(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.18 ಮಳವೂರು ಗ್ರಾಮ ಪಂಚಾಯತ್‍ನ 2019-20 ನೇ ಸಾಲಿನ ದ್ವಿತೀಯ ಹಂತದ ಕೆಂಜಾರು-1, ಕೆಂಜಾರು-4 ವಾರ್ಡ್ ಸಭೆ ಡಿಸೆಂಬರ್ 18 ರಂದು ಬೆಳಿಗ್ಗೆ 10.30 ಗಂಟೆಗೆ ಸಮುದಾಯ ಭವನ, ಅಂಬೇಡ್ಕರ್ ನಗರ, ಪೇಜಾವರ ಕೆಂಜಾರು ಗ್ರಾಮ, ಮಳವೂರು-3 ವಾರ್ಡ್ ಸಭೆ 20 ರಂದು ಬೆಳಿಗ್ಗೆ 10.30 ಗಂಟೆಗೆ, ಅಂಗನವಾಡಿ ಕೇಂದ್ರದ ವಠಾರ ಮರವೂರು, ಕೆಂಜಾರು-3 ವಾರ್ಡ್ ಸಭೆ 23 ರಂದು ಬೆಳಿಗ್ಗೆ 11.30 ಗಂಟೆಗೆ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನ ಕೆಂಜಾರು ಗ್ರಾಮ, ಮಳವೂರು-1 ವಾರ್ಡ್ ಸಭೆ 24 ರಂದು ಬೆಳಿಗ್ಗೆ 10.30 ಗಂಟೆಗೆ ಝರಿನಗರ ಅಂಗನವಾಡಿ ಕೇಂದ್ರ, ಮಳವೂರು-2 ಮತ್ತು ಕೆಂಜಾರು-2 ವಾರ್ಡ್ ಸಭೆ ಮಧ್ಯಾಹ್ನ 2.30 ಗಂಟೆಗೆ ಗ್ರಾಮ ಪಂಚಾಯತ್ ಕಚೇರಿ ಸಭಾಭವನ ಮಳವೂರು ಕರಂಬಾರು ಇಲ್ಲಿ ನಡೆಯಲಿದೆ.
Also Read ಸುಬ್ರಹ್ಮಣ್ಯ: ಶುಭಕರ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನೂತನ ನಿರ್ದೇಶಕರಾಗಿ ರವೀಂದ್ರ ಕುಮಾರ್ ರುದ್ರಪಾದೆ
ಡಿಸೆಂಬರ್ 27 ರಂದು ಬೆಳಿಗ್ಗೆ 10.30 ಗಂಟೆಗೆ ಗ್ರಾಮ ಪಂಚಾಯತ್ ವಠಾರದಲ್ಲಿ ಮಳವೂರು ಗ್ರಾಮಸಭೆ ನಡೆಯಲಿದೆ.