ಶನಿ ಗ್ರಹದ ಮಾಹಿತಿ. ಪ್ರಧಾನ ತಾಂತ್ರಿಕ್ ಗಿರಿಧರ ಭಟ್ ಅವರಿಂದ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945410150

ಜನಮಾನಸದಲ್ಲಿ ಶನಿ ಗ್ರಹದ ಪ್ರಭಾವ ವೆಂದರೆ ಭಯ-ಆತಂಕ ಕಂಡುಬರುತ್ತದೆ. ಆದರೆ ಸ್ವಾಮಿಯ ಕೃಪಾಕಟಾಕ್ಷ ಒಲಿದರೆ ನಾಲ್ಕು ತಲೆಮಾರು ಸುಖ ಸುಪ್ಪತ್ತಿಗೆಯಿಂದ ಇರುವ ಅವಕಾಶಗಳನ್ನು ದಯಪಾಲಿಸುವರು. ಕರ್ಮ ಕಾರಕನಾಗಿ ಶನಿ ನಮ್ಮ ಪೂರ್ವಾರ್ಜಿತ ಪಾಪಗಳ ಪುಣ್ಯಗಳ ಫಲಾಫಲ ದಂತೆ ಸುಖ-ದುಃಖಗಳನ್ನು ನೀಡುವನು. ಭಾಗ್ಯ ಕಾರಕನಾಗಿ ನಮ್ಮ ಜೀವನ ಮಟ್ಟ ಅನುಸಾರ ಹಾಗೂ ನಮ್ಮ ರೀತಿನೀತಿಗಳಂತೆ ಫಲಿತಾಂಶ ನೀಡುವರು. ಆಯುಷ್ಯ ಕಾರಕನಾಗಿ ರೋಗರುಜಿನ ಮತ್ತು ಜೀವಿತಾವಧಿಯನ್ನು ನಿರ್ಧರಿಸುವರು. ಸಂತಾನ ಕಾರಕನಾಗಿ ನಮ್ಮ ವಂಶ ಮತ್ತು ಪರಂಪರೆಯ ಗುಣಮಟ್ಟವನ್ನು ಸೂಚಿಸುವರು. ಹೀಗೆ ಒಂದಲ್ಲ ಒಂದು ಬಗೆಯಲ್ಲಿ ಸಕಾರಾತ್ಮಕ ಮತ್ತು ಋಣಾತ್ಮಕವಾದಂತಹ ಕ್ರಿಯಾ ಚಟುವಟಿಕೆಗಳಿಗೆ ಒಳಪಡಿಸುವರು. ಇಂತಹ ಶನಿಗ್ರಹದ ಫಲಗಳನ್ನು ಪಡೆಯುವುದು ಮತ್ತು ಶನಿಪ್ರಭಾವ ನಕಾರಾತ್ಮಕವಾಗಿ ನಮಗೆ ಕಾಡಟವಿದ್ದರೆ ಬಹಳಷ್ಟು ದುಃಖ ದಾರಿದ್ರ್ಯಕ್ಕೆ ಗುರಿಯಾಗಬಹುದು. ಇದರಿಂದ ಹೊರಬರಲು ಈ ಸರಳವಾದ ಪರಿಹಾರ ಮಾರ್ಗಗಳನ್ನು ಅನುಸರಿಸುವುದು ಒಳಿತು.

Also Read  ಮನೆಮಂದಿಯ ಕಿರುಕುಳವೇ? ಹೀಗೆ ಮಾಡಿ ಮತ್ತು ದಿನ ಭವಿಷ್ಯ

ಶನಿವಾರದ ದಿನ ಉಪವಾಸ ವ್ರತ ಆಚರಣೆ ಮಾಡಿ ಮತ್ತು ಆ ದಿನ ಆಲಸ್ಯದಿಂದ ಕೂರಬೇಡಿ.

ಕಪ್ಪು ಎಳ್ಳನ್ನು ದಾನವಾಗಿ ನೀಡಿ.

ನೀಲಿ ಹರಳನ್ನು ಮಧ್ಯದ ಬೆರಳಿಗೆ ಧರಿಸಿ ಇದರಿಂದ ನಿಮ್ಮ ಉದ್ಯೋಗ ವ್ಯಾಪಾರ ಧನಾಗಮನ ಕ್ಷೇತ್ರಗಳು ಮತ್ತಷ್ಟು ಉತ್ತಮಗೊಳ್ಳುತ್ತದೆ.

ಪಶ್ಚಿಮಾಭಿಮುಖವಾಗಿ ಕುಳಿತುಕೊಂಡು ಶನಿ ಮಂತ್ರವನ್ನು ಜಪಿಸಿ – ಓಂ ಪ್ರಾಂ ಪ್ರೀಂ ಪ್ರೌಂ ಸಃ ಶನೈಶ್ಚರಾಯ ನಮಃ

ಹದಿನಾಲ್ಕು ಮುಖದ ರುದ್ರಾಕ್ಷಿ ಮಾಲೆ ಧರಿಸಿ.

ಶನಿವಾರ ಹನುಮಾನ್ ಚಾಲೀಸ ಪಠಿಸಿ.

ಆರೋಗ್ಯ ಸಮಸ್ಯೆ ಇದ್ದರೆ ಮೃತ್ಯುಂಜಯ ಮಂತ್ರವನ್ನು ಜಪಿಸಿ.

ಸೋಮವಾರ ಶಿವನಿಗೆ ಅಭಿಷೇಕ ನಡೆಸಿ.

ನೀವು ಮಾಡುವ ವ್ರತಾಚರಣೆಯ ಖಂಡಿತ ನಿಮ್ಮ ಬಾಳಿಗೆ ಸುಭಿಕ್ಷೆ ಆಗಿರುತ್ತದೆ, ಮತ್ತು ಇವೆಲ್ಲ ನಡೆಸುವುದರಿಂದ ಶನಿಗ್ರಹದ ಕೃಪೆಗೆ ಪಾತ್ರರಾಗುವಿರಿ.

Also Read  ರಾಮನಾಮ ಜಪಿಸುತ್ತ ದಿನಭವಿಷ್ಯ ನೋಡೋಣ

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಸಮಸ್ಯೆಗಳು ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ಗುಪ್ತವಾಗಿರಲಿ ಪರಿಹಾರ ಶತಸಿದ್ಧ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

error: Content is protected !!
Scroll to Top