ನ. 1ರಂದು ಸುಬ್ರಹ್ಮಣ್ಯದಲ್ಲಿ ನಡೆಯಲಿದೆ ಮಕ್ಕಳ ಸಾಹಿತ್ಯ ಸಮ್ಮೇಳನ ➤ ಅಧ್ಯಕ್ಷೆಯಾಗಿ ಗಾನಶ್ರೀ ಆಯ್ಕೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ.ಅ.25  ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಗಾನಶ್ರೀ ಆಯ್ಕೆ

ಕಡಬ: ಸುವಿಚಾರ ಸಾಹಿತ್ಯ ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಸುಬ್ರಹ್ಮಣ್ಯದ ಮಕ್ಕಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯಾಗಿ ಗಾನಶ್ರೀ ಆಯ್ಕೆಯಾಗಿದ್ದಾರೆ. ನ.1ರಂದು ನಡೆಯಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಅರಂತೋಡು ಎನ್ನೆಂಸಿ ಪಿಯು ಕಾಲೇಜು ವಿದ್ಯಾರ್ಥಿನಿ ಗಾನಶ್ರೀ ಆಯ್ಕೆಯಾಗಿದ್ದಾರೆ. ಅವರು ಕಡಬ ಪೋಲೀಸ್ ಠಾಣಾ ಹೆಡ್‍ಕಾನ್ ಸ್ಟ್ರಬಲ್ ಚಿನ್ನಪ್ಪ ಕರ್ಲಪ್ಪಾಡಿ ಹಾಗೂ ಕಲಾ ದಂಪತಿ ಪುತ್ರಿ.

Also Read  ಆಟೋ ಚಾಲಕನಿಗೆ ತಂಡದಿಂದ ಹಲ್ಲೆ- ಪ್ರಕರಣ ದಾಖಲು

error: Content is protected !!
Scroll to Top