ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸಪ್ಟೆಂಬರ್.21.ಸರಕಾರಿ ಪದವಿ ಪೂರ್ವ ಕಾಲೇಜ್ ಉಪ್ಪಿನಂಗಡಿ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತೀಭಾಕಾರಂಜಿ ಸ್ಪರ್ಧೆಯಲ್ಲಿ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಹಿರಿಯ ವಿಭಾಗದ : ಅಭಿನಯ ಗೀತೆ ಮೋನಿಷಾ ರೈ ಪ್ರಥಮ , ದೇಶಭಕ್ತಿಗೀತೆ ವಿಭಾಗದಲ್ಲಿ ಮೋನಿಷಾ ರೈ, ಪೂರ್ವಿ ರೈ, ಸ್ಪಂದನಾ,ಅಮೃತ ಕೆ.ಸಿ, ನಮೃತಾ, ಯಶಸ್ವಿನಿ, ಇವರು ಪ್ರಥಮ ಹಾಗೂ ಸಿಂಚನ ಕಿರಿಯ ವಿಭಾಗ ಹಿಂದಿ ಕಂಠಪಾಠ ಪ್ರಥಮಸ್ಥಾನ ಪಡೆದು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Also Read  ಕಡಬ: ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬೈಕ್ ➤ ಸವಾರ ಸ್ಥಳದಲ್ಲೇ ಮೃತ್ಯು

error: Content is protected !!
Scroll to Top