ಎಸ್ ಕೆ ಎಸ್ ಎಸ್ ಎಫ್ ಅಜ್ಜಾವರ ಮೇನಾಲ ನೂತನ ಶಾಖೆ ಅಸ್ತಿತ್ವಕ್ಕೆ ನೂತನ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಬೇಳ್ಯ ಆಯ್ಕೆ

              ಅಧ್ಯಕ್ಷ :ಅಬ್ದುಲ್ ಖಾದರ್ ಬೇಳ್ಯ

ಸುಳ್ಯ (  ನ್ಯೂಸ್ ಕಡಬ ) : ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ಕೆ ಎಸ್ ಎಸ್ ಎಫ್ ಇದರ ನೂತನ ಅಜ್ಜಾವರ ಮೇನಾಲ ಶಾಖಾ ಸಮಿತಿಯನ್ನು ರಚಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜ್ಜಾವರ ಜಮಾಅತಿನ ಉಪಾಧ್ಯಕ್ಷ ಪ್ರಗತಿ ಅಂದ ಹಾಜಿ ವಹಿಸಿದ್ದರು .
ಮೇನಾಲ ದರ್ಗಾ ಮಸೀದಿ ಖತೀಬ ಇಸ್ಮಾಯಿಲ್ ಮುಸ್ಲಿಯಾರ್ ಕಟ್ಟತ್ತಾರ್ ಕಾರ್ಯಕ್ರಮ ಉದ್ಘಾಟಿಸಿ,
ಶಾಫಿ ದಾರಿಮಿ ಅಜ್ಜಾವರ ಮುಖ್ಯ ಭಾಷಣ ಮಾಡಿದರು.

ಪ್ರಧಾನ ಕಾರ್ಯದರ್ಶಿ : ಮುಹಮ್ಮದ್ ಕುಂಞಿ  

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಅಡ್ಕ ,ಹನೀಫ್ ಮುಸ್ಲಿಯಾರ್ ಬೇಳ್ಯ , ಅಜ್ಜಾವರ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿ.ಎ , ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ವರ್ಕಿಂಗ್ ಸದಸ್ಯ ಶಾಫಿ ಮುಕ್ರಿ , ಅಜ್ಜಾವರ ಕ್ಲಸ್ಟರ್ ಕಾರ್ಯದರ್ಶಿ ಸಿದ್ದೀಖ್ ಬೋವಿಕ್ಕಾನ ,ಅಜ್ಜಾವರ ಶಾಖಾ ಕಾರ್ಯದರ್ಶಿ ಅಬ್ದುಲ್ ಕಾದರ್ ಎನ್.ಎ ಸೇರಿದಂತೆ ಮೊದಲಾದವರು ಭಾಗವಹಿಸಿದ್ದರು .

Also Read  ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ನಿವಾಸಕ್ಕೆ ಕಲ್ಲಡ್ಕ ಭಟ್ ಭೇಟಿ

ಕೋಶಾಧಿಕಾರಿ : ಶರೀಫ್

ನೂತನ ಸಮಿತಿಗೆ ಆಯ್ಕೆ : ನೂತನ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್ ಬೇಳ್ಯ ,ಉಪಾಧ್ಯಕ್ಷ ಹನೀಫ್ ಮುಸ್ಲಿಯಾರ್ ಬೇಳ್ಯ ,ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞಿ ಮೇನಾಲ ,ಜೊತೆ ಕಾರ್ಯದರ್ಶಿ ಸಿದ್ದೀಖ್ ಪ್ರಗತಿ , ಸಂಘಟನಾ ಕಾರ್ಯದರ್ಶಿ ಆರಿಫ್ ಪ್ರಗತಿ ,ಕೋಶಾಧಿಕಾರಿ ಶರೀಫ್ , ವಿಖಾಯ ಕನ್ವಿನರ್ ಪ್ರಗತಿ ಆಶಿಕ್ ,ಟ್ರೆಂಡ್ ಕನ್ವಿನರ್ ಹಕೀಮ್ ಬೇಳ್ಯ , ಇಬಾದ್ ಕನ್ವೀನರ್ ಹನಿಫ್ ಮುಸ್ಲಿಯಾರ್ ಬೇಳ್ಯ ,ತ್ವಲಬಾ ವಿಂಗ್ ಕನ್ವೀನರ್ ಸಹ್ಲ್ ಬೇಳ್ಯ ,ಕ್ಯಾಂಪಸ್ ವಿಂಗ್ ಕನ್ವೀನರ್ ಅರಫಾತ್ , ಕ್ಲಸ್ಟರ್ ಕೌನ್ಸಿಲರ್ ಗಳಾಗಿ ಅಬ್ದುರಹ್ಮಾನ್ ಬೇಳ್ಯ, ಅಬ್ದುಲ್ಲ ಬೇಳ್ಯ ,ವರ್ಕಿಂಗ್ ಮೆಂಬರ್ ಗಳಾಗಿ ಮುಸ್ತಫ ಬೇಳ್ಯ , ಸಿದ್ದೀಕ್ ಡೆಲ್ಮಾ , ಮುಹಮ್ಮದ್ ಬೇಳ್ಯ , ಹಮೀದ್ ಬೇಳ್ಯ ,ಮುಹಮ್ಮದ್ ಮೇನಾಲ ,ನವಾಝ್ ಡೆಲ್ಮಾ ,ಬಿಲಾಲ್ ಬೇಳ್ಯ , ಜುನೈದ್ ಬೇಳ್ಯ ,ಝುಬೈರ್ ಬೇಳ್ಯ ,ಝಿಯಾದ್ ಬೇಳ್ಯ , ಸಮೀರ್ ,ಸಿನಾನ್ ಬೇಳ್ಯ ಅವರನ್ನು ಒಳಗೊಂಡ ಸಮಿತಿ ರಚನೆ ಗೊಂಡಿತು .

Also Read  ಕುಂತೂರು ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ➤ 2021-22ನೇ ಸಾಲಿನ ಬಿ.ಎಡ್ ಕೋರ್ಸ್ ಗೆ ದಾಖಲಾತಿ ಆರಂಭ

ಎಸ್ ಕೆ ಎಸ್ ಎಸ್ ಎಫ್ ಸುಳ್ಯ ವಲಯ ಉಪಾಧ್ಯಕ್ಷರಾದ ಕೆ.ಎಚ್. ಅಬ್ದುಲ್ ರಝಾಕ್ ಮಸ್ಲಿಯಾರ್ ಅಜ್ಜಾವರ ಸ್ವಾಗತಿಸಿ ವಂದಿಸಿದರು.

error: Content is protected !!
Scroll to Top