ಬೋಳಿಯಾರು ಗ್ರಾ.ಪಂ – ವಾರ್ಡ್ ಸಭೆ ಮತ್ತು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.3    ಬೋಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ  2019-20 ನೇ ಸಾಲಿನ ದ್ವಿತೀಯ ಹಂತದ ವಾರ್ಡ್ ಸಭೆ ಹೀಗಿವೆ –  ಬೋಳಿಯಾರು ಗ್ರಾಮ ಪಂಚಾಯತ್ 4 ನೇ ವಾರ್ಡ್ ಸಭೆ ಜನವರಿ 04 ರಂದು ಬೆಳಿಗ್ಗೆ 10.30 ಗಂಟೆಗೆ ನಳಿಕೆದಗುಡ್ಡೆ ಅಂಗನವಾಡಿ, 5 ನೇ ವಾರ್ಡ್ ಸಭೆ ಜನವರಿ 04 ರಂದು ಮಧ್ಯಾಹ್ನ ಮದಕ ಅಂಗನವಾಡಿ ಕೇಂದ್ರದಲ್ಲಿ ಜರುಗಲಿದೆ.


ಬೋಳಿಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ  ಬೋಳಿಯಾರು ಗ್ರಾಮದ 2019-20 ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಜನವರಿ 06 ರಂದು ಬೆಳಿಗ್ಗೆ 10.30 ಗಂಟೆಗೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಲಿದೆ.

Also Read  ಕುರಿಯಾಳಕೊಪ್ಪ: ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ

error: Content is protected !!
Scroll to Top