➤➤ಗಿರಿರಾಜ ಕೋಳಿಮರಿ ಮಾರಾಟ : ಕೊೈಲ

(ನ್ಯೂಸ್ ಕಡಬ) newskadaba.com ಕೊೈಲ,ಸಪ್ಟೆಂಬರ್.17. ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಕೊೈಲ ಕ್ಷೇತ್ರದ ಹ್ಯಾಚರಿ ಮತ್ತು ಕುಕ್ಕುಟ ವಿಸ್ತರಣಾ ಕೇಂದ್ರ ಕೊಯ್ಲಾದಲ್ಲಿ ಪ್ರತೀ ಶುಕ್ರವಾರ ಒಂದು ದಿನದ ಗಿರಿರಾಜ ಕೋಳಿಮರಿಗಳನ್ನು ಉತ್ಪಾದಿಸಿ ಲಭ್ಯತೆ ಮೇರೆಗೆ ಸರಕಾರ ನಿಗದಿ ಪಡಿಸಿದ ದರ ರೂ.20 (ಪ್ರತಿ ಕೋಳಿಮರಿಗೆ) ರಂತೆ ಮಾರಾಟ ಮಾಡಲಾಗುತ್ತಿದ್ದು, ಆಸಕ್ತ ರೈತರು ಪಡೆಯಬಹುದಾಗಿದೆ.

Gems


ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊೈಲಾ ದೂರವಾಣಿ ಸಂಖ್ಯೆ 08251-258273, 9448769997, 9448110736 ಗೆ ಕಚೇರಿ ಸಮಯದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ, ಸಂಪರ್ಕಿಸಿ ಕೋಳಿ ಮರಿಗಳ ಮುಂಗಡ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ. ಎಂದು ಉಪ ನಿರ್ದೇಶಕರು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಕೊೈಲ ಇವರ ಪ್ರಕಟಣೆ ತಿಳಿಸಿದೆ.

Also Read  ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

error: Content is protected !!
Scroll to Top