ಕಳವು

 (ನ್ಯೂಸ್ ಕಡಬ) newskadaba.com ಪುತ್ತೂರು,  ನ.18  ಸಹೋದರನ ಮನೆಗೆಂದು ಹೋದವರು ಕೆಲವು ದಿನಗಳು ಕಳೆದು ತಮ್ಮ ಮನೆಗೆ ಬಂದಾಗ ಸುಮಾರು 60,000/- ಮೌಲ್ಯದ ಚಿನ್ನ ಕಳವಾಗಿದೆ.

ಶಾಹಿದಾ ಬಿ.ಎಂ ರವರು 30.10.2019 ರಂದು ಸಹೋದರನ ಮನೆಗೆ ಹೋಗಿದ್ದು, 17.11.2019 ರಂದು ಮನೆಗೆ ಬಂದು ನೋಡಿದಾಗ ಹಿಂದಿನ ಬಾಗಿಲು ತೆರೆದುಕೊಂಡಿದ್ದು, ಕಪಾಟಿನಲ್ಲಿದ್ದ ಸುಮಾರು 60,000/- ಮೌಲ್ಯದ ಚಿನ್ನ ಕಳವಾಗಿದೆ ಎಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Also Read  ಶಕ್ತಿ ವಿದ್ಯಾಸಂಸ್ಥೆಯ ಸಂಸ್ಥಾಪಕ ಡಾ. ಕೆ.ಸಿ.ನಾೈಕ್ ಅವರಿಗೆ ಸನ್ಮಾನ ಸಮಾರಂಭ

error: Content is protected !!
Scroll to Top