ದೇವಸ್ಥಾನಕ್ಕೆ ಹೋದಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ

ಶುಭ್ರ ಮನಸ್ಸಿನಿಂದ, ಶ್ರದ್ಧಾಭಕ್ತಿಯಿಂದ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥಿಸಬೇಕು. ನಿಮ್ಮ ಮನಸ್ಸಿನ ಆಕಾಂಕ್ಷೆಗಳನ್ನು ಮನಃಪೂರ್ವಕವಾಗಿ ಭಕ್ತಿಯಿಂದ ಸಲ್ಲಿಸಿ, ಇದರಿಂದ ದೈವ ಸಂಕಲ್ಪ ಸಿಗುವುದು. ಯಾವುದೇ ಕಾರಣಕ್ಕೂ ದೇಗುಲಗಳಿಗೆ ಭೇಟಿ ನೀಡಿದರೆ ಇಂತಹ ತಪ್ಪನ್ನು ಮಾಡದಿರುವುದು ಉತ್ತಮ.

ಇನ್ನೊಬ್ಬರಿಗೆ ಕೆಡುಕು ಮಾಡುವ ಪೂಜೆ ಅಥವಾ ಸಂಕಲ್ಪಗಳನ್ನು ಮಾಡಬೇಡಿ.
ಕಾಮಾಸಕ್ತ ವಿಚಾರಗಳಿಂದ ದೂರವಿರಿ.
ದೇಗುಲದಲ್ಲಿ ಇತರ ವಿಷಯಗಳಲ್ಲಿ ಹರಟೆ ಹೊಡೆಯುತ್ತ ಕೂರಬೇಡಿ ಭಕ್ತಿಯಿಂದ ಮನದಲ್ಲಿ ಪ್ರಾರ್ಥಿಸಿ.
ಒಂದೇ ಕೈಯಿಂದ ನಮಸ್ಕಾರ ಮಾಡುವುದು ಬೇಡ, ಸಾಧ್ಯವಾದರೆ ದೀರ್ಘ ದಂಡ ನಮಸ್ಕಾರಗಳನ್ನು ಮಾಡುವುದು ಶ್ರೇಷ್ಠ.
ದೇಗುಲದಲ್ಲಿ ನೀಡುವ ಪ್ರಸಾದವನ್ನು ಚೆಲ್ಲಬೇಡಿ ಹಾಗೂ ಅರ್ಧಕ್ಕೆ ಬಿಡಬೇಡಿ.

Also Read  ➤➤ ವಿಶೇಷ ಲೇಖನ ಉಗ್ಗುವಿಕೆ ✍️ ಡಾ. ಮುರಲೀ ಮೋಹನ ಚೂಂತಾರು

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಕಠಿಣ ಗುಪ್ತ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ನಿಮ್ಮ ಯಾವುದೇ ಪ್ರಶ್ನೆಗಳನ್ನು ಗುಪ್ತವಾಗಿ ಇಡಲಾಗುವುದು ಇಂದೇ ಕರೆ ಮಾಡಿ.
9945410150

error: Content is protected !!
Scroll to Top