ಕಪ್ಪು ನಾಯಿಗೆ ಆಹಾರ ನೀಡುವುದರ ಪ್ರಯೋಜನ ಮತ್ತು ದಿನ ಭವಿಷ್ಯ

ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಅಥವಾ ಸಾಲದ ವಿಷವರ್ತುಲದಿಂದ ನೀವು ಬಿಡುಗಡೆ ಹೊಂದಲು ಬಯಸಿದರೆ ತಪ್ಪದೇ ಈ ಕೆಲಸವನ್ನು ಮಾಡಿ. ಕಪ್ಪು ನಾಯಿಗೆ ಪ್ರತಿನಿತ್ಯ ಆಹಾರವನ್ನು ನೀಡಿ ಮತ್ತು ಜಾತಕದಲ್ಲಿನ ದುರ್ಬಲ ಗ್ರಹಗಳನ್ನು ಗುರುತಿಸಿ ಅದಕ್ಕೆ ಸೂಕ್ತವಾದ ಪರಿಹಾರ ಕಾರ್ಯಗಳನ್ನು ಕೈಗೊಳ್ಳಿ.

ಶ್ರೀ ಕೊಲ್ಲುರು ಮೂಕಾಂಬಿಕ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

Nk Kukke

ಮೇಷ ರಾಶಿ
ಸಹೋದರ ಸಹೋದರಿಯರು ಕೂಡಿ ಸಂತೋಷ ಹಂಚಿಕೊಳ್ಳುವ ದಿನವಾಗಿದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಅಡಚಣೆ ಇಲ್ಲದೆ ಬಗೆಹರಿಯಲಿದೆ. ಮನೆಯಲ್ಲಿ ವಿವಾಹ ಕಾರ್ಯ ನೆರವೇರಿಸುವ ಚಿಂತನೆ ನಡೆಸುವಿರಿ. ಸ್ನೇಹಿತರ ಕಡೆಯಿಂದ ಧನ ಲಾಭವಾಗಲಿದೆ. ಗೆಳೆಯರ ಕಡೆಯಿಂದ ಉದ್ಯೋಗ ಸಿಗಲಿದೆ. ಪ್ರೀತಿ-ಪ್ರೇಮ ವಿಚಾರದಲ್ಲಿ ಮನಸ್ತಾಪ ವಿರಸ ಸೃಷ್ಟಿಯಾಗಲಿವೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕರ್ತವ್ಯವನ್ನು ಪರಿಪಾಲನೆ ಮಾಡಿ. ಅನಗತ್ಯ ವಿಚಾರಗಳಲ್ಲಿ ಕಾಲಹರಣ ಮಾಡುವುದು ಬೇಡ. ಮನಸ್ಸಿನ ಆಕಾಂಕ್ಷೆಗಳಿಗೆ ನಿಯಂತ್ರಣ ಮಾಡುವುದು ಸೂಕ್ತ. ಶುಭ ಸುದ್ದಿಗಳಿಂದ ಪ್ರಸನ್ನ ಚಿತ್ತರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲವು ಹಿನ್ನಡೆ ಗಳಿಂದ ಕುಗ್ಗಬೇಡಿ ಪ್ರಯತ್ನ ವೆಂಬುದು ಗೆಲುವಿಗೆ ಅತಿ ಮುಖ್ಯವಾದದ್ದು. ಕೆಲಸದಲ್ಲಿ ಆರಂಭಶೂರತ್ವ ಮಾತ್ರ ಕಂಡುಬರುತ್ತದೆ ನಂತರ ಆಲಸ್ಯತನ ಹೆಚ್ಚಾಗಬಹುದು. ಸಂಗಾತಿಯೊಂದಿಗೆ ಕಾಲ ಕಳೆಯಲು ಬಯಸುವಿರಿ. ಮಕ್ಕಳ ವಿದ್ಯೆಯಲ್ಲಿ ಪ್ರಗತಿ ಕಂಡುಬರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಹಲ್ಲು ಕಿತ್ತ ಬಳಿಕ ಹೊಲಿಗೆ ಅನಿವಾರ್ಯವೇ?

ಕರ್ಕಟಾಕ ರಾಶಿ
ಸಹೋದರ ವರ್ಗದಲ್ಲಿ ಆದಷ್ಟು ವಿಶ್ವಾಸದಿಂದ ಇರುವುದಕ್ಕೆ ಪ್ರಯತ್ನಪಡಿ. ಹಿರಿಯರ ಅನುಗ್ರಹದಿಂದ ವಿಶೇಷ ಸವಲತ್ತುಗಳು ಲಭ್ಯವಾಗಲಿದೆ. ಆರ್ಥಿಕವಾಗಿ ಬಲಿಷ್ಠರಾಗುವ ಸಾಧ್ಯತೆ ಕಂಡುಬರುತ್ತದೆ. ಸಾಲ ನೀಡುವ ವಿಚಾರಗಳಲ್ಲಿ ಆದಷ್ಟು ಕಡಿವಾಣ ಹಾಕುವುದು ಉತ್ತಮ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿರ್ದಿಷ್ಟ ಕಾರ್ಯಗಳಿಗೆ ಯಶಸ್ವಿ ಗೊಳಿಸಲು ಪ್ರಯತ್ನ ಪಡುವಿರಿ. ಸಭಾ ಗೋಷ್ಠಿ ಗಳಿಂದ ಉತ್ತಮ ಜ್ಞಾನಾರ್ಜನೆ ಸಂಪಾದನೆ ಆಗಲಿದೆ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಮಕ್ಕಳನ್ನು ಆದಷ್ಟು ಶಿಸ್ತಿನಿಂದ ಬೆಳಸಲು ಪ್ರಯತ್ನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಬಾಕಿ ಇರುವ ಕೆಲಸವನ್ನು ಪೂರ್ಣ ಮಾಡುವ ತಯಾರಿ ನಡೆಯಲಿದೆ. ಕುಟುಂಬ ವರ್ಗದೊಡನೆ ಭಿನ್ನಾಭಿಪ್ರಾಯ ಬರಬಹುದು. ಆಸ್ತಿ ಹಣಕಾಸಿನ ವ್ಯಾಜ್ಯಗಳು ಸೃಷ್ಟಿಯಾಗುವ ಸಾಧ್ಯತೆಯಿದೆ. ಲೇವಾದೇವಿ ವಿಚಾರಗಳಲ್ಲಿ ಹಿನ್ನಡೆ ಕೂಡಿರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೆಲಸದ ವಿಷಯವಾಗಿ ಆತ್ಮೀಯರೊಡನೆ ಚರ್ಚೆ ನಡೆಸುವಿರಿ. ಅಗತ್ಯ ಕಾರ್ಯಗಳಿಗೆ ಹಣಕಾಸಿನ ಸಮಸ್ಯೆ ಎದುರಾಗಬಹುದು. ಕುಟುಂಬದ ಹಿರಿಯರ ಜೊತೆಗೆ ಆದಷ್ಟು ಶಾಂತ ರೀತಿಯ ವರ್ತನೆ ತೋರಿ. ಸಹೋದರ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆ ಇದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಗಾಳಿ ಆಂಜನೇಯ ಸ್ವಾಮಿ ಮಹಿಮೆ

ವೃಶ್ಚಿಕ ರಾಶಿ
ಆತ್ಮಬಲದಿಂದ ಕಾರ್ಯೋನ್ಮುಖರಾಗಲಿದ್ದೀರಿ. ಸಂಬಂಧಿಕರೊಡನೆ ಭೂ ಸಂಬಂಧಿತ ವ್ಯಾಜ್ಯಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಪತ್ನಿಯೊಡನೆ ಭಿನ್ನಾಭಿಪ್ರಾಯ ಕಂಡುಬರುತ್ತದೆ. ಸಾಂಪ್ರದಾಯಿಕ ಕರಕುಶಲ ಗಳಲ್ಲಿ ಉತ್ತಮ ಮಟ್ಟದ ನಿರ್ವಹಣೆ ತೋರುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಆತ್ಮೀಯರೊಡನೆ ಮನಸ್ತಾಪ ಬರುವ ಸಂಭವಗಳು ಕಾಣಬಹುದು. ಯೋಜನೆಯ ನಿಮಿತ್ತ ಪರಸ್ಥಳ ವಾಸ ಅನುಭವಿಸುವಿರಿ. ಅಧಿಕ ದುಂದುವೆಚ್ಚ ಮಾಡುವುದು ಒಳ್ಳೆಯದಲ್ಲ. ಹಿರಿಯರ ಮಧ್ಯಸ್ಥಿಕೆಯಲ್ಲಿ ಭೂ ಸಂಬಂಧಿತ ವ್ಯವಹಾರಗಳು ಸುಧಾರಣೆಗಳುತ್ತದೆ. ಆರ್ಥಿಕ ವಿಸ್ತರಣೆಗೆ ಪ್ರಯತ್ನ ಪಡುವುದು ಬಹುಮುಖ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ವ್ಯಾಪಾರಸ್ಥರಿಗೆ ಶುಭಫಲಗಳು ಕಂಡುಬರಲಿದೆ. ನಿಮ್ಮ ಕನಸಿನ ಯೋಜನೆ ನನಸಾಗುವ ಸಾಧ್ಯತೆ ಕಾಣಬಹುದು. ಸಂಗಾತಿಯೊಡನೆ ಮನರಂಜನಾ ಕಾರ್ಯಕ್ರಮ ಗಳಿಗೆ ಭೇಟಿ ನೀಡುವಿರಿ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಯನ್ನು ಸುಧಾರಣೆ ಪಡಿಸುವುದು ಅತಿಮುಖ್ಯ. ಪಿತ್ರಾರ್ಜಿತ ಆಸ್ತಿಯಲ್ಲಿ ನಿರೀಕ್ಷಿತ ಗೆಲುವು ಸಂಪಾದನೆ ಆಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿವೇಶನ ಖರೀದಿ ಮಾಡುವ ವಿಚಾರ ಮನಸ್ಸಿಗೆ ಬರಲಿದೆ. ಆಸ್ತಿ ಮಾರಾಟದ ಬಗ್ಗೆ ಯಶಸ್ವಿಯಾಗಲಿದೆ. ಹೆಣ್ಣುಮಕ್ಕಳ ವಿವಾಹ ಕಾರ್ಯ ಚಿಂತನೆ ಮಾಡುವಿರಿ. ಹಣಕಾಸಿನ ಸಮಸ್ಯೆ ಪತ್ನಿಯ ಸಹಾಯದಿಂದ ಪರಿಹಾರವಾಗಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ತೀರ್ಥಯಾತ್ರೆ ಮಾಡುವ ಚಿಂತನೆ ಮಾಡುವಿರಿ. ಧಾರ್ಮಿಕ ಕಾರ್ಯಗಳಿಗೆ ಸಹಾಯ ಮಾಡುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತನೆ ಮಾಡುವಿರಿ. ವಿದೇಶಕ್ಕೆ ಹೋಗುವ ಸೌಭಾಗ್ಯ ಕೂಡಿಬರಲಿದೆ. ಲೇವಾದೇವಿ ಮಾಡುವವರಿಗೆ ಅನುಕೂಲವಾಗಲಿದೆ. ಸಾಲ ಮರಳಿ ಕೊಡುವುದರ ಬಗ್ಗೆ ಚಿಂತನೆ ಮಾಡುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಅನ್ನಪೂರ್ಣೇಶ್ವರಿ ಅಮ್ಮನವರ ನೆನೆದು ತಿಳಿಯೋಣ ನಿತ್ಯ ಭವಿಷ್ಯ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top