ಹೊಸಬೆಟ್ಟು ಗ್ರಾ.ಪಂ.-ವಾರ್ಡು ಸಭೆ ಮತ್ತು ಗ್ರಾಮ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.13  ಮೂಡಬಿದಿರೆ ತಾಲೂಕು ಹೊಸಬೆಟ್ಟು ಗ್ರಾಮ ಪಂಚಾಯತ್  ವ್ಯಾಪ್ತಿಯ 2019-20ನೇ ಸಾಲಿನ ದ್ವಿತೀಯ ಹಂತದ ವಾರ್ಡು ಸಭೆ ವಿವರ : ಪುಚ್ಚಮೊಗರು ವಾರ್ಡು -2 ರ ಸಭೆ ಡಿಸೆಂಬರ್ 17 ರಂದು ಬೆಳಿಗ್ಗೆ 10.30 ಗಂಟೆಗೆ ನಿತ್ಯಾನಂದ ಅನುದಾನಿತ ಹಿ.ಪ್ರಾ. ಶಾಲೆ, ಬಾವದಬೈಲು ಪುಚ್ಚಮೊಗರಿನಲ್ಲಿ ನಡೆಯಲಿದೆ. ಪುಚ್ಚಮೊಗರು ವಾರ್ಡು -1 ರ ಸಭೆ ಮಧ್ಯಾಹ್ನ 12 ಗಂಟೆಗೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ, ಶಾಂತಿರಾಜ ಕಾಲೊನಿ ಪುಚ್ಚಮೊಗರಿನಲ್ಲಿ ನಡೆಯಲಿದೆ.  ಹೊಸಬೆಟ್ಟು ವಾರ್ಡು -1 ಮತ್ತು 2 ರ ಸಭೆ ಮಧ್ಯಾಹ್ನ 3 ಗಂಟೆಗೆ ಗ್ರಾಮ ಪಂಚಾಯತ್ ಕಚೇರಿ ಹೊಸಬೆಟ್ಟು ನಲ್ಲಿ ನಡೆಯಲಿದೆ. ಹೊಸಬೆಟ್ಟು, ಪುಚ್ಚಮೊಗರು ಗ್ರಾಮ ಸಭೆ ಡಿಸೆಂಬರ್ 19 ರಂದು ಬೆಳಿಗ್ಗೆ 10.30 ಗಂಟೆಗೆ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ, ಶಾಂತಿರಾಜ ಕಾಲೊನಿ ಪುಚ್ಚಮೊಗರಿನಲ್ಲಿ ನಡೆಯಲಿದೆ.

Also Read  ಕೊರೋನಾ ಸೋಂಕು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಸ್ಪತ್ರೆಗೆ ದಾಖಲು

error: Content is protected !!
Scroll to Top