ಸಚಿವ ವಿ ಸೋಮಣ್ಣ  ಪ್ರವಾಸ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.4     ವಸತಿ ತೋಟಗಾರಿಕೆ & ರೇಷ್ಮೆ ಸಚಿವ ವಿ ಸೋಮಣ್ಣ ಇವರು ದ.ಕ ಜಿಲ್ಲಾ ಪ್ರವಾಸ ಮಾಡಲಿದ್ದಾರೆ.


ಜನವರಿ 8 ರಂದು ಬೆಳಿಗ್ಗೆ 8.35 ಗಂಟೆಗೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿ, 8.45 ಗಂಟೆಗೆ ರಸ್ತೆ ಮೂಲಕ ಉಡುಪಿಗೆ ತೆರಳುವರು. ಸಂಜೆ 4.30 ಗಂಟೆಗೆ ಮಂಗಳೂರಿನಿಂದ ವಿಮಾನದ ಮೂಲಕ ಕೇಂದ್ರಸ್ಥಾನ ಬೆಂಗಳೂರಿಗೆ ತೆರಳುವರು.

Also Read  ಉಳಿಯ ದ್ವೀಪ- ಮರಳುಗಾರಿಕೆ ನಿಷೇಧ

error: Content is protected !!
Scroll to Top