ದ.ಕ ಜಿಲ್ಲೆ ಗೃಹರಕ್ಷಕ ದಳ – ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.26  ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಗೃಹರಕ್ಷಕರನ್ನು ಭರ್ತಿ ಮಾಡಲು ಮೂಡಬಿದ್ರಿ, ಸುರತ್ಕಲ್, ಪಣಂಬೂರು, ಮಂಗಳೂರು, ಮೂಲ್ಕಿ ಘಟಕಗಳಲ್ಲಿ ಪುರುಷರಿಂದ ಅರ್ಜಿ ಆಹ್ವಾನಿಸಲಾಗಿದ್ದು, 20 ವರ್ಷ ವಯಸ್ಸು ಮೇಲ್ಪಟ್ಟ  ಆಸಕ್ತ ಪುರುಷ ಅಭ್ಯರ್ಥಿಗಳು ಅರ್ಜಿ ನೀಡಬಹುದು.

Nk Kukke


ಅರ್ಜಿಯನ್ನು ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್, ಮಂಗಳೂರು, ಕಚೇರಿ ದೂರವಾಣಿ ಸಂಖ್ಯೆ 0824-2220562 ಇಲ್ಲಿ ಪಡೆಯಬಹುದು ಎಂದು ದ.ಕ ಜಿಲ್ಲೆ ಸಮಾದೇಷ್ಟರ  ಪ್ರಕಟಣೆ ತಿಳಿಸಿದೆ.

Also Read  2019-20ನೇ ಸಾಲಿನ ಪ್ರಥಮ ವರ್ಷದ ಸಂಜೆ ಡಿಪ್ಲೋಮಾ ಪ್ರವೇಶಾತಿ ➤ಅರ್ಜಿ ಅವಧಿ ವಿಸ್ತರಣೆ

error: Content is protected !!
Scroll to Top