ಮಾಟ ಮಂತ್ರ ದೋಷ ನಿವಾರಣೆ.

ನಮ್ಮ ಬೆಳವಣಿಗೆ ಮತ್ತು ವ್ಯವಸ್ಥಿತ ಕಾರ್ಯಗಳನ್ನು ನೋಡಿ ಕೆಲವರು ಹೊಟ್ಟೆಕಿಚ್ಚಿನಿಂದ ಮತ್ಸರ ಸಾಧಿಸಬಹುದು ಇನ್ನು ಕೆಲವರು ನಮ್ಮ ವಿರುದ್ಧವಾಗಿ ತೊಂದರೆಗಳನ್ನು ಮಾಡಬಹುದು ಇದನ್ನು ಹೊರತುಪಡಿಸಿ ಕೆಲವರು ತಮ್ಮದೇ ಆದ ದುಷ್ಟಶಕ್ತಿಗಳ ಮೊರೆಹೋಗಿ ಅದರ ಮುಖೇನ ಸಮಸ್ಯೆ ಮಾಡುವುದು ಉಂಟು ಇಂತಹ ಸಮಸ್ಯೆ ಆದಾಗ ನಮಗೆ ಬೇಗನೇ ಅನುಭವಕ್ಕೆ ಬರುವುದಿಲ್ಲ ಆದರೆ ಇದನ್ನು ಖಚಿತವಾಗಿ ತಿಳಿದುಕೊಳ್ಳಬಹುದು.
ನಮ್ಮ ಮುಖಲಕ್ಷಣ ಕಳಾಹೀನವಾಗಿ ಇರುವುದು, ಕೆಲಸದಲ್ಲಿ ತೊಂದರೆಗಳು ಹೆಚ್ಚಳವಾಗುವುದು, ಮನೆಯಲ್ಲಿ ಅಶಾಂತಿಯ ವಾತಾವರಣ, ಅಮಾವಾಸ್ಯೆ ಹುಣ್ಣಿಮೆಯ ಸಂದರ್ಭದಲ್ಲಿ ಆಕಸ್ಮಿಕ ಅವಗಡಗಳು, ಪ್ರೀತಿಪಾತ್ರರು ದೂರ ಹೋಗುವುದು, ಧನ ದಾರಿದ್ರ್ಯ ದುಃಖಗಳು ಹೆಚ್ಚಾಗುತ್ತದೆ, ನಮ್ಮ ವ್ಯಕ್ತಿತ್ವ ಮತ್ತು ವಿಚಾರಗಳು ಆಕರ್ಷಿಸುವುದಿಲ್ಲ. ಇಂತಹ ಸಮಸ್ಯೆಗಳು ನಮಗೆ ಬೆಂಬಿಡದೆ ಕಾಡಬಹುದು ಅದರ ಪರಿಹಾರ ಮಾರ್ಗ ಕಂಡುಕೊಂಡರೆ ನಾವು ಇಂತಹ ಸ್ಥಿತಿಯಿಂದ ಹೊರ ಬರಬಹುದು.
ಮನೆಯ ದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಹಚ್ಚಿ.
ಪ್ರತಿದಿನ ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿ.
ಹಸುವಿಗೆ ಆಹಾರವನ್ನು ನೀಡಿ.
ಇಂತಹ ಕ್ರಿಯೆಗಳು ಮಾಡುವ ಮುಖಾಂತರ ಈ ಸಮಸ್ಯೆಯಿಂದ ನೀವು ಹೊರ ಬರುವ ಸಾಧ್ಯತೆ ಇದೆ.

Also Read  ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರ ಮನೆಯಲ್ಲಿ ನಿಮ್ಮ ಪ್ರೀತಿ ಒಪ್ಪದಿದ್ದರೆ ಹೀಗೆ ಮಾಡಿ. ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ್ ಭಟ್
9945410150
ನಿಮ್ಮ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.

error: Content is protected !!
Scroll to Top