102 ನೆಕ್ಕಿಲಾಡಿ: ರಸ್ತೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ

 (ನ್ಯೂಸ್ ಕಡಬ) newskadaba.com ಕಡಬ, ನ.20  10 ಲಕ್ಷ ರೂ.ಅನುದಾನದಲ್ಲಿ 102 ನೆಕ್ಕಿಲಾಡಿ ಗ್ರಾಮದ ಸಾರಕೆರೆ-ಪಂಜೋಡಿ-ಪೊನೈತ್ತಾರು ರಸ್ತೆ ಕಾಂಕ್ರಿಟೀಕರಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು.


ಸುಳ್ಯ ಶಾಸಕ ಎಸ್.ಅಂಗಾರವರು ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಕಡಬ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಪುತ್ತೂರು ಎಪಿಎಂಸಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ, ತಾ.ಪಂ. ಸದಸ್ಯೆ ಪಿ.ವೈ ಕುಸುಮ, ಮರ್ದಾಳ ಗ್ರಾ.ಪಂ. ಸದಸ್ಯ ಸರ್ವೋತ್ತಮ ಗೌಡ ಪಂಜೋಡಿ, ಪ್ರಮುಖರಾದ ಗಣಪಯ್ಯ ಗೌಡ ಪಂಜೋಡಿ, ಹರೀಶ್ ಕೊರಿಯಾರ್, ಶೇಖರ ಗೌಡ ಅಚ್ಚಿಮನೆ, ಪುರುಷೋತ್ತಮ ಗೌಡ ಪಂಜೋಡಿ, ಲೋಕೇಶ್ ಗೌಡ ಪಂಜೋಡಿ, ಪ್ರಶಾಂತ್ ಗೌಡ ಪಂಜೋಡಿ, ದಿನೇಶ್ ಗೌಡ ಪಂಜೋಡಿ, ಉಲ್ಲಾಸ್ ಪಂಜೋಡಿ, ಶೇಖರ್ ಪಂಜೋಡಿ, ಪದ್ಮಯ ಗೌಡ ಪಂಜೋಡಿ, ಉದಯ ಪೊನೈತ್ತಾರು, ಪವಿತ್ರ ಕೊರಿಯಾರ್, ಬಾಬು ಗೌಡ ಪೊನೈತ್ತಾರು, ಹರೀಶ್ ಕೊಡಂದೂರು, ಶಿವ ಎನ್.ಕೂಪ್, ಸುರೇಶ್ ಎನ್.ಕೂಪ್, ಬಾಲಕೃಷ್ಣ ಪಟ್ರೋಡಿ, ರಾಘವ ಪಟ್ರೋಡಿ, ಗುತ್ತಿಗೆದಾರ ಸತೀಶ್ ರೈ ಉಪಸ್ಥಿತರಿದ್ದರು.

Also Read  ? ಕಡಬದಲ್ಲಿ ಕಾಡಾನೆ ? ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಮನವಿ

error: Content is protected !!
Scroll to Top