ವಲಯ ಮಟ್ಟದ ತ್ರೋಬಾಲ್ ಪಂದ್ಯಾಟ ► ಸಾಂತೋಮ್ ವಿದ್ಯಾನಿಕೇತನ ತಾಲೂಕು ಮಟ್ಟಕ್ಕೆಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಆ .19, ಸ.ಉ.ಹಿ.ಪ್ರಾ. ಶಾಲೆ ಜಂತಡ್ಕದಲ್ಲಿ ನಡೆದ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ರೆಂಜಿಲಾಡಿ ಸಾಂತೋಮ್ ವಿದ್ಯಾನಿಕೇತನ ಶಾಲೆಯು ಪ್ರಥಮ ಸ್ಥಾನವನ್ನು ಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತದೆ.

ಇವರಿಗೆ ದೈಹಿಕ ಶಿಕ್ಷಕಿ ಶ್ರೀಮತಿ ಜಿಶಾಥೋಮಸ್ ತರಬೇತಿ ನೀಡಿರುತ್ತಾರೆ.

error: Content is protected !!
Scroll to Top