ಚಂಡಿಕಾಯಾಗ ಮಹತ್ವ ಮತ್ತು ಪ್ರಯೋಜನ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್

ದುರ್ಗಾಸಪ್ತಶತಿ ಯಲ್ಲಿ ಏಳುನೂರು ಶ್ಲೋಕಗಳಿವೆ ಚೆರುವಿನ ಮೂಲಕ ಮಾಡುವ ಮಂತ್ರ ರೂಪದ ಯಜ್ಞವನ್ನು ಚಂಡಿಕಾಯಾಗ ಎಂದು ಕರೆಯುವುದುಂಟು. ಇದರಲ್ಲಿ ಮಹಾಲಕ್ಷ್ಮೀ, ಮಹಾಸರಸ್ವತಿ, ಮಹದುರ್ಗೆಯರನ್ನು ಸ್ತುತಿಸಿ ಆರಾಧಿಸಲಾಗುತ್ತದೆ. ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ, ಚಂಡ ಮುಂಡ, ರಕ್ತಬೀಜಾಸುರ ರಾಕ್ಷಸರನ್ನು ಶಕ್ತಿಯ ರೂಪದಿಂದ ಸಂಹಾರ ಮಾಡುತ್ತಾಳೆ. ಲೋಕಕಲ್ಯಾಣ ಹಾಗೂ ಲೋಕ ಸುಬಿಕ್ಷೆಗಾಗಿ ದೇವಿಯು ಅವತರಿಸುವಳು. ಹದಿನೆಂಟು ಕೈಗಳು ಪ್ರತಿಯೊಂದರಲ್ಲೂ ಒಂದೊಂದು ಬಗೆಯ ಅಸ್ತ್ರಗಳನ್ನು ಹಿಡಿದಿರುವ ದೇವಿಯಾಗಿದ್ದಾಳೆ.

ಚಂಡಿಕಾಯಾಗದ ಮಹತ್ವ.
ದುಷ್ಟಶಕ್ತಿಯ ಪೀಡೆ, ಶತ್ರುಗಳ ಉಪಟಳ, ಗ್ರಹಗತಿಗಳ ಭಾದೆಗಳು, ಮಾಂತ್ರಿಕ ಸಮಸ್ಯೆ, ವಶೀಕರಣ ಸಮಸ್ಯೆ, ಅಷ್ಟ ಅರಿಷ್ಟಗಳು, ಧನ ದಾರಿದ್ರ್ಯ, ಆತಂಕ, ಭಯ, ಆರೋಗ್ಯ, ಮೃತ್ಯು ಭಯ, ಇಂತಹ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಚಂಡಿಕಾಯಾಗದಿಂದ ಪರಿಹಾರವಾಗುವುದು.

Also Read  ಹೊರನಾಡು ಅನ್ನಪೂರ್ಣೇಶ್ವರಿ ಮಹಿಮೆ

ಧನಾತ್ಮಕ ಅಂಶಗಳು ವೃದ್ಧಿಯಾಗುತ್ತದೆ. ಹಿಡಿದ ಕೆಲಸವೂ ಸರಾಗವಾಗಿ ನಡೆಯುವುದು. ಕೆಟ್ಟ ದೃಷ್ಟಿ, ಜನ ದೃಷ್ಟಿ ದೂರವಾಗಿ ಜೀವನದ ಬೆಳವಣಿಗೆ ಕಂಡು ಬರುತ್ತದೆ. ದೈಹಿಕ ಮತ್ತು ಮಾನಸಿಕ ಸಂಕಷ್ಟಗಳು ದೂರವಾಗುತ್ತದೆ. ಆಯುರ್ ಆರೋಗ್ಯ ಐಶ್ವರ್ಯ ಫಲಪ್ರದವಾಗಿ ಸಿಗಲಿದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ಮಾಟ-ಮಂತ್ರ, ವಶೀಕರಣ, ದುಷ್ಟಶಕ್ತಿ ಪೀಡೆ, ಶತ್ರು ಬಾದೆ, ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಇಂದೇ ಕರೆಮಾಡಿ.
9945410150

error: Content is protected !!
Scroll to Top