ರಾಷ್ಟ್ರೀಯ ಮಹಿಳಾ ಆಯೋಗ ಸದಸ್ಯೆ ಪ್ರವಾಸ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.14  ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್ ಕುಂದರ್ ಇವರ ದ.ಕ.ಜಿಲ್ಲಾ ಪ್ರವಾಸ ಮಾಡಲಿದ್ದಾರೆ.


ಜನವರಿ 14ರಂದು ಮಂಗಳೂರಿಗೆ ಆಗಮಿಸಿ ಸಕ್ರ್ಯೂಟ್ ಹೌಸ್ ಅತಿಥಿ ಗ್ರಹದಲ್ಲಿ ವಾಸ್ತವ್ಯ, ಜನವರಿ 15 ರಂದು ಬೆಳಿಗ್ಗೆ ಮಂಗಳೂರಿನ ಆಶ್ರಯ ಚಾರಿಟೇಬಲ್ ಟ್ರಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ರಸ್ತೆ ಮೂಲಕ ಹೆಬ್ರಿಗೆ ತೆರಳಲಿದ್ದಾರೆ.

error: Content is protected !!
Scroll to Top