(ನ್ಯೂಸ್ ಕಡಬ) newskadaba.com, ಮಂಗಳೂರು, ಜ.9 2003-04ನೇ ಸಾಲಿನಲ್ಲಿ ಸಿ-03 ಪಠ್ಯಕ್ರಮದಲ್ಲಿ ಹಾಗೂ 2009-10ನೇ ಸಾಲಿನಲ್ಲಿ ಸಿ-09 ಪಠ್ಯಕ್ರಮದಲ್ಲಿ ಡಿಪ್ಲೋಮಾ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಬಾಕಿಯಿರುವ ವಿಷಯಗಳನ್ನು ಪರೀಕ್ಷೆ ಬರೆಯಲು ಏಪ್ರಿಲ್/ಮೇ 2020 ರ ಪರೀಕ್ಷೆಗೆ ಕೊನೆಯ ಅವಕಾಶವಿದೆ.
ನಂತರ ಅವಕಾಶವಿರುವುದಿಲ್ಲ ಎಂದು ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್ ಪ್ರಿನ್ಸಿಪಾಲ್ ಪ್ರಕಟಣೆ ತಿಳಿಸಿದೆ.