ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.31   2019-20 ನೇ ಸಾಲಿನ ದ.ಕ ಜಿಲ್ಲೆಯಲ್ಲಿರುವ ಸುಳ್ಯ ಹೊಸಗದ್ದೆ, ತೋಟಗಾರಿಕೆ ಕ್ಷೇತ್ರದಲ್ಲಿರುವ ಪಾಲಿಹೌಸ್/ಶೇಡ್‍ನೆಟ್ ದುರಸ್ತಿ ಪಡಿಸಲು ದ್ವಿಲಕೋಟೆ ಪದ್ದತಿಯಲ್ಲಿ ಟೆಂಡರನ್ನು  ಆಹ್ವಾನಿಸಲಾಗಿದೆ. ಟೆಂಡರ್ ಸಲ್ಲಿಸಲು ಕೊನೆಯ ದಿನ ಜನವರಿ 23.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್‍ಸಂಖ್ಯೆ : 9980546690 ನ್ನು ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯವಲಯ, ಮಂಗಳೂರು  ಇವರ ಪ್ರಕಟಣೆ ತಿಳಿಸಿದೆ.

Nk Kukke

error: Content is protected !!
Scroll to Top