ಗಾಯತ್ರಿ ಮಂತ್ರ ವಿಶೇಷ ಮತ್ತು ಅದರ ಉಪಯೋಗ

ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್
ಶ್ರೀ ಗಿರಿಧರ ಭಟ್
9945410150

ಯಾವುದರ ಉಚ್ಚಾರದಿಂದ ಸಂಕಷ್ಟ ಪರಿಹಾರವಾಗುವುದೋ ಅದೇ ಗಾಯತ್ರಿ ಮಂತ್ರ ಎಂಬ ಅರ್ಥ ನೀಡುತ್ತದೆ. ಗಾಯತ್ರಿ ಮಂತ್ರವು ವೇದೋಪನಿಷತ್ತನಲ್ಲಿ ಕಂಡುಬರುತ್ತದೆ. ಇದು ಋಗ್ವೇದದ ಕಿನ್ನ ಮೊದಲು ಕಾಣಿಸಿಕೊಂಡಿರುವುದು ಕಂಡುಬರುತ್ತದೆ.

ಗಾಯತ್ರಿ ದೇವಿಯು ವೇದಗಳ ಮಾತೆ ಮತ್ತು ಸರಸ್ವತಿಯ ಸ್ವರೂಪದವಾಗಿದ್ದು ಇದನ್ನು ಸಾವಿತ್ರ ಮಂತ್ರ ಎಂದು ಸಹ ಕರೆಯುವುದುಂಟು. ಮಂತ್ರಗಳಲ್ಲಿ ಅತಿಶ್ರೇಷ್ಠ ಮಂತ್ರವಾಗಿದೆ ಈ ಮಂತ್ರವನ್ನು ವಿಶ್ವಾಮಿತ್ರನಿಂದ ರಚಿಸಲ್ಪಟ್ಟಿದೆ ಮತ್ತು ಬ್ರಹ್ಮನ ಮುಖಾಂತರ ಹೊರಬಂದಿದೆ.

ಸಕಲ ವೇದಗಳ ಸಾರ, ಪರಬ್ರಹ್ಮ ಸ್ವರೂಪ ವಾದದ್ದು ಈ ಮಂತ್ರವನ್ನು ಜಪಿಸುವುದರಿಂದ ವೇದ ಪಠಣದ ಪುಣ್ಯ ಲಭಿಸುತ್ತದೆ ಹಾಗೂ ಪಾತಕಗಳು ಕಳೆಯುತ್ತವೆ.

ಗಾಯತ್ರಿ ಮಂತ್ರ ದೊಡನೆ ಒಂದು ಲಕ್ಷ ತಿಲ ಹೋಮ ನಡೆಸಿದರೆ ಸರ್ವಪಾಪಗಳೂ ಕಳೆಯುತ್ತದೆ.
ತುಪ್ಪದಿಂದ ಹೋಮ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ.
ಧದಿಯಿಂದ ಹೋಮ ನಡೆಸಿದರೆ ಸಂತಾನ ಪ್ರಾಪ್ತಿಯಾಗುವುದು.
ಸಮಿತ್ತಿ ನಿಂದ ಹೋಮ ನಡೆಸಿದರೆ ಗ್ರಹ ದೋಷಗಳು ನಿವಾರಣೆಯಾಗುತ್ತದೆ.
ಈ ಮಂತ್ರವನ್ನು ಪ್ರತಿನಿತ್ಯ ಜಪಿಸಿದರೆ ಭಯ-ಆತಂಕ, ದಾರಿದ್ರ್ಯದಿಂದ ಬಿಡುಗಡೆ ಹೊಂದುವಿರಿ.

Also Read  ಈ ರೀತಿ ವೀಳ್ಯದೆಲೆ ಜೊತೆಗೆ ಈ ಒಂದು ವಸ್ತುವನ್ನು ಸೇರಿಸಿ ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಎಂದು ಕಾಣದ ಯಶಸ್ಸನ್ನು ಕಾಣುತ್ತೀರಿ

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್
ಶ್ರೀ ಗಿರಿಧರ ಭಟ್
ಸಮಸ್ಯೆಗಳ ಸುಳಿವಿನಿಂದ ಪಾರಾಗಲು, ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಲು ಜ್ಯೋತಿಷ್ಯಶಾಸ್ತ್ರ ಪ್ರತ್ಯಕ್ಷ ಮತ್ತು ಫಲಕಾರಿಯಾದದ್ದು. ನಿಮ್ಮ ಸಮಸ್ಯೆಗಳು ಏನೇ ಇರಲಿ ಶಾಸ್ತ್ರಾಧಾರಿತ ಪರಿಹಾರ ಸೂಚಿಸುವರು ಇಂದೇ ಕರೆ ಮಾಡಿ.
9945410150

error: Content is protected !!
Scroll to Top