ವೈವಾಹಿಕ ಜೀವನ ಸುಖವಾಗಿರಲು ಹೀಗೆ ಮಾಡಿ ಮತ್ತು ದಿನ ಭವಿಷ್ಯ

Astrology

ವೈವಾಹಿಕ ಜೀವನ ಸುಖವಾಗಿರಲು ಹನ್ನೊಂದು ಗೋಮತಿ ಚಕ್ರವನ್ನು ಕೆಂಪು ಪೆಟ್ಟಿಗೆಯಲ್ಲಿ ಹಾಕಿ ಮನೆಯಲ್ಲಿ ಇಡಿ. ಇದರಿಂದ ನಿಮ್ಮಲ್ಲಿ ನಡೆಯುವ ಕಲಹ, ಮನಸ್ತಾಪಗಳು ದೂರವಾಗಿ ನೆಮ್ಮದಿ ಶಾಂತಿ ನೆಲೆಸುತ್ತದೆ.

ಶ್ರೀ ಕೊಲ್ಲುರು ಮೂಕಾಂಬಿಕ ದೇವಿಯ ಸ್ಮರಿಸುತ್ತಾ ಈ ದಿನದ ದ್ವಾದಶ ರಾಶಿಗಳ ಫಲಾಫಲಗಳ ಬಗ್ಗೆ ತಿಳಿಯೋಣ.
ಪ್ರಧಾನ ತಾಂತ್ರಿಕರು, ಆಂಜನೇಯಸ್ವಾಮಿ ಉಪಾಸಕರು ಶ್ರೀ ಗಿರಿಧರ ಭಟ್
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ ಕಲಹ, ಸಂತಾನ, ಆರೋಗ್ಯ, ಆರ್ಥಿಕ, ಸಾಲಬಾದೆ, ಶತ್ರುಬಾಧೆ, ವಶಿಕರಣದಂತಹ ಇನ್ನಿತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನಿಶ್ಚಿತ. ಹೋಮ ಹವನ ಪೂಜಾ ಕಾರ್ಯಗಳಿಗೆ ಸಂಪರ್ಕಿಸಿ.
ಸಮಸ್ಯೆ ನಿಮ್ಮದು ಪರಿಹಾರ ನಮ್ಮದು
ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945410150

ಮೇಷ ರಾಶಿ
ಕೆಲಸದಲ್ಲಿನ ಅಂತಿಮ ಘಟ್ಟ ವೈಫಲ್ಯ ಅನುಭವಿಸಬಹುದು. ಆತ್ಮೀಯ ಜನಗಳಿಂದ ತಡೆ ಯಾಗುವ ಸಾಧ್ಯತೆ. ಹಣಕಾಸಿನಲ್ಲಿ ಇಂದಿನ ದಿನವೂ ಮಧ್ಯಮದಿಂದ ಕೂಡಿದೆ. ಶ್ರಮ ಮತ್ತು ದೂರ ದೃಷ್ಟಿಯಿಂದ ಜಯ ಗಳಿಸಲು ಪ್ರಯತ್ನಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೆಲಸದಲ್ಲಿ ಏಕಾಗ್ರತೆ ಅತ್ಯವಶ್ಯಕ. ನಿಮ್ಮ ಸ್ಥಿತಿಯನ್ನು ಕೆಲವರು ಬಸಿಕ್ ಅಪಹಾಸ್ಯ ಮಾಡಬಹುದು. ದೇಹದ ಆಯಾಸದಿಂದ ನಿಮ್ಮ ಯೋಜನೆ ಕಠಿಣವಾಗಬಹುದು. ದ್ವೇಷ ವೈರಾಗ್ಯಗಳು ತೊಡೆದುಹಾಕುವಿರಿ. ಅಗತ್ಯ ಮೂಲಗಳಿಂದ ಹಣ ಕಾಸಿನ ನೆರವು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲಸದಲ್ಲಿನ ಉದಾಸೀನತೆ ಒಳ್ಳೆಯ ಬೆಳವಣಿಗೆ ಅಲ್ಲ. ಉದ್ಯೋಗ ಸ್ಥಳದಲ್ಲಿ ಶತ್ರು ಬಾಧೆ ಕಾಡುವುದು. ನಿಮ್ಮ ಮಡದಿಯ ವಿಚಾರಗಳಿಂದ ಪ್ರಭಾವಿತರಾಗುವಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ಈ ರಾಶಿಯವರಿಗೆ ಶನಿಯ ಪ್ರಭಾವ ಹೆಚ್ಚಾಗಿ ಕಂಡುಬರುತ್ತದೆ.

ಕಟಕ ರಾಶಿ
ಕಂಕಣ ಬಲದ ಯೋಗ ಕೂಡಿ ಬರುವುದು. ನಿಮ್ಮ ಆತ್ಮಸಾಕ್ಷಿಯಂತೆ ಕೆಲವು ಸಂಗತಿಗಳಲ್ಲಿ ನಡೆದು ಕೊಳ್ಳುವುದು ಒಳಿತು. ಹೊಸ ಆಲೋಚನೆ ನಿಮ್ಮಲ್ಲಿ ಹೊಸ ಪ್ರಯಾಣಕ್ಕೆ ಸಿದ್ಧಗೊಳಿಸುತ್ತದೆ. ಮಡದಿಯ ಮನೆಯಿಂದ ನಿರೀಕ್ಷಿತ ಲಾಭ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಿಮ್ಮ ವಿರುದ್ಧ ತಿರುಗಿ ಬೀಳಲಿದೆ ಎಚ್ಚರಿಕೆ. ನಿಮ್ಮನ್ನು ನೀವು ಸ್ಫೂರ್ತಿ ಗೊಳಿಸಲು ವ್ಯಾಯಾಮ ಕಸರತ್ತುಗಳಲ್ಲಿ ತೊಡಗಿಸಿಕೊಳ್ಳಿ. ವ್ಯವಹಾರದಲ್ಲಿ ನಿಮ್ಮ ಚತುರತೆಯ ಮೇಲೆ ಹಣಕಾಸಿನ ಸ್ಥಿತಿ ಉತ್ತಮಗೊಳಿಸಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕ ಸಂಕಷ್ಟ ತೊಡೆದುಹಾಕಲು ಹೊಸ ಕಾರ್ಯಕ್ಕೆ ಕೈ ಹಾಕುವ ಸಂಭವ. ಬೇರೆಯವರ ತಪ್ಪಿಗೆ ನಿಮ್ಮನ್ನು ಗುರಿ ಮಾಡಲಿದ್ದಾರೆ ಎಚ್ಚರ ವಹಿಸಿ. ಹಿತೈಷಿಗಳ ಮಾತನ್ನು ಆಲಿಸಿ ಅದರಂತೆ ನಡೆದುಕೊಳ್ಳಿ ಒಳಿತಾಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಸೂಕ್ಷ್ಮಮತಿ ಬುದ್ಧಿಶಕ್ತಿಯಿಂದ ಇಂದಿನ ದಿನವೂ ಯಶಸ್ವಿಯಾಗಿ ಪೂರೈಸಲಿದ್ದೀರಿ. ಲೇವಾದೇವಿ ವ್ಯವಹಾರವು ಇಂದು ಬೇಡವೇ ಬೇಡ. ಉದ್ಯೋಗದಲ್ಲಿ ವಿನೂತನ ಪ್ರಯತ್ನ ಹಾಗೂ ಕಾರ್ಯ ಶೈಲಿಯಿಂದ ಮೆಚ್ಚುಗೆಗೆ ಪಾತ್ರವಾಗಲಿದ್ದಿರಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ವೃಚಿಕ ರಾಶಿ
ರಾಜಕೀಯ ಅಥವಾ ಸಮಾಜಿಕ ಕ್ಷೇತ್ರದಲ್ಲಿ ಮಿಂಚುವ ಭಾಗ್ಯ. ಕೌಟುಂಬಿಕ ಜೀವನದಲ್ಲಿ ನಿರುತ್ಸಾಹ. ಮಕ್ಕಳ ಬಗ್ಗೆ ನಿಗಾ ಇಡುವುದು ಒಳ್ಳೆಯದು. ನಿಮಗೆ ಇಂದು ಅನಿರೀಕ್ಷಿತ ಪ್ರಬಲ ಸ್ಪರ್ಧಿಗಳು ಎದುರಾಗುವ ಸಾಧ್ಯತೆ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

Also Read  ದಂಪತಿಗಳ ನಿರಾಶಕ್ತಿ ಹಾಗೂ ಅತೃಪ್ತಿ ಪರಿಹಾರ ಮತ್ತು ದಿನ ಭವಿಷ್ಯ

ಧನಸ್ಸು ರಾಶಿ
ಸತ್ವಯುತ ಆಹಾರ ಸೇವನೆ ನಿಮ್ಮ ಆರೋಗ್ಯಕ್ಕೆ ಒಳಿತು. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ವಿಶೇಷ ಸವಲತ್ತು, ಸೌಕರ್ಯ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ ದಿನ. ನಿಮ್ಮ ಕೆಲವು ಯೋಜನೆಗಳಿಗೆ ಬಲ್ಲವರ ಸಹಾಯ ಪಡಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕೆಲವು ಒತ್ತಡದ ಸನ್ನಿವೇಶಗಳಿಂದ ನಿಮ್ಮಲ್ಲಿ ಮಾನಸಿಕ ಶಾಂತಿ ತಲೆದೋರಬಹುದು. ಮೇಲಾಧಿಕಾರಿಗಳಿಂದ ಅಡೆತಡೆ ಸಂಭವ. ಆರ್ಥಿಕ ಅಭಿವೃದ್ಧಿಯಲ್ಲಿ ಹೆಚ್ಚಿನ ಮಟ್ಟಿಗೆ ನಿರೀಕ್ಷೆ ಇಲ್ಲ. ಆರೋಗ್ಯದ ಕಡೆ ಗಮನವಹಿಸಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಬಿಳಿಆನೆ ಅಂತೆ ಸಾಕಿರುವ ಆರ್ಥಿಕ ಯೋಜನೆಗಳಿಂದ ಹೊರ ಬರುವ ಸಮಯ. ನಿಮ್ಮ ಆಲಸ್ಯವು ನಿಮ್ಮ ಪರಿಸ್ಥಿತಿಯನ್ನು ಕೆಟ್ಟದಾಗಿ ನಿರ್ಮಾಣ ಮಾಡುತ್ತದೆ. ಕೆಲವು ಆಪಾದನೆಗಳಿಗೆ ಅಭಿವೃದ್ಧಿಯಿಂದ ಮಾತ್ರ ಉತ್ತರ ಕೊಡಬಹುದು. ಸಂಗಾತಿಯ ಕೆಲವು ಆಸೆಗಳನ್ನು ಪೂರೈಸಲು ಸಿದ್ಧರಾಗಿ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಕ್ರಿಯಾಶೀಲತೆಯು ಸಾಧನೆಗೆ ಪ್ರೇರಣೆ ನೀಡುವುದು. ಆರ್ಥಿಕ ಹಿನ್ನಡೆಯಿಂದ ವ್ಯಾಪಾರಸ್ಥರಿಗೆ ಹೊಡೆತ. ಅನಿರೀಕ್ಷಿತ ಘಟನೆಗಳಿಂದ ಮಾನಸಿಕ ಕಿರಿಕಿರಿ. ನಿಮ್ಮ ಬಾಳ ಸಂಗಾತಿಯಿಂದ ಇಂದು ಉತ್ತಮವಾದದ್ದನ್ನು ಪಡೆಯುವ ಸೌಭಾಗ್ಯ.
ಜ್ಯೋತಿಷ್ಯರು ಗಿರಿಧರ ಭಟ್
9945410150
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಭಟ್
ನಿಮ್ಮ ಇಷ್ಟಾರ್ಥ ಕಾರ್ಯಸಿದ್ದಿ ಆಗಲು, ಸಮಸ್ಯೆಗಳಿಂದ ವಿಮುಕ್ತ ರಾಗಲು, ಭವಿಷ್ಯದ ಕನಸು ನನಸಾಗಲು, ಹೋಮ ಹವನ ಪೂಜಾ ಕಾರ್ಯಗಳಿಗಾಗಿ ಇಂದೇ ಕರೆ ಮಾಡಿ.
9945410150

error: Content is protected !!
Scroll to Top