ಕಾಣೆಯಾಗಿದ್ದಾರೆ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.4.ಶ್ರೀಮತಿ ಮೇರಿ ಪಿ ಪಿ ಪ್ರಾಯ ಎಂಬವರ ಮಗ ನಿಶ್ಮಿತ್ ಪ್ರಾಯ 24 ವರ್ಷ ಎಂಬಾತನು ಬೆಂಗಳೂರು ಮತ್ತು ಮಂಗಳೂರು ಕಡೆಗಳಲ್ಲಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡೊಕೊಂಡಿದ್ದವನು ಸುಮಾರು 3-4 ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದವನು.

 

ದಿನಾಂಕ 10-07-2019 ರಂದು ಬೆಳಿಗ್ಗೆ 10.00 ಗಂಟೆಗೆ ಮಗ ನಿಶ್ಮಿತ್‌ನು ಲಾರಿ ಕ್ಲೀನರ್ ಕೆಲಸಕ್ಕೆಂದು ಮಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು, ಈಗ ಸುಮಾರು 1 ತಿಂಗಳಿನಿಂದ ನಿಶ್ಮಿತ್ ನು ಯಾವುದೇ ಸಂಪರ್ಕಕ್ಕೆ ಸಿಗದೇ ಈ ವರೆಗೆ ಸಂಬಂಧಿಕರಲ್ಲಿ ಮತ್ತು ಗೊತ್ತಿರುವವರಲ್ಲಿ ಹುಡಿಕಿದರೂ ಪತ್ತೆಯಾಗದೇ ಕಾಣೆಯಾಗಿರುತ್ತಾನೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Also Read  ಒನಕೆ ಓಬವ್ವರ ಸಾಹಸ ಮತ್ತು ಧೈರ್ಯ ಮಾದರಿ ಮಮತಾ ಗಟ್ಟಿ

 

error: Content is protected !!
Scroll to Top