ರಸ್ತೆ ಅಗಲೀಕರಣ ➤ ಸಾರ್ವಜನಿಕರ ಸಹಕಾರ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.10.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಜೆಪ್ಪು ಫೆರಿ ರಸ್ತೆಯಲ್ಲಿ ನದಿ ಕಿನಾರೆ ಬಳಿಯಿಂದ ಮಂಗಳಾ ಕಾರ್ನಿಷ್ ಪ್ರಸ್ತಾವಿತ ರಸ್ತೆಯಿಂದ ಎಂಫಾಸಿಸ್ ಜಂಕ್ಷನ್‍ವರೆಗೆ 9.0 ಮೀಟರ್ ಅಗಲ ಹಾಗೂ ಜೆಪ್ಪು ಮಾರ್ಕೆಟ್ ಜಂಕ್ಷ್‍ನ್ಎಂ ಇದೆ.

ಫಾಸಿಸ್ ಜಂಕ್ಷನ್‍ನಿಂದ ಮುಂದಕ್ಕೆ ಮಂಗಳೂರು ಕ್ಲಬ್‍ವರೆಗೆ ಹಾಲಿ ರಸ್ತೆಯನ್ನು 12.0 ಮೀಟರ್ ಅಗಲೀಕರಣಗೊಳಿಸುವ ಪ್ರಸ್ತಾವನೆ ಇರುವುದರಿಂದ ಸಾರ್ವಜನಿಕರು ಮಹಾನಗರಪಾಲಿಕೆ ಅಭಿವೃದ್ಧಿ ಕಾಮಗಾರಿಗೆ ಸಹಕರಿಸುವಂತೆ ಹಾಗೂ ಸಾರ್ವಜನಿಕರು ಭೂಸ್ವಾಧೀನ/ ಟಿ.ಡಿ.ಆರ್ ಪ್ರಕ್ರಿಯೆ ಬಗ್ಗೆ ಮಹಾನಗರಪಾಲಿಕೆ ನಗರಯೋಜನಾ ವಿಭಾಗವನ್ನು ಸಂಪರ್ಕಿಸಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರ ಪ್ರಕಟಣೆ ತಿಳಿಸಿದೆ.

Also Read  ಕರೆನ್ಸಿ ಅಕ್ರಮ ವಹಿವಾಟು.! ➤20 ಸಂಸ್ಥೆಗಳ ವಿರುದ್ಧ ತನಿಖೆ ನಡೆಸಿದ ಕೇಂದ್ರ ಸರ್ಕಾರ.!!

error: Content is protected !!
Scroll to Top