ಮಕ್ಕಳು ನಿಮ್ಮ ಮಾತು ಕೇಳುತ್ತಿಲ್ಲವೇ. ಈ ಸರಳ ಪರಿಹಾರ ಆಚರಿಸಿ.

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ನಾವು ನಮ್ಮ ಜೀವನ ಸುಭಿಕ್ಷವಾಗಿಟ್ಟುಕೊಳ್ಳಲು ಹಲವಾರು ಜಂಜಾಟ ಮೈಮೇಲೆ ಎಳೆದುಕೊಳ್ಳುತ್ತವೆ. ಏಕೆಂದರೆ ನಮ್ಮ ಸ್ಥಿತಿ ಹಾಗೂ ಮುಂದಿನ ಪೀಳಿಗೆ ಉತ್ತಮವಾಗಿರ ಬೇಕೆಂದು. ನಾವು ಎಷ್ಟೋ ಕಷ್ಟಪಡುತ್ತೇವೆ ಅದು ನಮಗಾಗಿ ಅಲ್ಲದೇ ನಮ್ಮ ಕುಟುಂಬಕ್ಕಾಗಿ ಹಾಗೂ ಮಕ್ಕಳಿಗಾಗಿ ಎಂಬುದು ನಿಜ. ಆದರೆ ಬದಲಾಗುತ್ತಿರುವ ಸಂದರ್ಭದಲ್ಲಿ ಮಕ್ಕಳು ನಿಮ್ಮ ಮಾತನ್ನು ಅಲಕ್ಷ ಮಾಡಬಹುದು, ಅವರದೇಯಾದ ದಾರಿಗಳನ್ನು ನೋಡಿಕೊಳ್ಳಬಹುದು ಅಥವಾ ಇನ್ನೊಬ್ಬರ ಮಾತಿಗೆ ಮರುಳಾಗಿ ವಯಸ್ಸಾದ ತಂದೆ ತಾಯಿಗೆ ನೋವು ಕೊಡಬಹುದು. ಸ್ನೇಹಿತರ ಸಂಘ ಸಹವಾಸ ಹಿಡಿಯಬಹುದು. ದುಷ್ಟಬುದ್ಧಿ ಆಲೋಚನೆ ಇಂದ ಕೂಡಿರಬಹುದು. ಕೆಲಸದ ವಿಷಯವಾಗಿ ಅಲಕ್ಷ ತನದಿಂದ ವರ್ತಿಸಬಹುದು. ಹೀಗೆ ಹತ್ತು ಹಲವಾರು ರೀತಿಯ ಸಮಸ್ಯೆಗಳು ಮಕ್ಕಳಿಂದ ದಿನನಿತ್ಯ ನೋವು ನಿಮ್ಮಲ್ಲಿ ಆವರಿಸಿಕೊಳ್ಳುತ್ತದೆ. ಇದಕ್ಕೆ ಪರಿಹಾರ ರೂಪವಾಗಿ ಶಾಸ್ತ್ರದಲ್ಲಿ ಕಂಡುಕೊಳ್ಳಬಹುದು.
ಪ್ರತಿ ಬುಧವಾರ ಗಣೇಶನಿಗೆ ದಾಸವಾಳ ಮತ್ತು ಗರಿಕೆಯನ್ನು ಅರ್ಪಿಸಿ.
ಅವರು ಓದಿನಲ್ಲಿ ಹಿಂದೆ ಬಿದ್ದಿದ್ದರೆ ಹಾಗೂ ಸಂಘ ಸಹವಾಸದಿಂದ ಬಿಡುಗಡೆ ಹೊಂದಲು ಗುರುವಾರದ ದಿನ ಹಳದಿ ವಸ್ತ್ರವನ್ನು ದಾನವಾಗಿ ನೀಡಿ.
ಮಕ್ಕಳ ಉನ್ನತಿ ಮತ್ತು ನಿಮ್ಮ ಮಾತು ಕೇಳಲು ದತ್ತಾತ್ರೇಯಸ್ವಾಮಿಗೆ ಗುರುವಾರದಂದು ಹಳದಿ ಪುಷ್ಪಗಳಿಂದ ಪೂಜಿಸಿ ಒಳಿತಾಗುತ್ತದೆ.

Also Read  ಮನೆಯ ಅಶಾಂತಿಯ ವಾತಾವರಣ ಹೀಗೆ ಸರಿಮಾಡಿ. ಮತ್ತು ದಿನಭವಿಷ್ಯ ನೋಡಿ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀಗಿರಿಧರ ಭಟ್
ನಿಮ್ಮ ಸಮಸ್ಯೆಗಳು ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಪಡೆಯಿರಿ. ಇಂದೇ ಕರೆ ಮಾಡಿ.
9945410150

error: Content is protected !!
Scroll to Top