ದಿನ ಭವಿಷ್ಯ

Astrology

ಶ್ರೀ ವೆಂಕಟೇಶ್ವರ ಸ್ವಾಮಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಆತ್ಮೀಯರು ನಿಮ್ಮನ್ನು ಉನ್ನತ ಸ್ಥಾನದಲ್ಲಿ ಕಾಣುವರು ಅವರಿಗೆ ಸೂಕ್ತ ಸಲಹೆ ನೀಡುವ ಹಾಗೂ ಅವರ ಕೆಲವು ತಪ್ಪುಗಳನ್ನು ಸರಿ ಪಡಿಸುವಂತಹ ಕೆಲಸ ನಿಮ್ಮಿಂದ ಆಗಲಿದೆ. ವಿವೇಚನಾರಹಿತವಾಗಿ ಹೂಡಿಕೆ ಮಾಡುವುದು ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Nk Kukke

ವೃಷಭ ರಾಶಿ
ಆತ್ಮೀಯರು ನಿಮ್ಮ ಯೋಜಿತ ಕಾರ್ಯಗಳಿಗೆ ಬೆಂಬಲವಾಗಿ ನಿಲ್ಲುವರು. ಕೆಲವರು ನಕಾರಾತ್ಮಕವಾಗಿ ತಮ್ಮ ಅಭಿಪ್ರಾಯ ಪ್ರಕಟಿಸಬಹುದು, ಆದರೆ ನೀವು ನಂಬಿಕೆ ಇಟ್ಟಿರುವ ವ್ಯಕ್ತಿ ಅಗತ್ಯ ಸಹಕಾರ ನೀಡಿ ನಿಮ್ಮನ್ನು ಯಶಸ್ವಿಗೊಳಿಸುವರು. ನಿಮ್ಮಲ್ಲಿನ ಹವ್ಯಾಸಗಳು ನಿಮ್ಮ ಜ್ಞಾನ ಉತ್ತಮತೆಗೆ ಸಹಾಯವಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಗೌರವ ಸಂಪಾದನೆ ಆಗಲಿದೆ. ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ವ್ಯಾಸಂಗ ಹಾಗೂ ಗೆಲುವು ನಿಮ್ಮಿಂದ ಸಾಧ್ಯವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ವ್ಯಾಪಾರ ವ್ಯವಹಾರಸ್ಥರಿಗೆ ಅಧಿಕ ಧನಲಾಭ ಯೋಗ ಕೂಡಿದೆ. ಸಂಗಾತಿಯೊಡನೆ ಪ್ರೇಕ್ಷಣೀಯ ಸ್ಥಳಗಳ ಭೇಟಿಗೆ ಸಿದ್ಧತೆ ನಡೆಸುವಿರಿ. ಕೆಲವು ಕಪಟಿಗಳು ತಮ್ಮ ಅವಶ್ಯಕತೆಗಾಗಿ ನಿಮ್ಮನ್ನು ಬಳಸಿಕೊಳ್ಳುತ್ತಿದ್ದಾರೆ. ನಿಮ್ಮ ಕಾರ್ಯ ತಂತ್ರಗಾರಿಕೆಯನ್ನು ಸೂಕ್ಷ್ಮವಾಗಿ ಗಮನಿಸಿ ಪರರಿಗಾಗಿ ಕೆಲಸ ಮಾಡಿಕೊಡುವ ವರ್ಗ ಸೃಷ್ಟಿಯಾಗಿದೆ ಎಚ್ಚರಿಕೆಯ ನಡೆ ಒಳ್ಳೆಯದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಹಣಕಾಸಿನ ವಿಷಯದಲ್ಲಿ ವ್ಯವಹಾರದ ರಸೀದಿಯನ್ನು ಆದಷ್ಟು ಜತನದಿಂದ ಕಾಪಾಡಿ ಕೊಳ್ಳಿ, ಏಕೆಂದರೆ ನಿಮ್ಮನ್ನು ಯಾಮಾರಿಸುವ ಅವಕಾಶವಿದೆ. ಗೃಹ ಸಂಬಂಧಿತ ಕಾರ್ಯಗಳಲ್ಲಿ ನಿರಾಸಕ್ತಿ ಆವರಿಸಬಹುದು ಆದಷ್ಟು ಪೂರ್ಣವಾಗಿ ಕೆಲಸ ಮುಗಿಸಲು ಪ್ರಯತ್ನಪಡಿ. ಸಂಗಾತಿಯ ಬೇಡಿಕೆಯ ಪಟ್ಟಿ ನಿಮಗೆ ವಿಶೇಷವಾಗಿ ಕಾಣಲಿದೆ ಅದನ್ನು ಪರಿಹರಿಸುವ ನಿಟ್ಟಿನಲ್ಲಿ ಸಾಗುವುದು ಇಂದು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ ಪ್ರಾಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ

ಸಿಂಹ ರಾಶಿ
ವಿನಾಕಾರಣ ನಿಮ್ಮ ವಿರುದ್ಧ ಇಂದು ಕೆಲವರು ಹಗೆ ಸಾಧಿಸುವ ಪ್ರಮೇಯ ಬರಬಹುದು, ಅಥವಾ ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಯಾಗಿ ಬಲಿಪಶುವಾಗುವ ಸಾಧ್ಯತೆ ಇದೆ ಎಚ್ಚರವಿರಲಿ. ನಿಮ್ಮಲ್ಲಿ ಉದ್ಭವವಾಗುವ ಕೋಪವನ್ನು ಕೈಬಿಟ್ಟು ಪ್ರಶಾಂತವಾಗಿ ಯೋಚಿಸಿ ಸಮಸ್ಯೆಗಳ ಪರಿಹಾರವನ್ನು ಹುಡುಕಿ. ಕುಟುಂಬದ ಅಶಾಂತಿಯ ವಾತಾವರಣ ನಿಮ್ಮ ಕಾರ್ಯಗಳಿಗೆ ಸಹ ಅನಾನುಕೂಲ ತಂದೊಡ್ಡಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸಿ. ಕ್ರೀಡಾ ಚಟುವಟಿಕೆ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು. ಮನೆಯವರಿಗೆ ಮರುಮಾತನಾಡದೆ ಅವರ ಅಭಿಲಾಷೆಯಂತೆ ವರ್ತಿಸಿ. ವಿದ್ಯಾರ್ಥಿಗಳಲ್ಲಿ ಆಕರ್ಷಣೆ ಬೇರೆ ರೀತಿಯಲ್ಲಿ ಸಾಗಬಹುದು ಅವರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಮನರಂಜನೆಗಾಗಿ ಹೆಚ್ಚಿನ ಸಮಯ ಕಾಲಕಳೆಯುವುದು ಮೋಜು ಮಸ್ತಿಗಳಲ್ಲಿ ಹಣ ವ್ಯಯ ಮಾಡುವುದು ಒಳ್ಳೆಯದಲ್ಲ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಋಣಾತ್ಮಕ ಚಿಂತನೆಗಳಿಂದ ನಿಮ್ಮನ್ನು ನೀವು ಕಾಯ್ದುಕೊಳ್ಳಿ. ಮನಸ್ಸಿನ ದೃಢ ವಿಶ್ವಾಸದಿಂದ ಕಾರ್ಯಗಳಲ್ಲಿ ಪಾಲ್ಗೊಳ್ಳಿ. ಶುಭಕಾರ್ಯದ ಲಕ್ಷಣಗಳು ಕುಟುಂಬದಲ್ಲಿ ಕಂಡುಬರುವುದು. ಆರ್ಥಿಕಸ್ಥಿತಿ ಉತ್ತಮಪಡಿಸಿಕೊಳ್ಳಲು ಕುಟುಂಬದವರ ನೆರವು ಅಗತ್ಯವಾಗಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಡದಿಯ ಮಾತುಗಳು ಸಮಾಧಾನದಿಂದ ಆಲಿಸಿ, ಹಾಸ್ಯ ಗಳಿಂದ ಅವರನ್ನು ರಂಜಿಸಿ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ನಿಮ್ಮ ಆಲಸ್ಯತನ ಕ್ರಮೇಣ ಕಡಿಮೆಯಾಗಿ ಚೈತನ್ಯ ಹೆಚ್ಚಲಿದೆ. ವ್ಯವಹಾರದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿದೆ. ಯಶಸ್ಸಿನ ಗರಿಮೆ ನಿಮಗೆ ಸಿಗುವ ಅವಕಾಶಗಳು ಕಂಡುಬರುತ್ತದೆ. ನೌಕರಿಯ ವಿಷಯದಲ್ಲಿ ಪ್ರಗತಿದಾಯಕ ಭರವಸೆಯು ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ರಾಮನಾಮ ಜಪಿಸುತ್ತ ದಿನಭವಿಷ್ಯ ನೋಡೋಣ

ಧನಸ್ಸು ರಾಶಿ
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಿದ್ಧತೆ ಕಾಣಬಹುದು. ಸದಾ ಬೇಸರ ಸಿಡುಕಿ ನಿಂದ ವರ್ತಿಸುವುದು ಬೇಡ. ಸಣ್ಣ ವಿಷಯಗಳ ಬಗ್ಗೆ ಹೆಚ್ಚು ಮನಸ್ತಾಪ ಮಾಡಿಕೊಳ್ಳುವುದು ಸರಿ ಕಾಣುವುದಿಲ್ಲ. ಸಂತಸದ ಕ್ಷಣವನ್ನು ಅನುಭವಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಉದ್ಯೋಗದಲ್ಲಿ ಸ್ನೇಹಿತರ ಕುಟುಂಬಸ್ಥರ ಸಹಾಯ ಪಡೆಯುವುದು ಒಳ್ಳೆಯದು. ಹೂಡಿಕೆಗಳಲ್ಲಿ ಬುದ್ಧಿವಂತಿಕೆ ಪ್ರದರ್ಶಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನಂಬಿಕಸ್ಥ ಜನಗಳಿಂದ ದ್ರೋಹ ವಾಗುವ ಸಾಧ್ಯತೆ ಇದೆ ಎಚ್ಚರಿಕೆಯಿರಲಿ. ಆರ್ಥಿಕ ವ್ಯವಹಾರವನ್ನು ಇನ್ನೂ ಉತ್ತಮ ರೀತಿಯಲ್ಲಿ ಸಾಗಲು ಅನುವು ಮಾಡಿ. ವಿನಾಕಾರಣ ನಿಮ್ಮ ಮನಸ್ಸಿನಲ್ಲಿ ಮೂಡುವ ಅನುಮಾನಗಳನ್ನು ತೆಗೆದುಹಾಕಿ. ಬರುವ ಆರ್ಥಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಿ. ಅನ್ಯರ ಪಂಚಾಯಿತಿ, ರಾಜಿ ಸಂಧಾನಗಳಲ್ಲಿ ಮಧ್ಯಸ್ಥಿಕೆ ವಹಿಸಬೇಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕುಟುಂಬಸ್ಥರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಕ್ರೀಡಾಭಿಮಾನಿಗಳಿಗೆ ಉತ್ತಮವಾದ ದಿನ ಕಾಣಬಹುದು. ವ್ಯವಹಾರಸ್ಥರಿಗೆ ತಾಂತ್ರಿಕ ಪಟುಗಳಿಗೆ ಸಾಧನೆಯ ಪರ್ವ ಕಂಡುಬರುತ್ತದೆ. ಕುಟುಂಬಸ್ಥರ ಕೆಲವು ವಿಷಯಗಳಲ್ಲಿ ಖರ್ಚಿನ ಬಾಬ್ತು ಹೆಚ್ಚಾಗುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆದಷ್ಟು ನೀವು ಅನುಪಯುಕ್ತ ಬೇಡಿಕೆಗಳನ್ನು ತಿರಸ್ಕಾರ ಮಾಡುವುದು ಒಳ್ಳೆಯದು. ಹಣಗಳಿಕೆ ಮಾಡುವುದಷ್ಟೇ ಅಲ್ಲ ಅದನ್ನು ಸೂಕ್ತ ವಿಷಯಗಳಿಗೆ ಹೂಡಿಕೆ ಮಾಡುವುದು ಮತ್ತು ಉಳಿತಾಯಕ್ಕೆ ಬೆಂಬಲಿಸುವುದು ಭವಿಷ್ಯತ್ತಿನ ದಾರಿ ಸುಸ್ಥಿತಿಯಲ್ಲಿರುತ್ತದೆ ಎಂಬುದನ್ನು ನೆನಪಿಡಿ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ನಿಮಗೆ ಸಿಗಲಿದೆ. ಆರ್ಥಿಕವಾಗಿ ಬೆಳವಣಿಗೆ ಕಂಡುಬರಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ಮೂರು ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top