ಅಗಸ್ತ್ಯ ಮುನಿಗಳು ಸ್ಥಾಪಿಸಲ್ಪಟ್ಟಿರುವ ದೇವಿ ಅನ್ನಪೂರ್ಣೇಶ್ವರಿ. ನಿತ್ಯಹರಿದ್ವರ್ಣ ವನಗಳ ಬೆಟ್ಟದಲ್ಲಿ ನೆಲೆಸಿ ಭಕ್ತರನ್ನು ಕಾಪಾಡುತ್ತಿದ್ದಾರೆ. ಅನ್ನವನ್ನು ನೀಡುವ ತಾಯಿ ಅನ್ನಪೂರ್ಣೇಶ್ವರಿ ಪಾರ್ವತಿದೇವಿ ಸ್ವರೂಪ. ಅನ್ನಪೂರ್ಣೇಶ್ವರಿ ದೇವಿಯನ್ನು ಭಕ್ತಿಯಿಂದ ಪೂಜಿಸಿದರೆ ಧನದಾನ್ಯಗಳ ತೊಂದರೆ ದೂರವಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ.
ಶಿವನ ಮೂರುಕಣ್ಣು ಮುಚ್ಚಿದ್ದರಿಂದ ಲೋಕದಲ್ಲಿ ಅಂದಕಾರ ವ್ಯಾಪಿಸಿತು ಗೌರಿಯು ಸಹಾ ತನ್ನ ಪ್ರಭೆ ಕಳೆದುಕೊಂಡಳು ಇದಕ್ಕೆ ಪರಿಹಾರ ರೂಪವಾಗಿ ಕಾಶಿಯಲ್ಲಿ ಅನ್ನದಾನ ಮಾಡಲು ಶಿವನು ಗೌರಿಯನ್ನು ಸೂಚಿಸಿದನು ಇದರಿಂದ ತಾಯಿ ಅನ್ನಪೂರ್ಣೇಶ್ವರಿ ಅವತಾರದಲ್ಲಿ ಪ್ರಖ್ಯಾತರಾದರು ಎಂಬ ಪ್ರತೀತಿ ಉಂಟು.
ದೇವಿಯು ನಿಂತಿರುವ ಸ್ಥಿತಿಯಲ್ಲಿ ಭಕ್ತರನ್ನು ಆಶೀರ್ವದಿಸುತ್ತೀರುವುದು ಹೊರನಾಡಿನ ಅನ್ನಪೂರ್ಣೇಶ್ವರಿ ದೇವಿಯ ವಿಶೇಷ.
ಅಕ್ಷಯ ತೃತೀಯದಂದು ದೇವಿಯ ಜನ್ಮದಿನದಂದು ಹೇಳಲಾಗುತ್ತದೆ.
ಸಂಪೂರ್ಣವಾಗಿ ಚಿನ್ನದಿಂದ ದೇವಿಯನ್ನು ಅಲಂಕರಿಸಲಾಗಿರುತ್ತದೆ.
ಇಂತಹ ದಿವ್ಯಸಾನಿಧ್ಯದಲ್ಲಿ ಕಡು ಕಷ್ಟಗಳಿಂದ ನೊಂದಿರುವ ಭಕ್ತರು ತಮ್ಮ ಕಷ್ಟಕಾರ್ಪಣ್ಯಗಳನ್ನು ಹೋಗಲಾಡಿಸಿಕೊಳ್ಳಲು ದೇವಿಯನ್ನು ಪೂಜಿಸುವರು.
ತೀರ್ಥಕ್ಷೇತ್ರಗಳ ಪ್ರವಾಸಕ್ಕೆ ಹೋಗುವ ಮನಸ್ಥಿತಿಯಲ್ಲಿದ್ದರೆ ತಪ್ಪದೇ ಈ ಕ್ಷೇತ್ರಕ್ಕೆ ಭೇಟಿ ನೀಡಿ ಒಳಿತಾಗುವುದು.
ಇದು ಮೂಡಿಗೆರೆ ತಾಲೂಕಿನ ಚಿಕ್ಕಮಗಳೂರು ಜಿಲ್ಲೆ ಹೊರನಾಡು ದೇವ ಮಂದಿರವಿದ್ದು ರಾಜ್ಯದ ಮೂಲೆ ಮೂಲೆಗಳಿಂದಲೂ ಸಹ ವಾಹನ ಸೌಲಭ್ಯವುಂಟು.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್
ಶ್ರೀ ಗಿರಿಧರ್ ಭಟ್
9945410150
ತಮ್ಮ ಯಾವುದೇ ಸಮಸ್ಯೆಗಳಿಗೆ ಶಾಸ್ತ್ರಾಧಾರಿತ ಪರಿಹಾರ ಸೂಚಿಸುವರು ಇಂದೇ ಕರೆಮಾಡಿ.