ಕರಾವಳಿ ಉತ್ಸವ – ಅಂಗಡಿ/ಸ್ಟಾಲ್‍ಗಳು ಲಭ್ಯ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.10  ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ 2019ರ ವಸ್ತು ಪ್ರದರ್ಶನ ಸಮಿತಿ ವತಿಯಿಂದ ಮಂಗಳೂರಿನ ಮಂಗಳಾ ಸ್ಟೇಡಿಯಂ ಪಕ್ಕದ ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ 10 ರಿಂದ ನಡೆಯಲಿರುವ ವಸ್ತು ಪ್ರದರ್ಶನದ ಒಳಾಂಗಣದಲ್ಲಿ 20×20  ಹಾಗೂ 10×10 ಅಳತೆಯ ವಾಣಿಜ್ಯ ಉದ್ದೇಶದ ಅಂಗಡಿ/ಸ್ಟಾಲ್‍ಗಳು ಲಭ್ಯವಿದೆ. ಆಸಕ್ತರು ಇದರ ಉಪಯೋಗವನ್ನು ಪಡೆಯಬಹುದು.


ಹೆಚ್ಚಿನ ಮಾಹಿತಿಯನ್ನು ಮಂಗಳೂರು ಮಹಾನಗರಪಾಲಿಕೆ ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಕೆಎಸ್ಸಾರ್ಟಿಸಿ ಬಸ್ ಗೆ ಸ್ಕೂಟರ್ ಅಡ್ಡ ಇಟ್ಟು ನಿಂದಿಸಿ ಚಾಲಕನ ಕೊಲೆಗೆ ಯತ್ನ ➤ ಓರ್ವನ ಬಂಧನ

error: Content is protected !!
Scroll to Top