ಮಂತ್ರ ಮತ್ತು ಅದರ ವಿಶೇಷ ಶಕ್ತಿ

Astrology

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
9945410150

ವೈದಿಕ ಶಾಸ್ತ್ರದಲ್ಲಿ ಮಂತ್ರಗಳಿಗೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಇದು ಸಾಕ್ಷಾತ್ ಭಗವಂತನಿಂದ ರಚಿಸಲ್ಪಟ್ಟಿದೆ ಎಂಬುದು ವಿಶೇಷ. ಇದರಿಂದ ಆತ್ಮಬಲ ಮತ್ತು ಮನೋಚೈತನ್ಯ ವೃದ್ಧಿಸಿಕೊಳ್ಳುವ ವಿಶೇಷ ಮಾರ್ಗ ಗೋಚರವಾಗುತ್ತದೆ. ಸುಮಾರು ಮೂರು ಸಾವಿರ ವರ್ಷಗಳ ಹಳೆಯ ಇತಿಹಾಸದಿಂದ ನಾವು ಕಾಣಬಹುದು.

ನಮ್ಮಲ್ಲಿನ ದುಃಖದುಮ್ಮಾನ, ಅಶಾಂತಿ ಹಾಗೂ ಆತಂಕಗಳನ್ನು ಮಂತ್ರಶಕ್ತಿಯಿಂದ ದೂರ ಮಾಡಿಕೊಳ್ಳಬಹುದಾದ ವಿಶೇಷ ಸಾಧನ. ಮಂತ್ರಗಳ ಶಕ್ತಿಯಿಂದ ಆರೋಗ್ಯ ಸಮಸ್ಯೆಯನ್ನು ದೂರವಿಡಬಹುದು, ನಮ್ಮ ಉದ್ದೇಶಿತ ಗುರಿಗಳನ್ನು ಸಾಧಿಸಲು ಇದನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳಬಹುದು.

ಪ್ರತಿಯೊಂದು ಸಮಸ್ಯೆಗಳಿಗೆ ಅದರದೇ ಆದ ವಿಶೇಷ ಬೀಜಾಕ್ಷರ ಮಂತ್ರಗಳು ಮತ್ತು ಅದಕ್ಕೆ ಅಧಿದೇವತೆ ಗಳನ್ನು ಮಂತ್ರೋಚ್ಚಾರಣೆಯಿಂದ ಪ್ರಸನ್ನ ಗೊಳಿಸಿದರೆ ಖಂಡಿತ ನಮ್ಮ ಕಾರ್ಯಸಿದ್ದಿ ಆಗುತ್ತದೆ.

Also Read  ಶೀಘ್ರ ಸಂತಾನಕ್ಕೆ ಹೀಗೆ ಮಾಡಿ ಮತ್ತು ದಿನಭವಿಷ್ಯ ನೋಡಿ

ಮಂತ್ರಗಳನ್ನು ಯಾವಾಗಲೂ ಶುಚಿಯಿಂದ, ಶ್ರದ್ಧೆಯಿಂದ ಮತ್ತು ತಪ್ಪಾಗದಂತೆ ವ್ಯಾಕರಣ ಬದ್ಧವಾಗಿ ಪ್ರಯೋಗಿಸಬೇಕು. ಇದರಲ್ಲಿ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಕಾಣಬಹುದು. ಮಾಂತ್ರಿಕ, ತಾಂತ್ರಿಕ, ವಶೀಕರಣ ಇತ್ಯಾದಿ ಕ್ಷುದ್ರ ಶಕ್ತಿ ಪೂಜೆಗಳಿಗೆ ತನ್ನದೇ ಆದ ಮಂತ್ರಗಳು ಕಂಡುಬರುತ್ತದೆ. ಸಾಧಕನು ಮಂತ್ರವನ್ನು ನಿರ್ದಿಷ್ಟ ಸಮಯ ಮತ್ತು ಸಂದರ್ಭಗಳನ್ನು ಅನುಸರಿಸಿ ಸಿದ್ದಿಕೊಳ್ಳುವುದು ಇದರ ವಿಶೇಷ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೆ ಶಾಸ್ತ್ರೋಕ್ತ ಅಂತಿಮ ಪರಿಹಾರ ಶತಸಿದ್ಧ. ಇಂದೇ ಕರೆಮಾಡಿ.
9945410150

error: Content is protected !!
Scroll to Top