ಹಳೆಯಂಗಡಿ ಗ್ರಾಮ ಪಂಚಾಯತ್‍ನ ವಿವಿಧ ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.17   ಹಳೆಯಂಗಡಿ ಗ್ರಾಮ ಪಂಚಾಯತ್ ನ 2019-20 ನೇ ಸಾಲಿನ ಹಳೆಯಂಗಡಿ, ಪಾವಂಜೆ ಮತ್ತು ಸಸಿಹಿತ್ಲು ಗ್ರಾಮಗಳ ಗ್ರಾಮ  ಸಭೆ ಡಿಸೆಂಬರ್ 18 ರಂದು ಬೆಳಿಗ್ಗೆ 11 ಗಂಟೆಗೆ ಸಸಿಹಿತ್ಲು ಗ್ರಾಮದ ಅಗ್ಗಿದಕಳಿಯ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯಲಿದೆ.


ಮಕ್ಕಳ ಗ್ರಾಮ ಸಭೆಯು ಡಿಸೆಂಬರ್ 19 ರಂದು ಬೆಳಿಗ್ಗೆ 10.30 ಗಂಟೆಗೆ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳೂರು ಹಳೆಯಂಗಡಿಯಲ್ಲಿ ನಡೆಯಲಿದೆ. ಮಹಿಳಾಗ್ರಾಮ ಸಭೆಯು ಡಿಸೆಂಬರ್ 20 ರಂದು ಬೆಳಿಗ್ಗೆ 10.30 ಗಂಟೆಗೆ ರಾಜೀವಗಾಂಧಿ ಸಭಾಭವನ ಗ್ರಾಮ ಪಂಚಾಯತ್ ಕಚೇರಿ ಹಳೆಯಂಗಡಿಯಲ್ಲಿ ನಡೆಯಲಿದೆ.

Also Read  ಗುಣಮಟ್ಟದ ಸೈಕಲ್ ವಿತರಿಸಿ; ನೂಜಿಬಾಳ್ತಿಲದಲ್ಲಿ 9, 10ನೇ ತರಗತಿ ಪ್ರಾರಂಭಿಸಿ ➤ ನೂಜಿಬಾಳ್ತಿಲ ಮಕ್ಕಳ ಗ್ರಾಮ ಸಭೆ

error: Content is protected !!
Scroll to Top