ಮಂಗಳೂರು ವಿವಿಯ ಬಿಬಿಎ ಪರೀಕ್ಷೆ ➤ಉಪ್ಪಿನಂಗಡಿಯ ಶಬಾನಾಗೆ 4ನೇ ರ್ಯಾಂಕ್

(ನ್ಯೂಸ್ ಕಡಬ) newskadaba.com, ಉಪ್ಪಿನಂಗಡಿ, ಡಿ.3  ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ 2019ರ ಎಪ್ರಿಲ್/ ಮೇ ತಿಂಗಳಲ್ಲಿ ನಡೆದ ಬ್ಯಾಚುಲರ್ ಆಫ್ ಬ್ಯುಸ್‍ನೆಸ್ ಅಡ್ಮೀನಿಸ್ಟ್ರೇಷನ್ (ಬಿಬಿಎ) ಪರೀಕ್ಷೆಯಲ್ಲಿ ಉಪ್ಪಿನಂಗಡಿ ನಿವಾಸಿ ಶಬಾನಾ ಅವರು ಶೇ.88.66 ಅಂಕ ಪಡೆದು 4ನೇ ರ್ಯಾಂಕ್ ಗಳಿಸಿದ್ದಾರೆ.


ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ಉಪ್ಪಿನಂಗಡಿ ಬಳಿಯ ಗಾಂಧಿಪಾರ್ಕ್ ನಿವಾಸಿಯಾಗಿದ್ದು, ನೂರ್ ಮೊಹಮ್ಮದ್ ಮತ್ತು ಫರೀದಾ ಬೇಗಂ ದಂಪತಿಯ ಪುತ್ರಿ.

Also Read  ಬೈಕುಗಳಿಗೆ 50 ರೂ., ಕಾರುಗಳಿಗೆ 200 ರೂ., ಇದು ಯಾವುದೋ ಟೋಲ್ ದುಡ್ಡಲ್ಲ ► ಪೆರಿಯಶಾಂತಿಯಲ್ಲಿ ಮರ ತೆರವಿನ ನೆಪದಲ್ಲಿ ಹಗಲು ದರೋಡೆಯ ವೀಡಿಯೋ ವೈರಲ್

 

error: Content is protected !!
Scroll to Top