪೇಕ್ಷಿಸುವುದು ತಪ್ಪಲ್ಲ ಆದರೆ ನೆಮ್ಮದಿಯಾಗಿರಲು ನಿಮ್ಮ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವುದು ಮುಖ್ಯ. ಸುಖಾಸುಮ್ಮನೆ ಮನೆಯಲ್ಲಿ ಸಮಸ್ಯೆ ಮಾಡಿಕೊಳ್ಳಬೇಡಿ. ಕೆಲವು ವಿಚಾರಗಳನ್ನು ಕ್ಷಮೆಗಳಿಂದ ಮುಗಿಸುವುದು ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಹೆಚ್ಚಾಗಿ ಲವ್ ಮಾಡಿ ಮದುವೆ ಆಗುತ್ತಾರೆ ಈ 5 ರಾಶಿಯವರು!ನಿಜವಾದ ಪ್ರೀತಿ ಇವರಿಗೆ ಸಿಗುತ್ತದೆ. ನಿಮ್ಮ ರಾಶಿ ಇದ್ದೀಯ ತಿಳಿದುಕೊಳ್ಳಿ

ಕರ್ಕಟಾಕ ರಾಶಿ
ಮಕ್ಕಳ ವಿದ್ಯಾಭ್ಯಾಸದಲ್ಲಿ ಗಮನ ವಹಿಸುವ ಕಾರ್ಯತಂತ್ರ ರೂಪಿಸಿ. ಐಷಾರಾಮಿ ವಸ್ತುಗಳ ಖರೀದಿಯಿಂದ ದ್ರವ್ಯದಿಗಳಲ್ಲಿ ಹಾನಿಯಾಗುವ ಸಂಭವ. ಇರುವುದರಲ್ಲಿ ತೃಪ್ತಿಯನ್ನು ಬಯಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಆರ್ಥಿಕ ಲಾಭಕ್ಕಾಗಿ ನಿಮ್ಮ ಯೋಜನೆ ಹಾಗೂ ನೀವು ಶಿಸ್ತು ಬದ್ಧತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ಒಳ್ಳೆಯ ಸ್ವಭಾವದಿಂದ ಹಲವು ಯೋಜನೆಗಳನ್ನು ಪಡೆಯುವಿರಿ. ನಿಮ್ಮಲ್ಲಿನ ಧೈರ್ಯದಿಂದ ಅತ್ಯುತ್ತಮವಾದ ಸಾಧನೆ ಮಾಡಲಿದ್ದೀರಿ. ಹಳೆಯ ವೈಷಮ್ಯಗಳು ಇಂದು ಸರಿಹೋಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನಿಮ್ಮ ಮನದಲ್ಲಿರುವ ಕೀಳರಿಮೆಯ ಭಾವನೆ ಶಮನ ವಾಗಲಿದೆ ಆರ್ಥಿಕವಾಗಿ ಉತ್ತಮ ಅವಕಾಶಗಳು ಸಿಗಲಿದೆ ಮತ್ತು ನಿಮ್ಮ ವ್ಯವಹಾರವು ಎರಡು ಪಟ್ಟು ಹೆಚ್ಚಳವಾಗುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸ್ಥಿರ ಮನಸ್ಸಿನಿಂದ ಕಾರ್ಯೋನ್ಮುಖರಾಗಿ. ಆರ್ಥಿಕವಾಗಿ ಬಳಲುವಿಕೆ ಕಾಣಬಹುದು. ನಿಮ್ಮ ಸಹಕಾರಕ್ಕೆ ಕುಟುಂಬಸ್ಥರು ಸಿದ್ಧರಿದ್ದಾರೆ. ಧೈರ್ಯ ಮತ್ತು ಮಾತುಗಾರಿಕೆ ನಿಮ್ಮನ್ನು ಎತ್ತರ ಸ್ಥಾನದಲ್ಲಿ ಕೊಂಡೊಯ್ಯುತ್ತದೆ. ಸಣ್ಣ ವಿಷಯಕ್ಕೆ ಬಂದು ವರ್ಗದಲ್ಲಿ ರಾದ್ಧಾಂತ ನಡೆಯಬಹುದು. ದುರ್ಬಲ ಆರ್ಥಿಕತೆಯ ನಡುವೆಯೂ ಭವಿಷ್ಯದ ದೃಷ್ಟಿಯಿಂದ ಪರಿಪಕ್ವ ಬೆಳವಣಿಗೆ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಪತ್ನಿಯ ಮಾತಿಗೆ ಬೆಲೆ ನೀಡುವುದು ಒಳ್ಳೆಯದು. ಕೆಲವು ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅತಿ ಬುದ್ಧಿವಂತಿಕೆಯಿಂದ ಯೋಜಿತ ಕೆಲಸವನ್ನು ಕಳೆದುಕೊಳ್ಳುವ ಸಾಧ್ಯತೆ. ನಿಮ್ಮ ಶಕ್ತಿಯನ್ನು ತೋರಿಸುವ ಸಾಹಸಕ್ಕೆ ಕೈಹಾಕಬೇಡಿ. ಆರ್ಥಿಕ ವ್ಯವಹಾರದಲ್ಲಿ ಉತ್ತಮ ನಿರೀಕ್ಷೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ನಿಮ್ಮ ಪ್ರೇಮ ನಿಮ್ಮ ವಶದಲ್ಲಿ ದಿನ ಭವಿಷ್ಯ ನೋಡಿ.

ಧನಸ್ಸು ರಾಶಿ
ಇಂದು ಆಕಸ್ಮಿಕ ಧನಲಾಭ ಯೋಗಗಳು ಕೂಡಿಬರಲಿದೆ. ಕುಟುಂಬದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ. ಕೆಲವು ಜವಾಬ್ದಾರಿಗಳು ನಿಮ್ಮನ್ನು ಉನ್ನತ ಸ್ಥಾನದಲ್ಲಿ ಇರಿಸುತ್ತದೆ. ಶತ್ರುಗಳು ಮೆತ್ತಗಾಗಿ ಮೂಲೆ ಸೇರಲಿದ್ದಾರೆ. ಬಾಕಿ ಕೆಲಸದ ಬಗ್ಗೆ ನಿಗಾವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂಗಾತಿಯೊಂದಿಗೆ ಮೃದುವಾಗಿ ಮಾತನಾಡಿ. ಯೋಜನೆಗಳಲ್ಲಿ ಕೆಲವು ಆತಂಕಗಳು ಅನುಭವಿಸುವ ಸಂದರ್ಭ ಬರಲಿದೆ. ನಿಮ್ಮ ಪ್ರಾಮಾಣಿಕ ಕೆಲಸವು ಖಂಡಿತ ಯಶಸ್ಸು ದೊರೆಯುವುದು ಹಾಗೂ ತಾಳ್ಮೆ ಮತ್ತು ಕಠಿಣ ಪರಿಶ್ರಮ ಅತ್ಯವಶ್ಯಕ. ನವೀನ ರೀತಿಯ ಗೆಳೆತನ ಮಾಡಿಕೊಳ್ಳುವ ಸಾಧ್ಯತೆ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಪ್ರಿಯತಮೆಯೊಂದಿಗೆ ಯಾವುದಾದರೂ ವಿಷಯದಿಂದ ಮುನಿಸಿಕೊಳ್ಳುವ ಸಾಧ್ಯತೆ ಕಾಣಬಹುದಾಗಿದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ತಡೆಗಟ್ಟುವುದು ಬಹುಮುಖ್ಯ. ಕೆಲಸಕಾರ್ಯಗಳಲ್ಲಿ ನೀವಂದುಕೊಂಡ ವಿಚಾರದಂತೆ ನಡೆಯಲಿದೆ. ನಿಮ್ಮ ಹಾಸ್ಯ ಸ್ವಭಾವ ಒತ್ತಡವನ್ನು ಮರೆಸುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಸಂಗಾತಿಯ ವಿಚಾರಗಳಿಂದ ಉತ್ತಮವಾದ ಸಲಹೆಗಳನ್ನು ಸ್ವೀಕರಿಸುವಿರಿ. ನವೀನ ಕಾರ್ಯಗಳಿಗೆ ಕೈ ಹಾಕುವ ಮುನ್ನ ಧೈರ್ಯವನ್ನು ಬೆಳೆಸಿಕೊಳ್ಳುವುದು ಅತಿಮುಖ್ಯ. ಸಹವರ್ತಿಗಳಿಂದ ಕೆಲಸದ ಸ್ಥಳದಲ್ಲಿ ಇರಿಸುಮುರುಸು ಆಗುವ ಸಂಭವಗಳು ಕಂಡುಬರುತ್ತದೆ. ವ್ಯವಹಾರದಲ್ಲಿ ದಕ್ಷತೆ ತುಂಬಾ ಉತ್ತಮವಾಗಿ ಕಾಣಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಶ್ರೀ ಮಹಾಕಾಲಭೈರವ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top